Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Tuesday, April 12, 2022

ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಸಡಿಲಿಕೆ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Tuesday, April 12, 2022

Title : ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಸಡಿಲಿಕೆ

(Educational & Informational Purpose Only)



ಸಾರ್ವಜನಿಕ ಶಿಕ್ಷಣ ಇಲಾಖೆ ಸದ್ಯ 6-8ನೇ ತರಗತಿ ಬೋಧನೆಗೆ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಆದರೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಲವರಿಗೆ ಕಗ್ಗಂಟಾಗಿ ಪರಿಣಮಿಸಿದ್ದು, ಕೆಎಸ್‌ಒಯು ಪದವೀಧರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದರು.

ಪ್ರಸ್ತುತ ಅರ್ಜಿ ಸಲ್ಲಿಕೆ ವೇಳೆ ಪದವಿ ಉತ್ತೀರ್ಣ ಪ್ರಮಾಣ ಪತ್ರ ಕಡ್ಡಾಯ ದಾಖಲೆಯಾಗಿದೆ. ಇದನ್ನು ಹೊಂದಿರು ವವರು ನಿಗದಿತ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಪ್ರಮಾಣಪತ್ರದ ಸಂಖ್ಯೆಯನ್ನು ನಮೂದಿಸುವಂತೆ ಸೂಚಿಸಲಾಗಿತ್ತು. ಆದರೆ, ಕೆಎಸ್ ಒಯು ನೀಡಿರುವ ಪ್ರಮಾಣಪತ್ರದಲ್ಲಿ ನೋಂದಣಿ ಸಂಖ್ಯೆಯೇ ಇರಲಿಲ್ಲ. ಇದರ ಕುರಿತು ವಿಜಯವಾಣಿ ವರದಿ ಪ್ರಕಟಿಸಿದ ಮೇಲೆ ಎಚ್ಚೆತ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಆ ನಿಯಮವನ್ನು ಸಡಿಲಿಸಿದ್ದು, ಅಭ್ಯರ್ಥಿಗಳು ನಿರಾಳ ರಾಗಿದ್ದಾರೆ. ಕೇಂದ್ರೀಕೃತ ದಾಖಲಾತಿ ಘಟಕದಿಂದ ಶಿಕ್ಷಕರ ನೇಮಕಾತಿಗಾಗಿ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಆನ್ ಲೈನ್ ಅರ್ಜಿಯಲ್ಲಿನ ನಿಗದಿತ ಅಂಕಣ ದಲ್ಲಿ ಪದವಿ ಉತ್ತೀರ್ಣ ಪ್ರಮಾಣ

File Language : Kannada/English




ವೆಬ್‌ಸೈಟ್‌ನಲ್ಲಿ ಮಾಹಿತಿ ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರಗಳನ್ನು ಅಭ್ಯರ್ಥಿಯು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕದೊಳಗೆ ಪಡೆದು ಕೊಂಡಿರಬೇಕು. ಈಗ ಹೊಸದಾಗಿ ಮಾಡಿಸಬೇಕೆಂದಲ್ಲ. ಅಭ್ಯರ್ಥಿಗಳು ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿದಲ್ಲಿ ತಂತ್ರಾಶದಲ್ಲಿ ನಮೂದಾಗುತ್ತದೆ.


Publish Date : 2021


Daily Quiz Telegram Group - @kpsc2019


ಪತ್ರದ ಸಂಖ್ಯೆಯನ್ನು ಅಭ್ಯರ್ಥಿಯು ನಮೂದಿಸುವಂತೆ ಕಡ್ಡಾಯಗೊಳಿಸಿ. ರುವುದನ್ನು ಸಡಿಲಗೊಳಿಸಲಾಗಿದೆ. ಅಭ್ಯರ್ಥಿ ಪ್ರಮಾಣ ಪತ್ರದಲ್ಲಿ ಪ್ರಮಾಣ ಪತ್ರದ ಸಂಖ್ಯೆ ಮುದ್ರಿತವಾಗಿದ್ದಲ್ಲಿ ಮಾತ್ರ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದೆ.


File Size : link


ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ವಿವರಗಳನ್ನು ವೆಬ್‌ಸರ್ವೀಸ್ ತಂತ್ರಾಶದ ಮೂಲಕ ಆರ್‌ಡಿ ನಂಬರ್ ಶಿಕ್ಷಕರ ನೇಮಕಾತಿ ಆನ್‌ಲೈನ್ ಇಲಾಖೆಯ ತಂತ್ರಾಶದಿಂದ ಪ್ರಮಾಣ ಪತ್ರದಲ್ಲಿನ ಅಭ್ಯರ್ಥಿಯ ಪ್ರವರ್ಗ/ಜಾತಿ ವಿವರಗಳು ಆನ್‌ಲೈನ್‌ನಲ್ಲಿ ನಮೂದಾಗುತ್ತವೆ. ಅಭ್ಯರ್ಥಿಯು ಆರ್.ಡಿ ನಂಬರ್ ಹೊಂದಿದ ಪ್ರಮಾಣ ಪತ್ರ ಪಡೆದಿದ್ದಾನೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಏ.5ರಿಂದ ಕಂದಾಯ ಇಲಾಖೆಯ ತಂತ್ರಾಶವು ಸರ್ವೀಸ್‌ನಲ್ಲಿದ್ದುದ್ದರಿಂದ ಆನ್‌ಲೈನ್ ಅರ್ಜಿಯಲ್ಲಿ ಆರ್ .ಡಿ ನಂಬರ್‌ ನಮೂದಿಸಿದ ಕೂಡಲೇ ಇನ್‌ವ್ಯಾಲಿಡ್ ಎಂದು ಪರದೆಯ ಮೇಲೆ ಬಿತ್ತರವಾಗುತ್ತಿತ್ತು. ಹೀಗಾಗಿ ಅಭ್ಯರ್ಥಿಗಳಿಗೆ ಅನುಕೂಲವಾಗಿಸಲು ಆನ್‌ಲೈನ್ ಅರ್ಜಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ ನಂಬರ್, ಪ್ರವರ್ಗ ಅಥವಾ ಜಾತಿ ವಿವರಗಳನ್ನು ಅಭ್ಯರ್ಥಿಯೇ ನಮೂದಿಸಲು ತಿಳಿಸಲಾಗಿದೆ.

Editable Text : No


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಸಡಿಲಿಕೆ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts