Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Friday, January 14, 2022

ಅಂಗವಿಕಲರ ಸಂಸ್ಥೆಯಲ್ಲಿ ನೇಮಕಾತಿ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, January 14, 2022

Title : ಅಂಗವಿಕಲರ ಸಂಸ್ಥೆಯಲ್ಲಿ ನೇಮಕಾತಿ

(Educational & Informational Purpose Only)



ಅಂಗವಿಕಲರ ರಾಷ್ಟ್ರೀಯ ಸಂಸ್ಥೆಯಲ್ಲಿ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಲೋಕೋಮೋಟಾರ್‌ ಡಿಸಬಿಲಿಟೀಸ್) ನೇರ ನೇಮಕಾತಿ/ ಡೆಪ್ಯುಟೇಷನ್ ಆಧಾರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.


File Language : Kannada/English




ರೆಸಿಡೆಂಟ್ ಮೆಡಿಕಲ್ ಆಫೀಸರ್-1, ಲೆಕ್ಚರರ್ (ಫಿಜಿಯೋಥೆರಪಿ-1,ಎಸ್‌ಇಆರ್-1) - 2, ಸ್ಟಾಫ್‌ನರ್ಸ್-1, ಪ್ಯಾಥೋಲಜಿ ಟೆಕ್ನಿಷಿಯನ್-1, ಅಸಿಸ್ಟೆಂಟ್ ಸ್ಟೋರ್ ಕೀಪರ್-1, ಲೋವರ್ ಡಿವಿಷನ್ ಕ್ಲರ್ಕ್-1, ಎಲೆಕ್ಟಿಷಿಯನ್ ಕಂ ಜನರೇಟರ್ ಆಪರೇಟರ್‌-1 ಹುದ್ದೆ ಇದೆ.


Publish Date : 2021


Daily Quiz Telegram Group - @kpsc2019


ಹುದ್ದೆಗೆ ಅನುಗುಣವಾಗಿ ಪಿಯುಸಿ, ಮೆಟಿರಿಯಲ್ ಮ್ಯಾನೇಜ್‌ಮೆಂಟ್, ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ, ಜನರಲ್ ನರ್ಸಿಂಗ್‌ ಆ್ಯಂಡ್ ಮಿಡ್‌ವೈಫರಿಯಲ್ಲಿ ಡಿಪ್ಲೊಮಾ, ಪದವಿ, ಎಂಬಿಬಿಎಸ್ ಪದವಿ ಪಡೆದಿರಬೇಕು. ಕೆಲ ಹುದ್ದೆಗೆ ವೃತ್ತಿ ಅನುಭವ ಕೇಳಲಾಗಿದೆ.


File Size : link


Number of Pages : link


Scanned Copy : Yes


ಗರಿಷ್ಠ25ರಿಂದ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.


Password Protected : No


Image Available : Yes


ಮೀಸಲಾತಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 300 ರೂ. ಅರ್ಜಿ ಶುಲ್ಕ ಇದೆ.


Address: Director, National Institute for Locomotor Disabilities (Divyangjan), B.T. Road, Bon-Hooghly, Kolkata-700090


Password : No


ಅರ್ಜಿ ಸಲ್ಲಿಸಲು ಕೊನೇ ದಿನ: ಎಂಪ್ಲಾಮೆಂಟ್‌ನ್ಯೂಸ್‌ನಲ್ಲಿ ಅಧಿಸೂಚನೆ ಹೊರಡಿಸಿದ 30 ದಿನದ ಒಳಗೆ (31.1.2022)

ಅಧಿಸೂಚನೆಗೆ: https://bit.ly/3qo0dk1


ಮಾಹಿತಿಗೆ: www.niohkol.nic.in


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಅಂಗವಿಕಲರ ಸಂಸ್ಥೆಯಲ್ಲಿ ನೇಮಕಾತಿ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts