Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

 ಕರ್ನಾಟಕ ಜೀವ ವೈವಿಧ್ಯ ಮಂಡಳಿ


• ಜೈವಿಕ ವೈವಿಧ್ಯ ಅಧಿನಿಯಮ 3002ರ ಕಲಂ 22ರ ಪ್ರಕಾರ ಕರ್ನಾಟಕ ಜೀವ ವೈವಿಧ್ಯ 05 01-08- 2003 ರಂದು ಸ್ಥಾಪಿಸಲಾಗಿದೆ.

ಜೀವ ವೈವಿಧ್ಯ ಮಂಡಳಿಯ ಕಾರ್ಯಗಳು

• ಜೈವಿಕ ವೈವಿಧ್ಯತೆಯ ಸಂರಕ್ಷಣೆ, ಅದರ ಘಟಕಗಳ ಸುಸ್ಥಿರ ಬಳಕೆ ಮತ್ತು ಜೈವಿಕ ಸಂಪನ್ಮೂಲಗಳ ಬಳಕೆಯಿಂದ ಬರುವ ಲಾಭಗಳ ನ್ಯಾಯಸಮ್ಮತ ಹಂಚಿಕೆ ಇವುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರವು ಹೊರಡಿಸಿದ ಮಾರ್ಗದರ್ಶಗಳಿಗೆ ಒಳಪಟ್ಟು, ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವುದು.

• ಯಾವುದೇ ಜೈವಿಕ P ಸಂಪನ್ಮೂಲಗಳ ವಾಣಿಜ್ಯ ಬಳಕೆ, ಜೈವಿಕ ಸಮೀಕ್ಷೆ ಮತ್ತು ಜೈವಿಕ ಬಳಕೆಗಾಗಿ ಭಾರತೀಯರಿಗೆ ಅನುಮೋದನೆಗಳನ್ನು ಅಥವಾ ಮಾಡಿಕೊಂಡ ಇತರ ರೀತಿಯ ಕೋರಿಕೆಗಳನ್ನು ಮಂಜೂರು ಮಾಡುವ ಮೂಲಕ ವಿನಿಮಯ ಮಾಡಿಕೊಳ್ಳುವುದು.

ಕರ್ನಾಟಕ ಜೀವ

ವೈವಿಧ್ಯ ಮಂಡಳಿಯ ಕಾರ್ಯ

ಚಟುವಟಿಕೆಗಳು

• ಜೀವವೈವಿಧ್ಯ ನಿರ್ವಹಣಾ ಸಮಿತಿಗಳ ರಚನೆ ಮಾಡುವುದು: ಜೀವವೈವಿಧ್ಯ ಕಾಯ್ದೆ 2002ರ ಸೆಕ್ಷನ್ 41 ಮತ್ತು ಕರ್ನಾಟಕ ಜೈವಿಕ ವೈವಿಧ್ಯ ನಿಯಮಗಳ 2005ರ ನಿಯಮ

• 21ರ ಪ್ರಕಾರ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಕರ್ನಾಟಕದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ 6554 ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳನ್ನು ರಚಿಸಿದೆ.

ಮುಖ್ಯಾಂಶಗಳು

ಕರ್ನಾಟಕ ಸೇವಾ ವೈವಿಧ್ಯ ಮಂಡಳಿಯು ರಾಜ್ಯದ ವಿವಿಧ ಸ್ಥಳಗಳಲ್ಲಿ ನಿಯತಕಾಲಿಕವಾಗಿ ಜೀವವೈವಿಧ್ಯ ನಿರ್ವಹಣಾ ಸಮಿತಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

• ಕೇಂದ್ರಸರ್ಕಾರದ ಪರಿಸರ ಮತ್ತು ಅರು ಮಂತ್ರಾಲಯವು ಅಧಿಸೂಚನೆ ಹೊರಡಿಸಿ ಕಡಲ ತೀರದುದ್ದಕ್ಕೂ దండిగళ భూభాగవను అడ 320 నియо33 బిలయ (CRZ, Coastal Regulation Zone) ವೆಂದು ಘೋಷಿಸಲಾಗಿದೆ.

• ಚಿತ್ರದುರ್ಗ ಜಿಲ್ಲೆಯ ಮೊಳಮಟ್ಟಿ ಶಕುನಗಿರಿ ಬೆಟ್ಟ ಪಕ್ರಿಯಪಟ್ಟಣ (ಶಿವಮೊಗ್ಗ ಜಿಲ್ಲೆ), ಸುಳ್ಯ ತಾಲ್ಲೂಕಿನ (ದಕ್ಷಿಣಕನ್ನಡ ಜಿಲ್ಲೆ) ಕುಮಾರಧಾರ ನದಿಯ ಉರುಂಬಿ ಗ್ರಾಮದ ವಿಸ್ತಾರ.

• ಯಾವುದೇ ಜೈವಿಕ ಸಂಪನ್ಮೂಲಗಳ ವಾಣಿಜ್ಯ ಬಳಕೆ ಜೈವಿಕ ಸಮೀಕ್ಷೆ ಮತ್ತು ಜೈವಿಕ ಬಳಕೆಗಾಗಿ ಭಾರತೀಯರಿಗೆ ಅನುಮೋದನೆಗಳನ್ನು ಅಥವಾ ಮಾಡಿಕೊಂಡ ಇತರ ರೀತಿಯ ಕೋರಿಕೆಗಳನ್ನು ಮಂಜೂರು ಮಾಡುವ ಮೂಲಕ ವಿನಿಮಯ ಮಾಡಿಕೊಳ್ಳುವುದು.


• ಜನತಾ ಜೀವವೈವಿಧ್ಯ ದಾಖಲಾತಿ ತಯಾರು ಮಾಡುವುದು: 2005ರ ನಿಯಮ 22ರ ಪ್ರಕಾರ ಸ್ಥಳೀಯ ಜನರೊಂದಿಗೆ ಸಮಾಲೋಚಿಸಿ, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ ಮತ್ತು ಮಂಡಳಿಯ ಮಾರ್ಗದರ್ಶನ ಮತ್ತು ತಾಂತ್ರಿಕ ಬೆಂಬಲದೊಂದಿಗೆ ಜನತಾ ದೇವಿವೈವಿಧ್ಯ ದಾಖಲಾತಿಗಳನ್ನು ಸಿದ್ಧಪಡಿಸಲಾಗಿದೆ.

• ಜೀವವೈವಿಧ್ಯತೆಯ ಜಾಗೃತಿ ಕಾರ್ಯಕ್ರಮಗಳು: ಕರ್ನಾಟಕ ಜೀವ ವೈವಿಧ್ಯ ಮಂಡಳಿಯು ರಾಜ್ಯದ ವಿವಿಧ ಸ್ಥಳಗಳಲ್ಲಿ ನಿಯತಕಾಲಿಕವಾಗಿ ಜೀವವೈವಿಧ್ಯ ನಿರ್ವಹಣಾ ಸಮಿತಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಈ ತರಬೇತಿ ಕಾರ್ಯಕ್ರಮಗಳು ಜೈವಿಕವೈವಿಧ್ಯ ಕಾಯ್ದೆಯು ವಿವಿಧ ನಿಬಂಧನೆಗಳನ್ನು ಮತ್ತು ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯಲ್ಲಿನ ಸಮಸ್ಯೆಗಳು ಮತ್ತು ಸಂಬಂಧಿತ ಸಾಂಪ್ರದಾಯಿಕ ಜ್ಞಾನವನ್ನು ನೀಡುವ ಗುರಿಯನ್ನು ಹೊಂದಿವೆ.

• ಜೀವವೈವಿಧ್ಯತೆಗೆ ಸಂಬಂಧಪಟ್ಟ ಸಂಶೋಧನಾ ಯೋಜನೆಗಳು: ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರ (KAMPA) ಮತ್ತು ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿಯು ಕರ್ನಾಟಕ ರಾಜ್ಯದ ಆರಣ್ಯ

ಪ್ರದೇಶಗಳಲ್ಲಿ ಜೈವಿಕ ಸಂಪನ್ಮೂಲಗಳಿಗಾಗಿ ಅಥವಾ ಸಾಂದ್ರತೆಯ ಸಮೀಕ್ಷೆಯು ದೇಶದಲ್ಲಿ ಪ್ರಪ್ರಥಮ ಬಾರಿಗೆ ಕೈಗೊಂಡಿದೆ.

• ಜೀವವೈವಿಧ್ಯ ಪಾರಂಪರಿಕ ತಾಣಗಳ ಘೋಷಣೆ: ಜೀವವೈವಿಧ್ಯ ಅಧಿನಿಯಮ 2002ರ ಸೆಕ್ಷನ್ 37ರಡಿಯಲ್ಲಿ ಈ ಕೆಳಕಂಡ ಪ್ರದೇಶಗಳನ್ನು ಜೀವವೈವಿಧ್ಯ ಪಾರಂಪರಿಕ (15 ತಾಣಗಳೆಂದು ಘೋಷಿಸಲು ಪ್ರಸ್ತಾಪಿಸಲಾಗಿದೆ.

ಕುಮಟಾ ತಾಲ್ಲೂಕಿನ ಅಘನಾಶಿನಿ ಮುಖಜ ಭೂಮಿಯ ಕಗ್ಗ ಭತ್ತದ ಪ್ರದೇಶ (ಉತ್ತರಕನ್ನಡ ಅಂತರರಾಷ್ಟ್ರೀಯ ಜೀವವೈವಿಧ್ಯ

ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಆಚರಿಸಿದೆ.

2023ನೇ ಮೇ 22 ರಂದು ವಿಶ್ವ ಜೀವ ವೈವಿಧ್ಯತಾ ದಿನವನ್ನು ಎಂಬ ಧೈಯವಾಕ್ಯದಲ್ಲಿ ಆಚರಿಸಲಾಗಿದೆ.

• 2024ರ ಮೇ 22 ರಂದು ವಿಶ್ವ ಜೀವ ವೈವಿಧ್ಯತಾ ದಿನವನ್ನು Be Part of the Plan ಎಂಬ ಧೈಯವಾಕ್ಯದಲ್ಲಿ ಆಚರಿಸಲಾಗುತ್ತದೆ.

2024ರ ಮಾರ್ಚ್ 3 ರಂದು ವಿಶ್ವ ವನ್ಯಜೀವಿ

Connecting People and Planet: Exploring Digital Innovation in Wildlife Conservation ಎಂಬ ಧೈಯವಾಕ್ಯದಲ್ಲಿ ಆಚರಿಸಲಾಗಿದೆ.

ನಂಬಿ ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ

ನೆಲಮಂಗಲನಲ್ಲಿರುವ ಮಹಿಮಾರಂಗ ಬೆಟ್ಟ (ಬೆಂಗಳೂರು ಗ್ರಾಮೀಣ ಜಿಲ್ಲೆ), ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ, ಶಕುನಗಿರಿ

ಬೆಟ್ಟ, ಸಕ್ರಯಪಟ್ಟಣ (ಶಿವಮೊಗ್ಗ ಜಿಲ್ಲೆ), ಸುಳ್ಯ ತಾಲ್ಲೂಕಿನ (ದಕ್ಷಿಣಕನ್ನಡ ಜಿಲ್ಲೆ) ಕುಮಾರಧಾರ ನದಿಯ ಉರುಂಬಿ ಗ್ರಾಮದ ವಿಸ್ತಾರ, ಜೈವಿಕ ಸಂಪನ್ಮೂಲಗಳನ್ನು ಬಳಸುವ ಜೈವಿಕ ಉದ್ದಿಮೆಗಳ ಸಮೀಕ್ಷೆಯನ್ನು ಕರ್ನಾಟಕ ಜೀವವೈವಿಧ್ಯ ಮಂಡಳಿಯು ಮಾಡುತ್ತದೆ.

• ಕುಮಟಾ ತಾಲ್ಲೂಕಿನ (ಉತ್ತರಕನ್ನಡ ಜಿಲ್ಲೆ) ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ * ಕರಿಕಾನಮ್ಮನ ದೇವಸ್ಥಾನ ಬೆಟ್ಟಗಳು.

ಶಿರಸಿ ತಾಲ್ಲೂಕಿನ ಸೋಂದಾದಲ್ಲಿ ಮಂಡಿಗೆ ಜಡ್ಡಿ ಹಕ್ಕಿಗೂಡಿನ ಪ್ರದೇಶ (ಉತ್ತರಕನ್ನಡ ಜಿಲ್ಲೆ).

ಕೋಲಾರ ಜಿಲ್ಲೆಯ ಅಂತರಗಂಗೆ ಬೆಟ್ಟ,

ಗುಡಿಬಂಡೆ ತಾಲ್ಲೂಕಿನ ಶ್ರೀ ಲಕ್ಷ್ಮೀ

ಆದಿನಾರಾಯಣ ಬೆಟ್ಟ (ಚಿಕ್ಕಬಳ್ಳಾಪುರ

ದಿನ

ಕರ್ನಾಟಕ ಜೀವವೈವಿಧ್ಯ ಮಂಡಳಿಯು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್OM ರಾಜ್ ಇಲಾಖೆಯ ಸಹಯೋಗದಲ್ಲಿ ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯನ್ನು ಎಂಬ

ಘೋಷಾವಾಕ್ಯದಡಿಯಲ್ಲಿ ವಿವಿಧ ಜಿಲೆ), ಕುಳುವನಹಳಿ ಗಾಮ ಪಂಚಾಯಿತಿ GO ಾರ್ಯಕ್ರಮಗಳನ್ನು ಗ್ರಾಮ ಪಂಚಾಯತ್,

ಪ್ರಾಧಿಕಾರ

• ಕೇಂದ್ರ ಸರ್ಕಾರದ ಪರಿಸರ ಮತ್ತು

ಅರಣ್ಯ ಮಂತ್ರಾಲಯವು ಅಧಿಸೂಚನೆ

ಹೊರಡಿಸಿ ಕಡಲ ತೀರದುದ್ದಕ್ಕೂ ದಂಡೆಗಳ

ಭೂಭಾಗವನ್ನು ಕಡಲತೀರ ನಿಯಂತ್ರಿತ

ដ (CRZ, Coastal Regulation

Zone) ವೆಂದು ಘೋಷಿಸಲಾಗಿದೆ.

• ಈ ವಲಯವನ್ನು ಅವುಗಳ ಜೈವಿಕ ವ್ಯವಸ್ಥೆಯ

ಸೂಕ್ಷ್ಮತೆ ಮತ್ತು ಭೂಬಳಕೆಯ ಆಧಾರದ

ಮೇಲೆ ಕಡಲತೀರ ನಿಯಂತ್ರಿತ ವಲಯ (ಸಿ.

solo-1), nice

ವಲಯ (ಸಿ.ಆ‌ರ್.ಜೆಡ್-2) ಕಡಲತೀರ

ನಿಯಂತ್ರಿತ ವಲಯ (ಸಿ.ಆರ್.ಜೆಡ್ 9)

ಮತ್ತು ಕಡಲತೀರ ನಿಯಂತ್ರಿತ ವಲಯ (ಸಿ.

ಆರ್.ಜೆಡ್-4) ಎಂಬ ನಾಲ್ಕು ವಲಯಗಳಾಗಿ

mobateand.

ಈ ವಲಯದಲ್ಲಿನ ಚಟುವಟಕಗಳ ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿದ್ದು, ಈ ಅಧಿಸೂಚನೆಯಲ್ಲಿನ ಅಂಶಗಳ ಅನುಷ್ಠಾನಕ್ಕಾಗಿ ಸಾಂಸ್ಥಿಕ

ವ್ಯವಸ್ಥೆಯನ್ನು ರೂಪಿಸಿದೆ.M

ಕಡಲತೀರ ನಿಯಂತ್ರಿತ ವಲಯ

ಅಧಿಸೂಚನೆಯ ಅಂಶಗಳ ಅನುಷ್ಠಾನಕ್ಕಾಗಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆರವರ ಅಧ್ಯಕ್ಷತೆಯಲ್ಲಿ

ಕರ್ನಾಟಕ ರಾಜ್ಯ ಕಡಲತೀರ ವಲಯ

ನಿರ್ವಹಣಾ ಪ್ರಾಧಿಕಾರವನ್ನು ರಚಿಸಲಾಗಿದೆ. ಜೈವಿಕ ವೈವಿಧ್ಯ ಅಧಿನಿಯಮ 2002ರ ಕಲಂ 22ರ ಪ್ರಕಾರ ಕರ್ನಾಟಕ ಜೀವ ವೈವಿಧ್ಯ

ಮಂಡಳಿಯನ್ನು 2003 ರಲ್ಲಿ ಸ್ಥಾಪಿಸಲಾಗಿದೆ. ಕರ್ನಾಟಕ ಜೀವ ವೈವಿಧ್ಯ ಮಂಡಳಿ ಕರ್ನಾಟಕದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ 6554 ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳನ್ನು ರಚಿಸಿದೆ.

2023ನೇ ಮೇ 22 ರಂದು ವಿಶ್ವ ಜೀವ ವೈವಿಧ್ಯತಾ ದಿನವನ್ನು From Agreement to Action: Build Back Biodiversity 20

ಧೈಯವಾಕ್ಯದಲ್ಲಿ ಆಚರಿಸಲಾಗಿದೆ. • 2024ರ ಮೇ 22 ರಂದು ವಿಶ್ವ ಬೇವ ವೈವಿಧ್ಯತಾ ದಿನವನ್ನು Be Part of the Plan

ಎಂಬ ಧೈಯವಾಕ್ಯದಲ್ಲಿ ಆಚರಿಸಲಾಗುತ್ತದೆ. 20240F 3 m ವಿಶ್ವ ವನ್ಯಜೀವಿ ದಿನವನ್ನು Connecting

people and planet: Exploring Digital Innovation in Wildlife Conservation ಎಂಬ ದ್ವೇಯವಾಕ್ಯದಲ್ಲಿ

Click Here To Download PDF

logoblog

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts