Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Tuesday, January 18, 2022

ವಿಟಮಿನ್ / ಖನಿಜ ಕೊರತೆಯಿಂದ ಬರುವ ರೋಗಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Tuesday, January 18, 2022

Title : ವಿಟಮಿನ್ / ಖನಿಜ ಕೊರತೆಯಿಂದ ಬರುವ ರೋಗಗಳು 

(Educational & Informational Purpose Only)


🍎ವಿಟಮಿನ್ ಎ::- ದೃಷ್ಟಿಯ ಕೊರತೆ, ರಾತ್ರಿ ಸಮಯದಲ್ಲಿ
ದೃಷ್ಟಿ ಇಲ್ಲದಿರುವುದು.

File Language : Kannada/English




🫐ವಿಟಮಿನ್ ಬಿ1:: ಬೆರಿಬೆರಿ; ಸ್ನಾಯುಗಳು ಬಲಹೀನವಾಗುವುದು
ಮತ್ತು ಕೆಲಸ ಮಾಡಲು ಅತಿ ಕಡಿಮೆ
ಶಕ್ತಿ ಇರುವುದು.

Publish Date : 2021


Daily Quiz Telegram Group - @kpsc2019

🍊ವಿಟಮಿನ್ ಸಿ:: ಸ್ಕರ್ವಿ; ಒಸಡುಗಳಲ್ಲಿ ರಕ್ತಸ್ರಾವ, ಗಾಯಗಳು
ಮಾಯಲು ಹೆಚ್ಚು ಕಾಲಾವಕಾಶ
ತೆಗೆದುಕೊಳ್ಳುವುದು.

File Size : link

☀️ವಿಟಮಿನ್ ಡಿ:: ರಿಕೆಟ್ಸ್; ಮೂಳೆಗಳು ಮೃದುವಾಗುವುದು ಮತ್ತು
ಬಾಗುವುದು.

Scanned Copy : Yes


Editable Text : No

🍂ಕ್ಯಾಲ್ಸಿಯಮ್:: ಮೂಳೆ ಮತ್ತು ಹಲ್ಲುಗಳು
ಕ್ಷೀಣಿಸುವುದು, ಮೂಳೆಗಳು ಬಲಹೀನವಾಗುವುದು.

Image Available : Yes


Download Link Available : Yes

🍁ಅಯೋಡಿನ್:: ಗಳಗಂಡ (ಗಾಯಿಟರ್); ಕುತ್ತಿಗೆಯಲ್ಲಿಯ ಗ್ರಂಥಿಗಳು ಊದಿದಂತೆ ಕಾಣುವುದು, ಮಕ್ಕಳಲ್ಲಿ ಮಾನಸಿಕ ಅಸ್ವಸ್ಥತೆ.

Password : No


Cost : Free of cost

🍀ಕಬ್ಬಿಣ :: ರಕ್ತಹೀನತೆ, ಸುಸ್ತಾಗುವುದು.

Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ವಿಟಮಿನ್ / ಖನಿಜ ಕೊರತೆಯಿಂದ ಬರುವ ರೋಗಗಳು

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts