Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Tuesday, June 14, 2022

Kannada Current affairs 14 June 2022

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Tuesday, June 14, 2022

Kannada Current affairs 14 June 2022

(Educational & Informational Purpose Only)



1. ಇಟಾಲಿಯನ್ ಓಪನ್ ಪ್ರಶಸ್ತಿಯನ್ನು ಆರನೇ ಬಾರಿಗೆ ಮುಡಿಗೇರಿಸಿಕೊಂಡ ಟೆನಿಸ್ ಆಟಗಾರ ಯಾರು? 

- ಡಿ) ನೋವಾಕ್ ಜೊಕೊವಿಕ್

2. ಎಟಿಪಿ ರ‍್ಯಾಂಕಿAಗ್ ಸ್ಥಾನದಲ್ಲಿ ನಂ.1 ಸ್ಥಾನದಲ್ಲಿರುವ ಆಟಗಾರ ಯಾರು? 

- ಬಿ) ನೊವಾಕ್ ಜೊಕೊವಿಕ್





3. ಫ್ರಾನ್ಸ್ನ ನೂತನ ಪ್ರಧಾನಿಯಾಗಿ ನೇಮಕವಾದವರಾರು? 

- ಸಿ) ಎಲಿಜಿಬೆತ್ ಬೋರ್ನ್

4. ಇತ್ತೀಚೆಗೆ ಕೆಳಗಿನ ಯಾವ ಕಂಪನಿಯ ಗಗನಯಾತ್ರಿಗಳು ಅಂತರರಾಷ್ಟಿçÃಯ ಸ್ಪೇಸ್ ಸ್ಟೇಶನ್‌ನ ಪ್ರಯಾಣ ಮುಗಿಸಿ ವಾಪಸಾದರು? 
- ಎ) ಸ್ಪೇಸ್ ಎಕ್ಸ್


Daily Quiz Telegram Group - @kpsc2019

5. ಸುದ್ಧಿಯಲ್ಲಿರುವ ‘ಕಾಸ್ಮೆಟಿಕ್ ಲಿಪೊಸಕ್ಷನ್’ ಎಂಬುದು.

- ಸಿ) ಸೌಂಧರ್ಯ ವರ್ಧನೆಯ ಶಸ್ತç ಚಿಕಿತ್ಸೆ

6. 2021-22ನೇ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಆಕರ್ಷಿಸಿರುವ ರಾಜ್ಯ ಯಾವುದು? 

- ಬಿ) ಕರ್ನಾಟಕ

7. ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ಕನ್ನಡಿಗ ಯಾರು?

- ಬಿ) ಚಂದ್ರ ಆರ್ಯ

8. ಭಯೋತ್ಪಾದನಾ ವಿರೋಧಿ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ? 

- ಸಿ) ಮೇ-21

9. ಭಯೋತ್ಪಾದನಾ ವಿರೋಧಿ ದಿನವನ್ನು ಯಾರ ಪುಣ್ಯ ಸ್ಮರಣಾರ್ಥವಾಗಿ ಆಚರಿಸಲಾಗುವುದು? 

- ಡಿ) ರಾಜೀವ್ ಗಾಂಧೀ

10. ವಿಶ್ವ ಸಾಂಸ್ಕೃತಿಕ ವೈವಿಧ್ಯದ ದಿನ ಎಂದು ಯಾವ ದಿನವನ್ನು ಆಚರಿಸಲಾಗುತ್ತದೆ? 
- ಬಿ) ಮೇ – 21

Image Available : Yes


Download Link Available : Yes


File size Reduced : No


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading Kannada Current affairs 14 June 2022

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts