Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Wednesday, January 19, 2022

ಆರ್‌ಬಿಐನಲ್ಲಿ ಹುದ್ದೆಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Wednesday, January 19, 2022

Title : ಆರ್‌ಬಿಐನಲ್ಲಿ ಹುದ್ದೆಗಳು

(Educational & Informational Purpose Only)



ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (ಆರ್‌ಬಿಐ) ವಿವಿಧ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳಿಗೆ ಅನುಗುಣವಾಗಿ ಲಿಖಿತ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು. ಬೆಂಗಳೂರು ಸೇರಿ ಇತರ 20 ನಗರಗಳಲ್ಲಿ ಪರೀಕ್ಷಾ ಕೇಂದ್ರ ಇರಲಿದ್ದು, ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲೇ ತಮ್ಮ ಆಯ್ಕೆಯ ಪರೀಕ್ಷಾ ಕೇಂದ್ರ ಹಾಗೂ ಅದರ ಕೋಡ್ ಅನ್ನು ನಮೂದಿಸುವಂತೆ ಸೂಚಿಸಲಾಗಿದೆ. ದೇಶದ ಯಾವುದೇ ಭಾಗಕ್ಕೆ ಬೇಕಾದರೂ ನೇಮಕ ಮಾಡಬಹುದಾಗಿದ್ದು, ಉನ್ನತ ಸ್ಥಾನಕ್ಕೆ ಪದೋನ್ನತಿ ಹೊಂದುವ ಅವಕಾಶಗಳೂ ಇವೆ.



ವಿದ್ಯಾರ್ಹತೆ: 

ಕಲಾ, ವಾಣಿಜ್ಯ, ವಿಜ್ಞಾನ, ಆರ್ಕಿಟೆಕ್ಚರ್, ಕಾನೂನು, ಸಿವಿಲ್ ಇಂಜಿನಿಯರಿಂಗ್, ಎಲೆಕ್ಟಿಕಲ್/ ಎಲೆಕ್ಟಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ/ ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪಡೆದಿರುವ ಅಭ್ಯರ್ಥಿಗಳು ಅರ್ಹರು. ಹುದ್ದೆಗಳಿಗೆ ಅನುಗುಣವಾಗಿ ವ್ಯಕ್ತಿ ಅನುಭವ ಕೇಳಲಾಗಿದೆ.

Daily Quiz Telegram Group - @kpsc2019

ವಯೋಮಿತಿ: 1.1.2022ಕ್ಕೆ ಅನ್ವಯವಾಗುವಂತೆ
ಕನಿಷ್ಠ 21 ವರ್ಷ, ಗರಿಷ್ಠ 32, 35, 50ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

ಒಟ್ಟು: 14

ಹುದ್ದೆ ವಿವರ
» ಲೀಗಲ್ ಆಫೀಸರ್ (ಗ್ರೇಡ್ ಬಿ) - 2 
ಮ್ಯಾನೇಜರ್ (ಟೆಕ್ನಿಕಲ್- ಸಿವಿಲ್ - 6, 
ಟೆಕ್ನಿಕಲ್ ಎಲೆಕ್ಟಿಕಲ್-3) - 9
= ಲೈಬ್ರರಿ ಪ್ರೊಫೆಷನಲ್ಸ್ (ಅಸಿಸ್ಟೆಂಟ್ ಲೈಬ್ರರಿಯನ್ - ಗ್ರೇಡ್ ಎ-1
# ಆರ್ಕಿಟೆಕ್ಟ್ ಗ್ರೇಡ್ ಎ - 1
- ಕ್ಯುರೇಟರ್ (ಆರ್‌ಬಿಐ ಮ್ಯುಸಿಯಂ ಕೋಲ್ಕತ್ತ) -1

ವೇತನ: ಹುದ್ದೆಗಳಿಗೆ
ಅನುಗುಣವಾಗಿ ಗ್ರೇಡ್ ಎ ಹುದ್ದೆಗಳಿಗೆ ಮಾಸಿಕ 44,500 ರೂ. ಬೇಸಿಕ್‌ ವೇತನ ಇರಲಿದ್ದು, ಗ್ರೇಡ್ ಬಿ ಹುದ್ದೆಗಳಿಗೆ ಮಾಸಿಕ ಇರಲಿದೆ. ಕ್ಯುರೇಟರ್‌ಗೆ ವಾರ್ಷಿಕ 28.20 ಲಕ್ಷ ರೂ.ನಿಂದ 33.60 ಲಕ್ಷ ರೂ.ವರೆಗೆ ವೇತನ ಇದೆ.

Cost : Free of cost

ಅರ್ಜಿ ಶುಲ್ಕ: ಆರ್‌ಬಿಐ ಸಿಬ್ಬಂದಿ ಹೊರತುಪಡಿಸಿ ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ., ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 600 ರೂ. ಅರ್ಜಿ ಶುಲ್ಕವನ್ನು ಪಾವತಿಸತಕ್ಕದ್ದು.


ಅರ್ಜಿ ಸಲ್ಲಿಸಲು ಕೊನೇ ದಿನ: 4.2.2022


ಪರೀಕ್ಷೆ ನಡೆಯುವ ದಿನಾಂಕ: 6.3.2022


ಮಾಹಿತಿಗೆ:rbi.org.in


ಅಧಿಸೂಚನೆಗೆ


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಆರ್‌ಬಿಐನಲ್ಲಿ ಹುದ್ದೆಗಳು

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts