Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Friday, November 26, 2021

ಕೈಗಾದಲ್ಲಿ ಉದ್ಯೋಗ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, November 26, 2021

Title : ಹುದ್ದೆ ವಿವರ 5


ಕೈಗಾದಲ್ಲಿ ಉದ್ಯೋಗ


ಪರಮಾಣು ಇಂಧನ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಪ್ರಸ್ತುತ ಕೈಗಾ ಅಣು ವಿದ್ಯುತ್ ಸ್ಥಾವರ ಸೇರಿ ವಿವಿಧೆಡೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂದರ್ಶನ ನಡೆಸುತ್ತಿದೆ.


ಎಲೆಕ್ಟ್ರಾನಿಕ್ಸ್ ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ನಿಗಮದಿಂದ ಅರ್ಜಿ ಆಹ್ವಾನ


ಒಟ್ಟು ಹುದ್ದೆಗಳು


ಮಹಾರಾಷ್ಟ್ರದ ತಾರಾಪುರ್, 21 ಮುಂಬೈ, ದೆಹಲಿ, ಕೋಲ್ಕತ್ತಾ ಹಾಗೂ ಕೋಟಾ ಮೊದಲಾದ ಕಡೆಗಳಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಿರುವವರು ಅರ್ಜಿ ಸಲ್ಲಿಸಬಹುದು. ಇಸಿಐಎಲ್‌ನ ಯೋಜನೆಗಳ ಅವಶ್ಯಕತೆಗೆ ತಕ್ಕಂತೆ 1 ವರ್ಷದ ಅವಧಿಗೆ ಸ್ಥಿರ ಒಪ್ಪಂದದ ಆಧಾರದ ಮೇಲೆ ವಿವಿಧ ಹಂತಗಳಲ್ಲಿ ಟೆಕ್ನಿಕಲ್ ಆಫೀಸರ್, ಸೈಂಟಿಫಿಕ್ ಅಸಿಸ್ಟೆಂಟ್‌ ಹಾಗೂ ಜೂನಿಯರ್ ಆರ್ಟಿಸನ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದ್ದು, ಸಾಮಾನ್ಯವರ್ಗದ ಅಭ್ಯರ್ಥಿಗೆ 15 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 5, ಎಸ್‌ಸಿಗೆ 1 ಸ್ಥಾನ ಮೀಸಲಿರಿಸಲಾಗಿದೆ.


ಆಯ್ಕೆ ಪ್ರಕ್ರಿಯೆ ಹುದ್ದೆಗಳಿಗೆ


ಅನುಸಾರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಕೆಲ ಹುದ್ದೆಗೆ ಶೈಕ್ಷಣಿಕ ಹಂತದಲ್ಲಿ ಪಡೆದ ಅಂಕ ಆಧರಿಸಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಇನ್ನು ಕೆಲ ಹುದ್ದೆಗಳಿಗೆ ಶೈಕ್ಷಣಿಕ ಅಂಕದ ಜತೆಗೆ ಲಿಖಿತ ಪರೀಕ್ಷೆ/ ಟ್ರೇಡ್ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಕೈಗಾದಲ್ಲಿನ ಹುದ್ದೆಗಳಿಗೆ No. 1/1, 2nd floor, LIC Building, Sampige Road, Malleswaram, Bengaluru - 560 003 ವಿಳಾಸದಲ್ಲಿ ಸಂದರ್ಶನ ನಡೆಸಲಾಗುವುದು.


• ಟೆಕ್ನಿಕಲ್ ಆಫೀಸರ್ (ಕೆಟಗರಿ1 ರಿಂದ 8) - 12 • ಸೈಂಟಿಫಿಕ್ ಅಸಿಸ್ಟೆಂಟ್ (863710 18003)-4 • ಜೂನಿಯರ್ ಆರ್ಟಿಸನ್ - 5


(ವಿದ್ಯಾರ್ಹತೆ


ಎಲೆಕ್ಟ್ರಾನಿಕ್ಸ್


ಕಮ್ಯುನಿ ಕೇಷನ್, ಎಲೆಕ್ಟಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ ಸ್ಟುಮೆಂಟೇಷನ್, ಕಂಪ್ಯೂಟರ್ ಸೈನ್ಸ್, ಇನ್‌ಫರ್ಮೇಷನ್ ವಿದ್ಯಾಲಜಿಯಲ್ಲಿ ಪದವಿ ಪಡೆದಿದ್ದು, ಸೈಂಟಿಫಿಕ್ ಅಸಿಸ್ಟೆಂಟ್‌ಗೆ ಡಿಪ್ಲೊಮಾ ಹಾಗೂ ಜೂ, ಆರ್ಟಿಸನ್‌ಗೆ ಐಟಿಐ ಕೋರ್ಸ್ ಮಾಡಿದ್ದು, ಎಲ್ಲದರಲ್ಲೂ ಕನಿಷ್ಠ ಶೇ.60 ಅಂಕ ಪಡೆದಿರಬೇಕು.


ವಯೋಮಿತಿ: ಟೆಕ್ನಿಕಲ್ ಅಸಿಸ್ಟೆಂಟ್‌ಗೆ ಗರಿಷ್ಠ 30 ವರ್ಷ, ಸೈಂಟಿಫಿಕ್ ಅಸಿಸ್ಟೆಂಟ್ ಹಾಗೂ ಜೂನಿಯರ್ ಆರ್ಟಿಸನ್‌ಗೆ ಗರಿಷ್ಠ 25 ವರ್ಷ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.


ವೇತನ: ಜೂನಿಯರ್ ಆರ್ಟಿಸನ್‌ಗೆ ಮಾಸಿಕ 18,564 ರೂ., ಸೈಂಟಿಫಿಕ್ ಅಸಿಸ್ಟೆಂಟ್‌ಗೆ 20,384 ರೂ., ಟೆಕ್ನಿಕಲ್ ಆಫೀಸರ್‌ಗೆ ಮಾಸಿಕ 23,000 ರೂ. ವೇತನ ನಿಗದಿಯಾಗಿದೆ.


ಸಂದರ್ಶನ ನಡೆಯುವ ದಿನಾಂಕ:


ಕೋಟಾದಲ್ಲಿ ಡಿ.2ರಂದು ಸಂದರ್ಶನ ನಡೆಯುವುದು, ಉಳಿದ ಸ್ಥಳಗಳಲ್ಲಿ ಡಿ.4ರಂದು ಸಂದರ್ಶನ ನಡೆಸಲಾಗುವುದು.


WebsitE: https://bit.ly/3FLez2S ಮಾಹಿತಿಗೆ: www.ecil.co.in

(Educational & Informational Purpose Only)


File Type : See Link


File Language : Kannada/English


State : Karnataka


Publish Date : 2021


Daily Quiz Telegram Group - @kpsc2019


File Format : PDF


File Size : link


Number of Pages : link


Scanned Copy : Yes


Editable Text : No


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


https://www.pyadavgk.com/ is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಕೈಗಾದಲ್ಲಿ ಉದ್ಯೋಗ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts