File Language : Kannada/English
PSI-2002
1. ಕೋಮುವಾದಕ್ಕೆ ಮಾನವತಾವಾದ ಉತ್ತರವಾದೀತೇ?
2. ಆಡಳಿತವನ್ನು ಜನಪರಗೊಳಿಸುವುದು ಹೇಗೆ?
3. ಮಾಹಿತಿ
ತಂತ್ರಜ್ಞಾನ ಭಾರತದ ಅಭಿವೃದ್ಧಿಗೆ ಇರುವ ಏಕಮಾತ್ರ
ಮಾರ್ಗವೇನು?
4. ಕಾವೇರಿ ಜನ ವಿವಾದ ಸಮಸ್ಯೆಯ ಸ್ವರೂಪ ಹಾಗೂ ಪರಿಹಾರಗಳು. ಕಲೆಯಲ್ಲ.
5. ಸಿನಿಮಾ ಕೇವಲ ಸಮೂಹ ಮಾಧ್ಯಮವೇ ಹೊರತು
6. ಭಾರತೀಯ ತತ್ವಶಾಸ್ತ್ರದಲ್ಲಿ ನಿರೀಶ್ವರವಾದ.
PSI - 2005
1. ನೇಮಕಾತಿಯಲ್ಲಿ ಗ್ರಾಮೀಣ ಅಭ್ಯರ್ಥಿಗಳಿಗೆ ಮೀಸಲಾತಿ ಬೇಕೆ?
2. ರೈತರ ಸಮಸ್ಯೆಗಳು ಮತ್ತು ರೈತರ ಆತ್ಮಹತ್ಯೆ. 3. ಕನ್ನಡ ಚಲನಚಿತ್ರೋದ್ಯಮ.
4. ಪ್ರಗತಿ ಮತ್ತು ರಾಜಕೀಯ ಇಚ್ಛಾಶಕ್ತಿ. 5. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕಾನೂನು.
6. ಪಾಕಿಸ್ತಾನದೊಮದಿಗೆ ಮೈತ್ರಿ ಸಾಧ್ಯವೇ?
Daily Quiz Telegram Group - @kpsc2019
PSI - 2007
1. ರೈತರ ಆತ್ಮಹತ್ಯೆಯನ್ನು ಕಡಿಮೆ ಮಾಡಲು
ತೆಗೆದುಕೊಳ್ಳಬಹುದಾದ ಕ್ರಮಗಳು.
2. ಸಿನಿಮಾ ಪ್ರಭಾವದಿಂದ ಸಮಾಜದ ಮೇಲಾಗುವ ದುಷ್ಪರಿಣಾಮಗಳು. 3. ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಹೇಗೆ ರೂಪಿಸಬಹುದು.
4. ಪಾರದರ್ಶಕ ಆಡಳಿತದಿಂದ ಭ್ರಷ್ಟಾಚಾರ ನಿರ್ಮೂಲನೆ.
PSI (RSI)-2008
1. ನಗರೀಕರಣದಿಂದ ಆಗುವ ದುಷ್ಪರಿಣಾಮಗಳು.
2. ವೈಜ್ಞಾನಿಕ ಮನೋಭಾವ ಇಲ್ಲದಿದ್ದಲ್ಲಿ ಪ್ರಗತಿ ಸಾಧ್ಯವಿಲ್ಲ.
3. ಪೊಲೀಸ್ ಅಧಿಕಾರಿಗೆ ಇರಬೇಕಾದ ಗುಣಗಳು. 4. ಮಹಿಳಾ ಮೀಸಲಾತಿ,
5. ಚುನಾವಣೆಗಳಲ್ಲಿ ಸುಧಾರಣೆಗಳು,
6. ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ.
PSI - 2009
1.ಆರ್ಥಿಕ ಬೆಳವಣಿಗೆಯ ಮೇಲೆ ತಂತ್ರಜ್ಞಾನ ಪ್ರಭಾವ.
2.ಸೈಬರ್ಂ ಮತ್ತು ಇಂಟರ್ನೆಟ್ ಸೆಕ್ಯುರಿಟಿ.
3.ಪರಿಸರ ಬದಲಾವಣೆಯ ಮೇಲೆ ಮಾಲಿನ್ಯ ಮತ್ತು
ಅದರ ಪರಿಣಾಮಗಳು.
4. ಮಾಧ್ಯಮ ಮತ್ತು ಸಮಾಜ.
5.ಮಹಿಳಾ ಉದ್ಯಮದ ಬೆಳವಣಿಗೆ
PSI (KSRP) - 2012
1.ಪತ್ರಿಕಾ ಸ್ವಾತಂತ್ರ್ಯ ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಪತ್ರಿಕೆ
ಮಾಧ್ಯಮಗಳ ಪಾತ್ರ
2. ಆಧುನಿಕ ಭಾರತದಲ್ಲಿ ಇಸ್ರೋ ಪಾತ್ರ.
3.ಭಾರತ ದೇಶ ಮೂರನೇ ಜಗತ್ತಿನ ದೇಶಗಳನ್ನು ಜಾಗತಿಕವಾಗಿ ಮುನ್ನಡೆಸಬಹುದೇ?
4.ಭಾರತದ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿಯ ಆಕ್ರಮಣ.
5. ಆಧುನಿಕ ಕರ್ನಾಟಕವನ್ನು ರೂಪಿಸುವಲ್ಲಿ ಮಹಿಳೆಯರ ಪಾತ್ರ.
6.ಕರ್ನಾಟಕ ಒಂದು ಮಾದರಿ ರಾಜ್ಯ
PSI (IRB) – 2012
1. ವಿದ್ಯಾರ್ಥಿ-ಒಬ್ಬ ರಾಷ್ಟ್ರ ನಿರ್ಮಾಪಕ. 2.ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ.
3.ಕೋಮು ಸೌಹಾರ್ದತೆ,
4.ಕಾವೇರಿ ನದಿ ವಿವಾದ.
5.ಗಣಿಗಾರಿಕೆ ವರವೋ? ಅಥವಾ ಶಾಪವೋ?
PSI (Wireless) - 2014
1. ಪೊಲೀಸರ ಕಾರ್ಯದಲ್ಲಿ ಸಾಮಾಜಿಕ ಮಾಧ್ಯಮಗಳ, ಸಾಮಾಜಿಕ ಜಾಲತಾಣಗಳ ಪಾತ್ರ,
2. ಎಡ ಪಂಥೀಯ ಉಗ್ರವಾದ ಮತ್ತು ಅದಕ್ಕೆ ಪರಿಹಾರೋಪಾಯಗಳು.
3.ಮಹಿಳಾ ಸಬಲೀಕರಣ ಮತ್ತು ಭಾರತೀಯ ಸಮಾಜದ ಮೇಲೆ ಅದರ ಪರಿಣಾಮಗಳು.
4.ಹೊಸ ಜಾಗತಿಕ ವಿಶ್ವ ಪದ್ಧತಿ.
5. ದೃಶ್ಯ ಮಾಧ್ಯಮ ವರ ಅಥವಾ ಶಾಪ,
Image Available : Yes
Download Link Available : Yes
File size Reduced : No
Password : No
Cost : Free of cost
For Personal Use Only
Click Here To Download
PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
No comments:
Post a Comment