Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Sunday, January 16, 2022

ಆಮ್ಲಗಳು,ಪ್ರತ್ಯಾಮ್ಲಗಳು, ಲವಣಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, January 16, 2022

Title : ಆಮ್ಲಗಳು,ಪ್ರತ್ಯಾಮ್ಲಗಳು, ಲವಣಗಳು

(Educational & Informational Purpose Only)



ಆಮ್ಲಗಳು,ಪ್ರತ್ಯಾಮ್ಲಗಳು, ಲವಣಗಳು

'ಆಮ್ಲಗಳು ಹುಳಿ ರುಚಿಯನ್ನು ಹೊಂದಿರುತ್ತವೆ.

ಟೊಮೇಟೊ, ಹುಣಸೆ ನಿಂಬೆ ,ಮೊಸರು ನೆಲ್ಲಿ ಕಾಯಿ

Acid ಎಂಬ ಪದವು ಲ್ಯಾಟಿನ್ ಭಾಷೆಯ Acidus ಪದದಿಂದ ಬಂದಿದೆ. ಇದರ ಅರ್ಥ - ಹುಳಿ

ಆಮಿಯ ವಸ್ತುಗಳು ಹೈಡೋಜನ್ ಐಯಾನ್ಸ್ (H+ions) ಅನ್ನು ಹೊಂದಿರುತ್ತವೆ.

ಲೋಹಗಳೊಂದಿಗೆ ವರ್ತಿಸಿ ಹೈಡೋಜನ್ ಅನ್ನು ಬಿಡುಗಡೆ ಮಾಡುವ ಸಂಯುಕ್ತ ವಸ್ತುಗಳಿಗೆ ಆಮ್ಲ ಎನ್ನುವರು.


File Language : Kannada/English




ಈ ನೈಸರ್ಗಿಕವಾಗಿ ಸಿಗುವ ಆಮ್ಲಗಳನ್ನು ಸಾವಯವ ಆಮ್ಲಗಳು

ಅಥವಾ ಜೈವಿಕ ಆಮ್ಲಗಳು ಎನ್ನುವರು.

ಈನಿಂಬೆ ಹಣ್ಣು ಕಿತ್ತಳೆ ಅನಾನಸ್ ನೆಲ್ಲಿಕಾಯಿ - ಸಿಟ್ರಿಕ್ ಆಮ್ಲ

ಹುಣಸೆಹಣ್ಣು, ಮಾವಿನಕಾಯಿ, ದ್ರಾಕ್ಷಿ - ಟಾರ್ಟಾರಿಕ್

ಹಾಲು, ಮೊಸರು - ಲ್ಯಾಕ್ಟಿಕ್ ಆಮ್ಲ

-ಟೊಮ್ಯಾಟೋ - ಆಕ್ಸಲಿಕ್ ಆಮ್ಲ

"ಬೀನ್ಸ್ , ಭತ್ತ, ಪಾಸ್ತಾ, ದ್ವಿದಳ ಧಾನ್ಯಗಳು - ಪೋಲಿಕ್

ಈ ಬೀನ್ಸ್ , ಗಜ್ಜರಿ, ಬಟಾಣಿ, ಆಲೂಗಡ್ಡೆ ಸೇಬು - ಮ್ಯಾಲಿಕ್

ಇರುವೆ, ಜೇನು, ತುರಿಕೆ ಗಿಡ - ಮೆಥನೋಯಿಕ್ ಆಮ್ಲ

ಗೋದಿ - ಗು ಟಾಮಿಕ್ ಆಮ್ಲ

'ಹುಲ್ಲು, ಎಲೆ, ಮೂತ್ರ - ಬೆಂಜೋಯಿಕ್ ಆಮ್ಲ


Publish Date : 2021


Daily Quiz Telegram Group - @kpsc2019

ಖನಿಜಯುಕ್ತ ಆಮ್ಲ ಅಜೈವಿಕ ಆಮ್ಲ

ಈ ಭೂಮಿಯಲ್ಲಿ ಸಿಗುವ ಖನಿಜಗಳನ್ನು ಬಳಸಿ ಉತ್ಪತ್ತಿಯಾಗುವ ಆಮ್ಲವನ್ನು ಖನಿಜಯುಕ್ತ ಆಮ್ಲ ಅಥವಾ ಅಜೈವಿಕ ಆಮ್ಲ ಎನ್ನುವರು.

ಈಗಂಧಕಾಮ್ಲ, ಹೈಡೋಕ್ಲೋರಿಕ್ ಆಮ್ಲ, ಸಲ್ಯೂರಿಕ್ ಆಮ್ಲ, ನೈಟ್ರಿಕ್ ಆಮ್ಲ

ಹೈಡ್ರಾ ಆಮ್ಲ

"ಹೈಡೋಜನ್ ಅನ್ನು ಹೊಂದಿದ್ದು ಆಮ್ಲಜನಕವನ್ನು ಹೊಂದಿಲ್ಲದ ಆಮ್ಲವನ್ನು ಹೈಡ್ರಾ ಆಮ್ಲ ಎನ್ನುವರು ಈ ಡೋಕ್ಲೋರಿಕ್ ಆಮ್ಲ, ಹೈಡೋಜನ್ ಪ್ರೋಮೈಡ್, ಹೈಡೋಜನ್ ಸೈನೇಡ್

ಆಕ್ಸಿ ಆಮ್ಲ

ಈ ಹೈಡೋಜನ್ ಮತ್ತು ಆಮ್ಲಜನಕವನ್ನು ಹೊಂದಿರುವ ಆಮ್ಲವನ್ನು ಆಕ್ಸಿಆಮ್ಲ ಎನ್ನುವರು. ಸಲ್ಲೂರಿಕ್ ಆಮ್ಲ, ನೈಟ್ರಿಕ್ ಆಮ್ಲ

File Size : link


ಪ್ರಬಲ ಆಮ್ಲಗಳು

ಯಾವ ಆಮ್ಲಗಳು ನೀರಿನಲ್ಲಿ ವಿಲಿನಗೊಂಡಾಗ ಸಂಪೂರ್ಣವಾಗಿ ಕರಗುತ್ತವೆ ಅಂತಹ ಆಮ್ಲಗಳನ್ನು ಪ್ರಬಲ ಆಮ್ಲ ಎನ್ನುವರು.

RACA ಸಲ್ಯೂರಿಕ್ ಆಮ್ಲ, ಹೈಡೋಕ್ಲೋರಿಕ್ ಆಮ್ಲ, ನೈಟ್ರಿಕ್ ಆಮ್ಲ, ಪಾಸ್ಪರಿಕ್ ಆಮ್ಲ, ಕಾರ್ಬೋನಿಕ್ ಆಮ್ಲ  

ದುರ್ಬಲ ಆಮ್ಲ

ಯಾವ ಆಮ್ಲಗಳು ನೀರಿನಲ್ಲಿ ವಿಲೀನಗೊಂಡಾಗ ಭಾಗಶ: ಕರಗುತ್ತವೆ ಅಂತಹ ಆಮ್ಲಗಳನ್ನು ದುರ್ಬಲ ಆಮ್ಲ ಎನ್ನುವರು.

ಸಿಟ್ರಿಕ್ ಆಮ್ಲ, ಟಾರ್ಟಾರಿಕ್ ಆಮ್ಲ ಅಸಿಟಿಕ್ ಆಮ್ಲ,

ಅಸ್ಕಾರ್ಬಿಕ್ ಆಮ್ಲ

ಆಮ್ಲಗಳು,ಪ್ರತ್ಯಾಮ್ಲಗಳು, ಲವಣಗಳು

ಪ್ರತ್ಯಾಮ್ಲಗಳು ಕಹಿ ರುಚಿಯನ್ನು ಹೊಂದಿರುತ್ತದೆ.

"ಬೇವು, ಡಿಟರ್ಜಂಟ್ ಪೌಡರ್, ಸೋಪ್ ಟೂತ್ ಪೇಸ್ಟ್, ಸೋಡಾ

ಪ್ರತ್ಯಾಮ್ಲಗಳು ಹೈಡ್ರಾಕ್ಸೆಡ್ ಆಯಾನ್ಸ್ ಅನ್ನು ಬಿಡುಗಡೆ ಮಾಡುತ್ತವೆ. OH

ಸೋಡಿಯಂ ಹೈಡ್ರಾಕ್ಸೆಡ್ ಮೆಗ್ನಿಷಿಯಂ ಹೈಡ್ರಾಕ್ಸೆಡ್, ಕ್ಯಾಲ್ಸಿಯಂ

ಹೈಡ್ರಾಕ್ಸೆಡ್ ಅಮೋನಿಯಂ ಹೈಡ್ರಾಕ್ಸೆಡ್

ಕೆಲವು ಪ್ರತ್ಯಾಮ್ಲಗಳು ನೀರಿನಲ್ಲಿ ಕರಗುವುದಿಲ್ಲ, ನೀರಿನಲ್ಲಿ ಕರಗುವ ಲೋಹಗಳನ್ನು ಕ್ಷಾರಕಗಳು ಅಥವಾ alkali ಎನ್ನುವರು.

NaOH

KNOWLEDGE IS POWER ಎಲ್ಲಾ ಪ್ರತ್ಯಾಮ್ಲಗಳ ಕ್ಷಾರಕಗಳು ಆಗಿರುತ್ತವೆ ಆದರೆ ಎಲ್ಲಾ

ಕ್ಷಾರಕಗಳು ಪ್ರತ್ಯಾಮ್ಲಗಳು ಆಗಿರುವುದಿಲ್ಲ.

"ಪ್ರಬಲ ಪ್ರತ್ಯಾಮ್ಲಗಳು ಕ್ಯಾಲ್ಸಿಯಂ ಹೈಡ್ರಾಕ್ಸೆಡ್, ಪೊಟ್ಯಾಶಿಯಂ

ಹೈಡ್ರಾಕ್ಸೆಡ್, ಸೋಡಿಯಂ ಹೈಡ್ರಾಕ್ಸೆಡ್

ದುರ್ಬಲ ಪ್ರತ್ಯಾಮ್ಲಗಳು ಐರನ್ ಹೈಡ್ರಾಕ್ಸೆಡ್, ಅಮೋನಿಯಂ ಹೈಡ್ರಾಕ್ಸೆಡ್, ಮೆಗ್ನಿಷಿಯಂ ಹೈಡ್ರಾಕ್ಸೆಡ್

Editable Text : No


ಆಮ್ಲಗಳು,ಪ್ರತ್ಯಾಮ್ಲಗಳು, ಲವಣಗಳು

ಬಹಿರುಷ್ಟಕ ಕ್ರಿಯೆ

ಆಮ್ಲಗಳು ಮತ್ತು ಪ್ರತ್ಯಾಮ್ಲಗಳು ನೀರಿನೊಂದಿಗೆ ಬೆರೆಯುವ ಕ್ರಿಯೆಯನ್ನು ಬಹಿರುಷ್ಣಕ ಕ್ರಿಯೆ ಎನ್ನುವರು.

ತಟಸ್ವೀಕರಣ

ಒಂದು ನಿರ್ದಿಷ್ಟ ಪ್ರಮಾಣದ ಆಮ್ಲಕ್ಕೆ ನಿರ್ದಿಷ್ಟ ಪ್ರಮಾಣದ ಪ್ರತ್ಯಾಮ್‌ ವನ್ನು ಸೇರಿಸಿದಾಗ ಅಥವಾ ನಿರ್ದಿಷ್ಟ ಪ್ರಮಾಣದ ಪ್ರತ್ಯಾಮ್ ಕೈ ಆಮ್ಲವನ್ನು ಸೇರಿಸಿದಾಗ ಉತ್ಪತ್ತಿಯಾಗುವ ವಸ್ತುಗಳನ್ನು ಲವಣ ಎನ್ನುವರು. ಈ ದ್ರಾವಣವನ್ನು ತಟಸ್ಥ ದ್ರಾವಣ ಎನ್ನುವರು. ಈ ಕ್ರಿಯೆಗೆ ತಟಸ್ವೀಕರಣ ಎನ್ನುವರು.

ಆಮ್ಲ + ಪ್ರತ್ಯಾಮ್ = ಲವಣ + ನೀರು HCL + NaOH --> NaCl+H2O


ಆಮ್ಲಗಳು ,ಪ್ರತ್ಯಾಮ್ಲಗಳು, ಲವಣಗಳು

ಲಾಲಾರಸ -6.5

ಮೂತ್ರ - 6

ಮಾನವನ ರಕ್ತ- 7.35 - 7.45

ಜಠರದಲ್ಲಿ ಉತ್ಪತ್ತಿಯಾಗುವ ಹೈಡೋಕ್ಲೋರಿಕ್ ಆಮ್ಲ - 1.2-2

ಜೀರ್ಣವಾದ ನಂತರ ಜಠರದ - 4-5

ಕುಡಿಯುವ ನೀರು 6.3 - 6.8

ಶುದ್ಧ ನೀರು -7

ಮೊಟ್ಟೆ ;7.9 ಟಿ ;5.5 ಜೋಳ ; 6 - 6.5 ಬೆಣ್ಣೆ ; 6.1 - 6.4

ಬೇಕಿಂಗ್ ಸೋಡಾ 8.3 ಮಿಲ್ಕ್ ಆಫ್ ಮೆಗ್ನಿಶಿಯಾ : 10.5

ಅಮೋನಿಯಾ : 11 ಸುಣ್ಣ : 12.4 ಸೋಪಿನ ನೀರು : 12.5

ಹೈಡೋಕ್ಲೋರಿಕ್ ಆಮ್ಲ : 0

ನಿಂಬೆ ಹಣ್ಣು : 2.0 ವಿನೆಗಾರ್ : 2.2 ಸೇಬು : 3 ,ವೈನ್ ಅಥವಾ

ಬೀರ್ : 4 ಹಾಲು : 6.6 ಸಮುದ್ರದ ನೀರು7.5-8.4 ಕಣ್ಣಿರು ;

7.4


Download Link Available : Yes


Ph Scale

Ph Scale ಎಂಬುದು ಅಳತೆಮಾನವಾಗಿದೆ.

P- Potenz 5

H- ಹೈಡೋಜನ್

Ph - ಪವರ್ ಆಫ್ ಹೈಡೋಜನ್

Ph ಅಳತೆ ಮಾಪಕದಲ್ಲಿ 0-14 ಮೌಲ್ಯವನ್ನು ಹೊಂದಿರುತ್ತದೆ








0-6- ಆಮ್ಲ


7 - ತಟಸ್ಥ

8-14 - ಪ್ರತ್ಯಾಮ್ಲ


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಆಮ್ಲಗಳು,ಪ್ರತ್ಯಾಮ್ಲಗಳು, ಲವಣಗಳು

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts