Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Thursday, February 10, 2022

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, February 10, 2022

Title : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ

(Educational & Informational Purpose Only)



ಇತ್ತೀಚೆಗೆ ಕೇಂದ್ರ ಪ್ರಾಯೋಜಿತ ಯೋಜನೆಯಾದ 'ಪ್ರಧಾನಮಂತ್ರಿ ಕಿಸಾನ್ ಸಮಾನ ನಿಧಿ ಯೋಜನೆ" ಅಡಿಯಲ್ಲಿ 10ನೇ ಕಂತನ್ನು 2022 ಜನವರಿ ಒಂದರಂದು ಬಿಡುಗಡೆ ಮಾಡಿದ್ದಾರೆ.


ಇದರ ಉಪಯೋಗವನ್ನು 10 ಕೋಟಿಗೂ ಹೆಚ್ಚು ಫಲಾನುಭವಿ ಪಡೆದುಕೊಳ್ಳಲಿದ್ದಾರೆ. 




ಪ್ರಧಾನಮಂತ್ರಿ ಕಿಸಾನ್ ಸಮಾನ ನಿಧಿ ಯೋಜನೆಯ ಕುರಿತು:

ಪ್ರಾರಂಭ

ಇದನ್ನು 1-12-2018 ರಿಂದ ಪ್ರಾರಂಭ ಮಾಡಲಾಗಿದೆ. * ಇದನ್ನು ಕೃಷಿ ಮತ್ತು ರೈತರ ಕಲ್ಯಾಣ

ಸಚಿವಾಲಯ ಅನುಷ್ಠಾನಗೊಳಿಸುತ್ತದೆ. ಈ ಯೋಜನೆಯ ಅಡಿಯಲ್ಲಿ ಫಲಾನುಭವಿ ರೈತ ಕುಟುಂಬಗಳಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ತಲಾ 2000 ದಂತೆ 4 ಮಾಸಿಕ ಕಂತುಗಳಲ್ಲಿ ಪಾವತಿಸಲಾಗುತ್ತದೆ.


ಫಲಾನುಭವಿಗಳು:


Daily Quiz Telegram Group - @kpsc2019


* ಈ ಯೋಜನೆಯ ಒಂದು ಕುಟುಂಬದ ಪತಿ ಪತ್ನಿ ಮತ್ತು ಅಪ್ರಾಪ್ತ ಮಕ್ಕಳಿಗೆ ಅನ್ವಯ
 ಆಗುತ್ತದೆ. 
* ಇದರ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.


ಇದರ ಮುಖ್ಯ ಗುರಿ

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಣಕಾಸಿನ ಅಗತ್ಯವನ್ನು ಪೂರೈಸುವುದು.

• ಈ ಯೋಜನೆ ಯಾರಿಗೆ ಅನ್ವಯವಾಗುವುದಿಲ್ಲ: ಯೋಚನೆ. ಸಾಂವಿಧಾನಿಕ ಹುದ್ದೆ

ಹೊಂದಿರುವವರಿಗೆ.

* ಸಾಂಸ್ಥಿಕ ಭೂಮಾಲೀಕರಿಗೆ

* ಮಹಾನಗರ ಪಾಲಿಕೆಗಳ ಮೇಯರ್ ಗಳು,

ಜಿಲ್ಲಾ ಪಂಚಾಯಿತಿಗಳ ಮಾಜಿ ಮತ್ತು ಹಾಲಿ

ಅಧ್ಯಕ್ಷರು * ನಿವೃತ್ತ ಪಿಂಚಣಿದಾರರು ಮಾಸಿಕ ಪಿಂಚಣಿ 10,000 ಅಥವಾ ಅದಕ್ಕಿಂತ ಹೆಚ್ಚಿನ ಪಿಂಚಣಿ

ಪಡೆಯುವವರು. * ಯೋಜನೆಯ ಸಾಧನೆ:

• ಇದುವರೆಗೆ 1.6 ಲಕ್ಷ ಕೋಟಿಗೂ ಅಧಿಕ

ಮೊತ್ತದ ಹಣವನ್ನು ಯೋಜನೆ ಅಡಿ ಬಿಡುಗಡೆ ಮಾಡಲಾಗಿದೆ.


Number of Pages : link


ಪ್ರಮುಖ ಮಾಹಿತಿ:

• ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರವು ಕೂಡ ಮುಖ್ಯಮಂತ್ರಿ ಕಿಸಾನ್ ಸಮಾನ್ ನಿಧಿ ಎಂಬ ಯೋಜನೆ ಅಡಿಯಲ್ಲಿ ಒಟ್ಟು ನಾಲ್ಕು ಸಾವಿರ ರೂಪಾಯಿಗಳನ್ನು ಮಾಸಿಕ 2000 ದಂತೆ ತಲಾ ಎರಡು ಹಂತಗಳಲ್ಲಿ ಬಿಡುಗಡೆಗೊಳಿಸುತ್ತದೆ.


Editable Text : No


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts