Search This Blog

Thursday, January 20, 2022

BECIL Recruitment 2022 : 500 ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮೇಲ್ವಿಚಾರಕ ತನಿಖಾಧಿಕಾರಿ ಹುದ್ದೆಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, January 20, 2022

Title : BECIL Recruitment 2022 : 500 ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮೇಲ್ವಿಚಾರಕ ತನಿಖಾಧಿಕಾರಿ ಹುದ್ದೆಗಳು

(Educational & Informational Purpose Only)



ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ವಿವಿಧ ಸಮೀಕ್ಷೆಗಳಿಗಾಗಿ ಕಂಪ್ಯೂಟರ್ ಜ್ಞಾನ ಹೊಂದಿದ ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಲ್ ಇಂಡಿಯಾ ಕ್ವಾರ್ಟಲಿ್ರ ಎಸ್ಟಾಬ್ಲಿಷ್ ಮೆಂಟ್ ಬೇಸ್ಟ್ ಎಂಪ್ಲಾಯ್ಕೆಂಟ್ ಸರ್ವೇ ಮತ್ತು ಆಲ್ ಇಂಡಿಯಾ ಸರ್ವೇ ಆಫ್‌ ಮೈಗಂಟ್ ವರ್ಕರ್ (ವಲಸೆ ಕಾರ್ಮಿಕರು) ಸಮೀಕ್ಷೆಯಲ್ಲಿ ಕಾರ್ಯ ನಿರ್ವಹಿಸಲು ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದೆ.


File Language : Kannada/English




ಆತನಿಖಾಧಿಕಾರಿ (ಇನ್‌ವೆಸ್ಟಿಗೇಟರ್) 

ವಿದ್ಯಾರ್ಹತೆ: ಪದವಿ ಪಡೆದಿದ್ದು, ಕಂಪ್ಯೂಟರ್ ಬಳಕೆಯ ಅರಿವಿರಬೇಕು. ಜತೆಗೆ, ಕಾರ್ಯನಿರ್ವಹಿಸಲು ನಿಯೋಜಿಸುವ ಪ್ರದೇಶದ ಭಾಷೆ ತಿಳಿದಿರಬೇಕು.


Publish Date : 2021


Daily Quiz Telegram Group - @kpsc2019


ಕೆಲಸವೇನು?: 

ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಾಹಿತಿ ಸಂಗ್ರಹಕ್ಕಾಗಿ ರೂಪಿಸಲಾಗಿರುವ ದತ್ತಾಂಶಗಳ ಮಾದರಿ ಆಧಾರದಲ್ಲಿ ಎಲೆಕ್ಟ್ರಾನಿಕ್ ಸಾಧನ ಬಳಸಿಕೊಂಡು ಉದ್ಯಮ, ಅಂಗಡಿ, ಮಳಿಗೆ ಹಾಗೂ ಕುಟುಂಬಗಳಿಂದ ವಿವರ ಸಂಗ್ರಹಿಸುವುದು, ಅನಿವಾರ್ಯತೆ ಎದುರಾದಲ್ಲಿ ಈ ಮಾಹಿತಿಯನ್ನು ಲಿಖಿತವಾಗಿಯೂ ಸಲ್ಲಿಸ ಬೇಕಾಗುತ್ತದೆ.ಜತೆಗೆ, ಕ್ಷೇತ್ರಕಾರ್ಯಕ್ಕೂ ಅಯಾ ಪ್ರದೇಶಗಳಿಗೆ ಭೇಟಿ ನೀಡಬೇಕಾಗುತ್ತದೆ. ಅಯಾ ಪ್ರದೇಶಗಳಿಗೆ ಭೇಟಿ ನೀಡಬೇಕಾಗುತ್ತದೆ.

ಮೇಲ್ವಿಚಾರಕ (ಸೂಪರ್‌ವೈಸರ್)

ಪದವೀಧರರಾಗಿರಬೇಕು.

ವಿದ್ಯಾರ್ಹತೆ: 

ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಸ್ಥಳೀಯ ಭಾಷಾ ಅಗತ್ಯ. ಜತೆಗೆ, ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ (ಎನ್‌ಎಸ್‌ಎಸ್‌ಒ), ಲೇಬರ್ ಬ್ಯೂರೋ ಸರ್ವೇ ಜನಗಣತಿಯಂಥ ಸಮೀಕ್ಷೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಅಪೇಕ್ಷಣೀಯವಾಗಿದೆ.

ಕಾರ್ಯಸ್ವರೂಪ: 

ಅಗತ್ಯಕ್ಕೆ ತಕ್ಕಂತೆ ಡಿಜಿಟಲ್ ಅಥವಾ ಸಾಂಪ್ರದಾಯಿಕ ಸ್ವರೂಪದಲ್ಲಿ ನಡೆಸಲಾಗುವ ಸಮೀಕ್ಷೆಯ ಉಸ್ತುವಾರಿ ವಹಿಸುವುದು. ಈ ಕಾರ್ಯದಲ್ಲಿ ಪ್ರಾದೇಶಿಕ ಹಾಗೂ ಮುಖ್ಯ ಕಚೇರಿ ಜತೆ ಸಮನ್ವಯ ಸಾಧಿಸಬೇಕು.


ನೇಮಕ ಪ್ರಕ್ರಿಯೆ: 

ಕೆಲಸದ ಅಗತ್ಯತೆ ಹಾಗೂ ನಿಯಮಾವಳಿಗಳ ಪ್ರಕಾರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಂತಿಮ ಆಯ್ಕೆಗಾಗಿ ಸಂದರ್ಶನವನ್ನು ನಡೆಸಲಾಗುತ್ತದೆ. ಒಂದು ವೇಳೆ ಲಿಖಿತ ಪರೀಕ್ಷೆ ಅಗತ್ಯವೆನಿಸಿದಲ್ಲಿ ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ. ಇದು ಆನ್‌ಲೈನ್‌ ಅಥವಾ ಆಫ್‌ಲೈನ್ ಆಗಿರಬಹುದು. ಈ ಬಗ್ಗೆ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟಿಸಲಾಗುತ್ತದೆ.

ನಿಯಮಾವಳಿಗಳ ಪ್ರಕಾರ ಮೀಸಲಾತಿ ಹಾಗೂ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ಸೂಚನೆ: 

ಈ-ಮೇಲ್ ಮೂಲಕವೇ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಈ ಪ್ರಕ್ರಿಯೆಗೆ ಶುಲ್ಕವಿರುವುದಿಲ್ಲ.

ಒಟ್ಟು ಹುದ್ದೆ 500


ಅರ್ಜಿ ಸಲ್ಲಿಕೆಯ ಲಿಂಕ್ projecthr@becil.com


ಅಧಿಸೂಚನೆ  https://bit.ly/3rmH9Su


ಹೆಚ್ಚಿನ ಮಾಹಿತಿಗೆ www.becil.com

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25,01,2022


ಸಹಾಯವಾಣಿ: 18005723603 Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading BECIL Recruitment 2022 : 500 ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮೇಲ್ವಿಚಾರಕ ತನಿಖಾಧಿಕಾರಿ ಹುದ್ದೆಗಳು

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.