Thursday, January 20, 2022

ವಿಜ್ಞಾನ - ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, January 20, 2022

Title : ವಿಜ್ಞಾನ - ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು


(Educational & Informational Purpose Only)


1) ಈ ಕೆಳಗಿನವುಗಳಲ್ಲಿ ಯಾವ ಪ್ರಕಾರದ ಔಷಧ
ಗಳನ್ನು ಅಜೀರ್ಣದ ಚಿಕಿತ್ಸೆಗೆ ಬಳಸಲಾಗುತ್ತದೆ? 

a) ಜೀವನಿರೋಧಕ b) ನೋವು ನಿವಾರಕ

c) ಆಮ್ಲಜನಕ d) ನಂಜು ನಿವಾರಕ


File Language : Kannada/English




2) ಒಂದು ದ್ರಾವಣ ಮೊಟ್ಟೆಯ ಚೂರುಗಳೊಂದಿಗೆ ವಣಿಸಿ ಬಿಡುಗಡೆ ಮಾಡುವ ಅನಿಲ ಸುಣ್ಣದ ತಿಳಿ ನೀರನ್ನು ಬಿಳಿಯಾಗಿಸುತ್ತದೆ. ದ್ರಾವಣ ಇದನ್ನು ಒಳಗೊಂಡಿದೆ.

a) Nacl,

b) HCI

c) Licl

d) Kcl


Publish Date : 2021


Daily Quiz Telegram Group - @kpsc2019


3) PQRS ಎಂಬ ನಾಲ್ಕು ದ್ರಾವಣಗಳ ಮೌಲ್ಯಗಳು ಕ್ರಮವಾಗಿ 5, 8, 13 ಮತ್ತು 14 ಆಗಿದೆ. ಇದರಲ್ಲಿ ಹೆಚ್ಚು ಹೈಡೋಜನ್ ಸಾರತೆ ಹೊಂದಿರುವ ದ್ರಾವಣ

a) P

b) Q

c) R

d) S


File Size : link


4) ಹಲ್ಲಿನ ಸವೆತ ಪ್ರಾರಂಭವಾಗುವುದು ಬಾಯಿಯ PH ಇದ್ದಾಗ

a) 5.5 ಕ್ಕಿಂತ ಹೆಚ್ಚಿದ್ದಾಗ

b) 5.5 ಕ್ಕಿಂತ ಕಡಿಮೆ ಇದ್ದಾಗ

c) 7 ಇದ್ದಾಗ

d) 1 ಇದ್ದಾಗ


Scanned Copy : Yes


5) ಹಲ್ಲಿನ ಎನಾಮಲ್ ನಲ್ಲಿರುವ ಕ್ಯಾಲ್ಸಿಯಂ ಪಾಸ್ಪೆಟನ್ ಗುಣ

a) ಈಥೈಲ್ ಆಲ್ಗೊಹಾಲ್ 

b) ಈಥರ್ 

c) ಅಸಿಟಿಕ್ ಆಮ್ಲ 

d) ಆಮ್ಲ


6) ನ್ಯೂಕೋಸ್ ಮತ್ತು ಅಲೋಹಾಲ್ ಮೂಲಕ ವಿದ್ಯತ್ ಪ್ರವಾಹ ಹರಿಯುವುದಿಲ್ಲ ಏಕೆ?

ಈ ದ್ರಾವಣಗಳು ಯಾವುದೇ ಅಯಾನುಗಳನ್ನು
ಉಂಟು ಮಾಡುವುದಿಲ್ಲ.


Image Available : Yes


7) ಮಳೆ ನೀರು ವಿದ್ಯುತ್ ಪ್ರವಾಹವನ್ನು ಹರಿಯಲು ಬಿಡುತ್ತದೆ. ಆದರೆ ಅಸವಿತ ನೀರು ಮಿದ್ಯುತ್ ಪ್ರವಾಹವನ್ನು ಹರಿಯಲು ಬಿಡುವುದಿಲ್ಲ. ಏಕೆ? 

ಮಳೆ ನೀರು ಗಾಳಿಯೊಂದಿಗೆ ಸೇರಿ ಆತ್ಮೀಯ ಅಯಾನುಗಳನ್ನು ಹೊಂದಿರುತ್ತದೆ. ಆದ್ದರಿಂದ ವಿದ್ಯುತ್ ಹರಿಯುತ್ತದೆ. ಆದರೆ ಅಸವಿತ ನೀರಿನಲ್ಲಿ ಯಾವುದೇ ಅಯಾನುಗಳು ಇರುವುದಿಲ್ಲ ಕಾರಣ ವಿದ್ಯತ್ ಹರಿಯಲು ಬಿಡುವುದಿಲ್ಲ.


8) ತಟಸೀಕರಣ ಕ್ರಿಯೇ ಎಂದರೇನು? 

ಆಮ್ಲವು ಪ್ರತ್ಯಾಮ್ಲಗಳೊಂದಿಗೆ ವರ್ತಿಸಿ ನೀರು ಮತ್ತು ಲವಣ ಉಂಟು ಮಾಡುವ ಕ್ರಿಯೆಯನ್ನು ತಟಸ್ಟಿಕರಣ ಕ್ರಿಯೆ ಎನ್ನುವರು.


9) ಕ್ಷಾರಗಳು ಎಂದರೇನು? 

ನೀರಿನಲ್ಲಿ ವಿಲಿನಗೊಳ್ಳುವ ಪ್ರತ್ಯಾಮ್ಲಗಳನ್ನು ಕ್ಷಾರಗಳು ಎನ್ನುವರು.


10) ಸಾರರಿಕ್ತ ಆಮ್ಲ ಮತ್ತು ದುರ್ಬಲ ಆಮ್ಲ ಹೇಗೆ ಭಿನ್ನವಾಗಿವೆ?

ಕಡಿಮೆ ಪ್ರಮಾಣದ H+ ಅಯಾನುಗಳನ್ನು ಉಂಟು ಮಾಡುವ ಆಮ್ಲವನ್ನು ಸಾರರಿಕಾಮ್ಲ ಎನ್ನುವರು. ನೀರಿನಲ್ಲಿ ಸಂಪೂರ್ಣ ವಿಲಿನ ಗೊಂಡ ಆಮ್ಲವೇ ದುರ್ಬಲಾಮ್. ಎನ್ನುವರು.

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ವಿಜ್ಞಾನ - ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು

Previous
« Prev Post

No comments:

Ad Code

Blog Archive

Blog Archive

My Blog List

KPSC EXAM GK

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.