Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Wednesday, June 15, 2022

ಪಂಚವಾರ್ಷಿಕ ಯೋಜನೆಗಳು : KAS & PSI Notes in Kannada

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Wednesday, June 15, 2022

Title : ಪಂಚವಾರ್ಷಿಕ ಯೋಜನೆಗಳು  : KAS & PSI Notes in Kannada 

(Educational & Informational Purpose Only)



ಪ್ರಪಂಚದಲ್ಲಿ ಪ್ರಥಮವಾಗಿ ಪಂಚವಾರ್ಷಿಕ ಯೋಜನೆಗಳನ್ನು ಅಳವಡಿಸಿಕೊಂಡ ದೇಶ - ರಷ್ಯಾ ಪ್ರಪಂಚದ ಪಂಚವಾರ್ಷಿಕ ಯೋಜನೆಗಳ ಪಿತಾಮಹ - ಜೋಸೆಫ್ ಸ್ಟಾಲಿನ್ ಭಾರತದ ಆರ್ಥಿಕ ಯೋಜನೆಗಳ ಪಿತಾಮಹ - ಸರ್. ಎಮ್. ವಿಶ್ವೇಶ್ವರಯ್ಯ F ಸರ್. ಎಮ್. ವಿಶ್ವೇಶ್ವರಯ್ಯನವರು 1934 ರಲ್ಲಿ ಭಾರತದ ಆರ್ಥಿಕತೆಯ ಕೃತಿಯಾದ "ಭಾರತದ ಯೋಜಿತ ಅರ್ಥವ್ಯವಸ್ಥೆ "ಎಂಬ ಕೃತಿಯನ್ನು ರಚಿಸಿದರು


File Language : Kannada/English




ಭಾರತದ ಪಂಚವಾರ್ಷಿಕ ಯೋಜನೆಗಳ ಪಿತಾಮಹ ಜವಾಹರಲಾಲ್ ನೆಹರು


Publish Date : 2021


Daily Quiz Telegram Group - @kpsc2019

* 1988 ರಲ್ಲಿ ಜವಾಹರಲಾಲ್ ನೆಹರೂರವರು ರಾಷ್ಟ್ರೀಯ ಯೋಜನಾ ಸಮಿತಿಯನ್ನು ಸ್ಥಾಪಿಸಿದರು. * ಇದರನ್ವಯವಾಗಿ 1950 ಮಾರ್ಚ್ 15 ರಂದು ಯೋಜನಾ ಆಯೋಗ ಸ್ಥಾಪನೆಯಾಯಿತು.


File Size : link

Planning Commission Government of India 

ಯೋಜನಾ ಆಯೋಗ ಸ್ಥಾಪನೆ :-I950 ಮಾರ್ಚ್ 15 

ಕೇಂದ್ರ ಕಚೇರಿ :- ನವದೆಹಲಿ

ಅಧ್ಯಕ್ಷರು :- ಪ್ರಧಾನಮಂತ್ರಿಗಳಾಗಿರುತ್ತಾರೆ

* ಪ್ರಥಮ ಅಧ್ಯಕ್ಷರು :- ಜವಾಹರಲಾಲ್ ನೆಹರು

ಮೊದಲ ಉಪಾಧ್ಯಕ್ಷರು :- ಗುಲ್ಲಲಿಲಾಲ್ ನಂದ ಇದು ಆರ್ಥಿಕ ಯೋಜನೆಗಳ ಉಸ್ತುವಾರಿ ಮತ್ತು ಪಂಚವಾರ್ಷಿಕ ಯೋಜನೆಗಳನ್ನು ತಯಾರಿಸುವ ಕಾರ್ಯವನ್ನು ಮಾಡುತ್ತದೆ

* ಇದರ ಬದಲಾಗಿ ಪ್ರಸ್ತುತ ನೀತಿ ಆಯೋಗವನ್ನು ಜಾರಿಗೊಳಿಸಲಾಗಿದೆ.


Password : No

सत्यमेव जयते NITI Aayog pez voises - NITI ( National Institution For Transforming India ) * ಇದು ಯೋಜನಾ ಆಯೋಗದ ಬದಲಿಗೆ ಆರಂಭವಾಗಿದೆ. ಘೋಷಣೆ :- 15 ಅಗಸ್ಟ್ 2014 (ನರೇಂದ್ರ ಮೋದಿ) . ಜಾರಿಗೆ ಬಂದಿದ್ದು :- 1-1 -2015 ಅಧ್ಯಕ್ಷರು :-ಪ್ರಧಾನಮಂತ್ರಿಗಳಾಗಿರುತ್ತಾರೆ. ಪ್ರಥಮ ಉಪಾಧ್ಯಕ್ಷರು :- ಅರವಿಂದ ಪನಗಲಿಯಾ ಪ್ರಸ್ತುತ ಉಪಾಧ್ಯಕ್ಷರು :- ರಾಜೀವ್ ಕುಮಾರ್ ಮೊದಲ ಕಾರ್ಯದರ್ಶಿ :- ಸಿಂಧುಶ್ರೀ ಉಲ್ಲೂರ್ ಕಾರ್ಯದರ್ಶಿ :- ಅಮಿತಾಬ್ ಕಾಂತ್ ಪ್ರಸ್ತುತ ನಿರ್ದೇಶಕರು :- ದಿನೇಶ ಅರೋರಾ. ಇದು ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ರೂಪಿಸುವಿಕೆ ಮತ್ತು ನಿರ್ದೇಶನ ಮಾಡುವ ಸಂಸ್ಥೆಯಾಗಿದೆ.

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಪಂಚವಾರ್ಷಿಕ ಯೋಜನೆಗಳು : KAS & PSI Notes in Kannada

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts