Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Wednesday, September 21, 2022

ಭೂಗೋಳಶಾಸ್ತ್ರ ಭಾರತದಲ್ಲಿ ವ್ಯವಸಾಯ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Wednesday, September 21, 2022

ಶೀರ್ಷಿಕೆ: ಭೂಗೋಳಶಾಸ್ತ್ರ ಅಧ್ಯಾಯ-4: ಭಾರತದಲ್ಲಿ ವ್ಯವಸಾಯ


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)


ವ್ಯವಸಾಯವು ಭಾರತದ ಸಾಮಾಜಿಕ, ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾನವನು ಜೀವಿಸಲು ಅಗತ್ಯವಾದ ಆಹಾರ ಪದಾರ್ಥಗಳನ್ನು ವ್ಯವಸಾಯದಿಂದ ಪಡೆಯುತ್ತಾನೆ. ರಾಷ್ಟ್ರದ ಆದಾಯದಲ್ಲಿ ವ್ಯವಸಾಯ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಲ್ಲಿ ವೃತ್ತಿ ಕೌಶಲ್ಯ ಹೊಂದಿರುವ ಅರ್ಧಕ್ಕಿಂತ ಹೆಚ್ಚು ಜನರು ವ್ಯವಸಾಯವನ್ನು ತೊಡಗಿಸಿಕೊಂಡಿರುವರು. ಉದ್ಯೋಗ ಮತ್ತು ಸಾರಿಗೆ ಕ್ಷೇತ್ರಗಳ ಬೆಳವಣಿಗೆಯು ವ್ಯವಸಾಯದ ಅಭಿವೃದ್ಧಿಯನ್ನು ಅವಲಂಭಿಸಿವೆ.


ಭಾರತದ ಹಲವಾರು ಬಗೆಯ ಕೃಷಿ ವಿಧಾನಗಳು ಭೌಗೋಳಿಕ ಅಂಶಗಳನ್ನು ಅವಲಂಭಿಸಿವೆ. ನಾವು ಈಗ ಭೌಗೋಳಿಕ ಅಂಶಗಳಾದ ಕೃಷಿ ವಿಧಾನಗಳು ಹೇಗೆ ವ್ಯತ್ಯಾಸಗೊಂಡಿವೆ?. ವ್ಯವಸಾಯವು ರಾಷ್ಟ್ರದ ಆದಾಯಕ್ಕೆ ಯಾವ ರೀತಿ ಸಹಾಯಕವಾಗಿದೆ? ಎಂಬುದನ್ನು


ವ್ಯವಸಾಯವನ್ನು ನಿರ್ಧರಿಸುವ


ಅಂಶಗಳು:


1. ಭೂಸ್ವರೂಪ


2. ಹವಾಮಾನ


3. ಮಣ್ಣಿನ ವಿಧಗಳು


4. Jed.


1. ಭೂಸ್ವರೂಪ :


ಭಾರತ ಹಲವು ಬಗೆಯ ಭೂಸ್ವರೂಪಗಳನ್ನು ಹೊಂದಿರುವ ರಾಷ್ಟ್ರ. ಪರ್ವತಗಳು, ಬಯಲುಗಳುಪೀಠಭೂಮಿಗಳೆಂಬುದಾಗಿ ಮೂರು ಬಗೆಯ ಭೂಸ್ವರೂಪಗಳಿವೆ. ಬಯಲುಗಳು ಬೆಳಗಳನ್ನು ಬೆಳೆಯಲು ಯೋಗ್ಯವಾದುದಾಗಿವೆ. ನದಿ ಬಯಲುಗಳಲ್ಲಿ

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಕಂಡು ಬರುವ ಮೆಕ್ಕಲು ಮಣ್ಣು ವ್ಯವಸಾಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಉದಾ : ಗಂಗಾ ನದೀ ಬಯಲು ಮತ್ತು ಕಾವೇರಿ ನದೀ ಬಯಲು.


2. ವಾಯುಗುಣ:


ಭಾರತದ ಅಧಿಕ ಭೂಭಾಗವು ಉಷ್ಣವಲಯದ ಉಷ್ಣವಲಯದ ಪ್ರದೇಶವಾಗಿದೆ. ವಾಯುಗುಣವನ್ನು ಮಾನ್ಸೂನ್ ವರ್ಷದ ಎಲ್ಲಾ ಹೊಂದಿದೆ. ಕಾಲದಲ್ಲಿಯೂ ಬೆಳೆ ಬೆಳೆಯಲು ಸರಿಯಾದ ಸೂರ್ಯನ ಶಾಖ ಸಿಗುತ್ತದೆಮಾನ್ಸೂನ್ ಮಳೆ ಹಾಗೂ ನೀರಾವರಿ ಸೌಲಭ್ಯಗಳಿಂದ ಎಲ್ಲಾ ಋತುಗಳಲ್ಲಿಯೂ ಬೆಳೆ ಬೆಳೆಯಲು ಅನುಕೂಲವಾಗಿದೆ. ಇಲ್ಲಿ ಬೀಳುವ ಮಳೆಯು ಬೆಳೆಯ ವಿಧಾನವನ್ನು ನಿರ್ಧರಿಸುತ್ತದೆ. ಉದಾ : ಗೋಧಿ ಬೆಳೆಗೆ ಸಾಧಾರಣ ಉಷ್ಣಾಂಶ ಅಗತ್ಯ. ಆದರೆ ಭತ್ತ ಬೆಳೆಯಲು ಅಧಿಕ ಉಷ್ಣಾಂಶ ಅಗತ್ಯ. ಆದ್ದರಿಂದ ಪಂಜಾಬ್ ರಾಜ್ಯದಲ್ಲಿ ಗೋಧಿಯನ್ನೂ, ತಮಿಳುನಾಡಿನಲ್ಲಿ ಭತ್ತವನ್ನೂ ಬೆಳೆಯಲಾಗುತ್ತದೆ.


3. ಮಣ್ಣಿನ ವಿಧಗಳು:


ತಂತ್ರಜ್ಞಾನ ಬೆಳವಣಿಗೆ ಹೊಂದಿದ್ದರೂ, ಮಣ್ಣು ವ್ಯವಸಾಯದ ವಿಧಗಳನ್ನು ನಿರ್ಧರಿಸುವುದು ಬಹು ಮುಖ್ಯ ಭೌಗೋಳಿಕ ಅಂಶಗಳಲ್ಲಿ ಒಂದಾಗಿದೆ. ಫಲವತ್ತಾದ ಮಣ್ಣಿನಲ್ಲಿ ಬೆಳೆ ಬೆಳೆಯಲು, ಉತ್ಪಾದನೆ ಹೇರಳವಾಗಿ ಕಂಡು ಬರುತ್ತದೆ. ಭತ್ತ ಮತ್ತು ಕಬ್ಬು ಮೆಕ್ಕಲುಮಣ್ಣಿನಲ್ಲೂ, ಹತ್ತಿ ಕಪ್ಪುಮಣ್ಣಿನಲ್ಲೂ, ಹೊಗೆಸೊಪ್ಪು ಕೆಂಪುಮಣ್ಣಿನಲ್ಲೂ, ಹೇರಳವಾಗಿ ಬೆಳೆಯುತ್ತದೆ.

4. ನೀರಿನ ಸೌಲಭ್ಯ: ನೀರಿನ ಲಭ್ಯತೆಯು ವ್ಯವಸಾಯವನ್ನು ನಿರ್ಧರಿಸುವ ಮತ್ತೊಂದು ಪ್ರಮುಖ ಅಂಶವಾಗಿದೆ. ಮಾನ್ಸೂನ್ ಮಳೆಯ ಹಂಚಿಕೆಯು ಅಸಮಾನತೆಯಿಂದ ಕಂಡು ಬರುತ್ತದೆನೀರಾವರಿ ಸೌಲಭ್ಯವನ್ನು ರಾಷ್ಟ್ರದ ಎಲ್ಲಾ ಭಾಗದಲ್ಲೂ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹೆಚ್ಚು ಮಳ ಬೀಳುವ ಭಾಗಗಳಲ್ಲಿ ಹೆಚ್ಚು ನೀರು ಬೇಕಾಗಿರುವ ಬೆಳೆಗಳು, ಮಳೆ ಕಡಿಮೆ ಇರುವ ಭಾಗಗಳಲ್ಲಿ ನೀರಾವರಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಮಾನ್ಸೂನ್ ಮಳೆಯು ಭಾರತದ ಕೃಷಿಗೆ ಬೆಂಬಲವಾಗಿದೆ. ಆಹಾರದ ಅವಶ್ಯಕತೆಯ ಸಹಾಯದಿಂದ ವ್ಯವಸಾಯ ಮಾಡಲಾಗುತ್ತದೆ.


ಕೃಷಿ ವಿಧಗಳು:


ನಮ್ಮ ದೇಶದಲ್ಲಿ ನಾಲ್ಕು ಬಗೆಯ ಕೃಷಿ


ವಿಧಾನಗಳನ್ನು ಅನುಸರಿಸಲಾಗುತ್ತಿದೆಅವುಗಳೆಂದರೆ


1. ಪುರಾತನ ಬೇಸಾಯ


2. ಜೀವನಾಧಾರ ಬೇಸಾಯ


3. ವಾಣಿಜ್ಯ ಬೇಸಾಯ


4. ತೋಟಗಾರಿಕೆ ಬೇಸಾಯ

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

1. ಪುರಾತನ ಬೇಸಾಯ


ಪುರಾತನ ಬೇಸಾಯ ಕ್ರಮವು ಅಧಿಕ ಮಳ ಪಡೆಯುವ ಅರಣ್ಯ ಪ್ರದೇಶಗಳ ಭಾಗದಲ್ಲಿ ರೂಢಿಯಲ್ಲಿದೆ. ಅರಣ್ಯದ ಒಂದು ಭಾಗದಲ್ಲಿ ಮರಗಳನ್ನು ಕತ್ತರಿಸಿ, ಸುಟ್ಟು ಬೂದಿಯನ್ನು ಗೊಬ್ಬರವನ್ನಾಗಿಸಿಕೊಂಡು ಬೆಳೆ ಬೆಳೆಯಲಾಗುವುದು. ಎರಡು ಅಥವಾ ಮೂರು ವರ್ಷಗಳ ನಂತರ ಮಣ್ಣಿನ ಫಲವತ್ತತ ಕಡಿಮೆಯಾಗುವುದರಿಂದ ಈ ವಿಧಾನವನ್ನು ಬುಡಕಟ್ಟು ಜನಾಂಗದವರು ಮಾತ್ರವೇ

ಅನುಸರಿಸುವರು. ವ್ಯವಸಾಯವು ಈಶಾನ್ಯ ರಾಜ್ಯಗಳಲ್ಲಿಯೂ, ಮಧ್ಯಪ್ರದೇಶ, ಒಡಿಸ್ಸಾ, ಆಂಧ್ರ ಪ್ರದೇಶ, ಮತ್ತು ಕೇರಳ ರಾಜ್ಯಗಳಲ್ಲಿಯೂ ಸಣ್ಣ ಪ್ರಮಾಣದಲ್ಲಿ ಕಂಡು ಬರುತ್ತದೆ.


ಪುರಾತನ ಬೇಸಾಯ ಪದ್ಧತಿಯನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವರು. ಉದಾ : ಅಸ್ಸಾಂನಲ್ಲಿ ಝಾಂಮ್, ಕೇರಳದಲ್ಲಿ ಪೊನ್ನಮ್ ಒಡಿಸ್ಸಾ ಮತ್ತು ಆಂಧ್ರ ಪ್ರದೇಶದಲ್ಲಿ


ಪೋಡು, ಮಧ್ಯ ಪ್ರದೇಶದಲ್ಲಿ ಮಾಸನ್ - ಇತ್ಯಾದಿ.


2. ಜೀವನಾಧಾರ ಬೇಸಾಯ:


ಭಾರತದ ವ್ಯವಸಾಯ ಪದ್ಧತಿಯಲ್ಲಿ ಜೀವನಾಧಾರ ಬೇಸಾಯ ವಿಧಾನವು ಬಹುಮುಖ್ಯವಾದ ಬೇಸಾಯವಾಗಿದೆ. ಈ ಬೇಸಾಯದಿಂದ ದೊರೆಯುವ ಬೇಸಾಯ ಪದಾರ್ಥಗಳನ್ನು ಉತ್ಪಾದನೆಯಲ್ಲಿ ಸುಮಾರು ಅರ್ಧ ಭಾಗದಷ್ಟು ರೈತರ ಕುಟುಂಬದ ಅವಶ್ಯಕತೆಯನ್ನು ಪೂರೈಸುವುದರಿಂದ ಉಳಿದ ಭಾಗವು ಸಮೀಪದ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತವೆಧಾನ್ಯಗಳನ್ನು ಅಧಿಕ ಭತ್ತ ಮತ್ತು ಗೋಧಿಯಂತಹ ಪ್ರಮಾಣದಲ್ಲಿ ಬೆಳೆಯುವರು.


ಉದಾ : ಉತ್ತರದ ಗಂಗಾ ನದಿ ಬಯಲು, ದಕ್ಷಿಣದಲ್ಲಿ ಕಾವೇರಿ, ಕೃಷ್ಣಾ, ಮಹಾನದಿ ಮತ್ತು ಗೋದಾವರಿ ನದಿ ಬಯಲುಗಳಲ್ಲಿ ಈ ಜೀವನಾಧಾರ ಬೇಸಾಯ ಪದ್ಧತಿಯು ಕಂಡು ಬರುತ್ತದೆ.


ಸ್ವಾತಂತ್ರ್ಯದ ನಂತರ ಭಾರತದ ವ್ಯವಸಾಯವು ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದೆ. ಕಡಿಮೆ ಪ್ರಮಾಣದ ಭೂಮಿಯಲ್ಲಿ ಅಧಿಕ ಪ್ರಮಾಣದ ಉತ್ಪಾದನೆ ರೈತರ ಉದ್ದೇಶವಾಗಿದೆ ಅದಕ್ಕೆ ಮಾಡುವುದೇ ಅವಶ್ಯಕವಾದ ಸುಧಾರಿತ ಬಿತ್ತನೆಗಳು, ರಾಸಾಯನಿಕ ಗೊಬ್ಬರಗಳು, ನೀರಾವರಿ ಸೌಲಭ್ಯ ಮತ್ತು ನೂತನ ಯಂತ್ರಗಳನ್ನು ಬಳಸಿ ಅಧಿಕ ಇಳುವರಿಯನ್ನು ಪಡೆಯಲು ಪ್ರಯತ್ನಿಸುತ್ತಿರುವರು.


ಪರ್ಯಾಯ ದ್ವೀಪ ಭಾರತದ ಪ್ರಮುಖ ಆಹಾರಧಾನ್ಯ ಭತ್ತ ಸುಮಾರು 44 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಇದು ವಿಶ್ವದ ಭತ್ತ ಬೆಳೆಯುವ ಪ್ರದೇಶದಲ್ಲಿ ಅತೀ ದೊಡ್ಡ ಭೂಪ್ರದೇಶವಾಗಿದೆ. ಭಾರತವು 1977ರಲ್ಲಿ ಭತ್ತದ ಉತ್ಪಾದನೆಯಲ್ಲಿ ಸ್ವಾವಲಂಭನೆಯನ್ನು ಪಡೆಯಿತು. ಅತ್ಯುನ್ನತ ಮಟ್ಟದ ಬಾಸ್ಮತಿ ಅಕ್ಕಿಯನ್ನು ಕಡಿಮೆ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿದೆ


ಈ ಈ ಪದ್ಧತಿಯ ಬೇಸಾಯವನ್ನು ತೀವ್ರ 25eaa (Intensive Agriculture) ಎನ್ನುತ್ತೇವೆ. ಈ ಬೇಸಾಯ ಪದ್ಧತಿಯು ಬಹುತೇಕವಾಗಿ ಫಲವತ್ತಾದ ಮೆಕ್ಕಲು ಮಣ್ಣಿನ ಭಾಗಗಳಲ್ಲಿ ನಡೆಯುತ್ತ


3. ವಾಣಿಜ್ಯ ಬೇಸಾ


ಇತರರ ಬಳಕೆಗಾಗಿ ಹಾಗೂ ಮಾರಾಟ ಮಾಡುವುದಕ್ಕಾಗಿ ಬೆಳೆಯುವ ಕೃಷಿ ಬೇಸಾಯವನ್ನು ವಾಣಿಜ್ಯ ಬೇಸಾಯ ಎನ್ನುವರು. ಇಂತಹ ಬೇಸಾಯದಲ್ಲಿ ಬೆಳ ಅಧಿಕ ಪ್ರಮಾಣದಲ್ಲಿ ಉತ್ಪಾದನೆ ಮಾಡಿ, ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ರಫ್ತು ರಾಷ್ಟ್ರಕ್ಕೆ ಆದಾಯವನ್ನು ತಂದು ಕೊಡುತ್ತದೆ, ತಮಿಳುನಾಡು ಪಂಜಾಬ್, ಹರಿಯಾಣ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಇದನ್ನು ಅನುಸರಿಸಲಾಗುತ್ತಿದೆ. ಇಂತಹ ಬೇಸಾಯವನ್ನು ವಿಸ್ತಾರ ಬೇಸಾಯವೆಂದೂ ಕರೆಯುವರು


ಎಣ್ಣೆ ಬೀಜಗಳು, ಹತ್ತಿ, ಕಬ್ಬು, ಸೆಣಬು ಮುಂತಾದ ಕೃಷಿ ಆಧಾರಿತ ಕೈಗಾರಿಕೆಗಳಿಗೆ.ಯ:ದೆ..

ಕಚ್ಚಾ ವಸ್ತುಗಳನ್ನು ಮಡುವುದಲ್ಲದೆ ರಫ್ತು ಮಾಡಲಾಗುತ್ತದೆ. ಉದಾ : ಧಾನ್ಯಗಳು, ಹತ್ತಿ, ಕಬ್ಬು, ಸೆಣಬು,


ಸರಬರಾಜು


4. ತೋಟಗಾರಿಕೆ ಬೇಸಾಯ: ವಿಸ್ತಾರವಾದ ನಾಗುವಳಿ ಭೂಮಿಯಲ್ಲಿ ಹಣಗಳಿಕೆಗಾಗಿ ಒಂದೇ ಬೆಳೆಯನ್ನು ಬೆಳೆಯುವುದನ್ನು ತೋಟಗಾರಿಕೆ ಬೇಸಾಯವೆಂದು ಕರೆಯುವರು. ಹೀಗೆ ಬೆಳೆದ ಬೆಳೆಯನ್ನು ಕೈಗಾರಿಕೆಗಳಿಗೆ ವಸ್ತುಗಳಾಗಿ ಕಳುಹಿಸಲಾಗುತ್ತದೆ. ಬೆಳೆ ಹಾರುವ ಈ ಭಾಗವು ಸಾಮಾನ್ಯವಾಗಿ ಖಾಸಗಿಯವರಿಗೆ ಸೇರಿದ್ದಾಗಿದೆ. ಟೀ ಕಾಫಿ, ರಬ್ಬರ್ ನಂತಹವುಗಳು ತೋಟಗಾರಿಕ ಈ ಬೆಳೆಗಳು ಈಶಾನ್ಯ ರಾಜ್ಯಗಳ ಪಶ್ಚಿಮ ಬಂಗಾಳ, ಬೆಳೆಗಳಾಗಿವೆ. ಬೆಟ್ಟಗಳ ಇಳಿಜಾರುಗಳಲ್ಲೂ, ಹಾಗೂ ದಕ್ಷಿಣ ಭಾರತದ ನೀಲಗಿರಿ, ಅನೈಮಲ್ಯ ಮತ್ತು ಏಲಮ ಬೆಟ್ಟಗಳಲ್ಲಿ ಬೆಳೆಯಲಾಗುವುದು.


ಬೆಳೆ ಬೆಳೆಯುವ ವಿಧಾನಗಳು: ರೈತರು ಬೆಳೆ ಬೆಳೆಯುವ ವಿಧಾನವನ್ನು ನಿರ್ಧರಿಸುವರು. ಭಾರತದಲ್ಲಿ ಕೆಳಕಂಡ ಪಟ್ಟಿಯಲ್ಲಿರುವಂತೆ ಬೆಳೆ ಬೆಳೆಯುವ ವಿಧಾನವು ರೂಢಿಯಲ್ಲಿದೆ.


ಉಷ್ಣಾಂಶ,ಮಳೆ ಪ್ರಮಾಣ, ಮಣ್ಣಿನ ಬಗೆಗಳು ಮುಂತಾದವುಗಳನ್ನು ಅವಲಂಬಿಸಿ ಹಲವು ಬಗೆಯ ಆಹಾರ ಧಾನ್ಯಗಳನ್ನು ಬೆಳೆಯುವರು. ಭಾರತದ ಆಹಾರಧಾನ್ಯದ ಬಗೆಗಳು ಹೀಗಿವೆ:


ಏಕಬೆಳೆ ಪದ್ಧತಿ(Mono Cropping): ಎಂಬುದು ಒಂದು ಋತುವಿನಲ್ಲಿ ಅಥವಾ ಒಂದು ವರ್ಷದಲ್ಲಿ ಬೆಳೆಯುವುದಾಗಿದೆ.

ಅವಶ್ಯಕವಾದ ಸುಧಾರಿತ ಬಿತ್ತನೆಗಳು, ರಾಸಾಯನಿಕ ಗೊಬ್ಬರಗಳು, ನೀರಾವರಿ ಸೌಲಭ್ಯ ಮತ್ತು ನೂತನ ಯಂತ್ರಗಳನ್ನು ಬಳಸಿ ಅಧಿಕ ಇಳುವರಿಯನ್ನು ಪಡೆಯಲು ಪ್ರಯತ್ನಿಸುತ್ತಿರುವರು.


ಪರ್ಯಾಯ ದ್ವೀಪ ಭಾರತದ ಪ್ರಮುಖ ಆಹಾರಧಾನ್ಯ ಭತ್ತ ಸುಮಾರು 44 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಇದು ವಿಶ್ವದ ಭತ್ತ ಬೆಳೆಯುವ ಪ್ರದೇಶದಲ್ಲಿ ಅತೀ ದೊಡ್ಡ ಭೂಪ್ರದೇಶವಾಗಿದೆ. ಭಾರತವು 1977ರಲ್ಲಿ ಭತ್ತದ ಉತ್ಪಾದನೆಯಲ್ಲಿ ಸ್ವಾವಲಂಭನೆಯನ್ನು ಪಡೆಯಿತು. ಅತ್ಯುನ್ನತ ಮಟ್ಟದ ಬಾಸ್ಮತಿ ಅಕ್ಕಿಯನ್ನು ಕಡಿಮೆ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿದೆ.


ಈ ಈ ಪದ್ಧತಿಯ ಬೇಸಾಯವನ್ನು ತೀವ್ರ 25eaa (Intensive Agriculture) ಎನ್ನುತ್ತೇವೆ. ಈ ಬೇಸಾಯ ಪದ್ಧತಿಯು ಬಹುತೇಕವಾಗಿ ಫಲವತ್ತಾದ ಮೆಕ್ಕಲು ಮಣ್ಣಿನ ಭಾಗಗಳಲ್ಲಿ ನಡೆಯುತ್ತದೆ.


3. ವಾಣಿಜ್ಯ ಬೇಸಾಯ:


ಇತರರ ಬಳಕೆಗಾಗಿ ಹಾಗೂ ಮಾರಾಟ ಮಾಡುವುದಕ್ಕಾಗಿ ಬೆಳೆಯುವ ಕೃಷಿ ಬೇಸಾಯವನ್ನು ವಾಣಿಜ್ಯ ಬೇಸಾಯ ಎನ್ನುವರು. ಇಂತಹ ಬೇಸಾಯದಲ್ಲಿ ಬೆಳ ಅಧಿಕ ಪ್ರಮಾಣದಲ್ಲಿ ಉತ್ಪಾದನೆ ಮಾಡಿ, ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ರಫ್ತು ರಾಷ್ಟ್ರಕ್ಕೆ ಆದಾಯವನ್ನು ತಂದು ಕೊಡುತ್ತದೆ, ತಮಿಳುನಾಡು ಪಂಜಾಬ್, ಹರಿಯಾಣ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಇದನ್ನು ಅನುಸರಿಸಲಾಗುತ್ತಿದೆ. ಇಂತಹ ಬೇಸಾಯವನ್ನು ವಿಸ್ತಾರ ಬೇಸಾಯವೆಂದೂ ಕರೆಯುವರು.


ಎಣ್ಣೆ ಬೀಜಗಳು, ಹತ್ತಿ, ಕಬ್ಬು, ಸೆಣಬು ಮುಂತಾದ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳನ್ನು ಮಡುವುದಲ್ಲದೆ ರಫ್ತು ಮಾಡಲಾಗುತ್ತದೆ. ಉದಾ : ಧಾನ್ಯಗಳು, ಹತ್ತಿ, ಕಬ್ಬು, ಸೆಣಬು,


ಸರಬರಾಜು


4. ತೋಟಗಾರಿಕೆ ಬೇಸಾಯ: ವಿಸ್ತಾರವಾದ ನಾಗುವಳಿ ಭೂಮಿಯಲ್ಲಿ ಹಣಗಳಿಕೆಗಾಗಿ ಒಂದೇ ಬೆಳೆಯನ್ನು ಬೆಳೆಯುವುದನ್ನು ತೋಟಗಾರಿಕೆ ಬೇಸಾಯವೆಂದು ಕರೆಯುವರು. ಹೀಗೆ ಬೆಳೆದ ಬೆಳೆಯನ್ನು ಕೈಗಾರಿಕೆಗಳಿಗೆ ವಸ್ತುಗಳಾಗಿ ಕಳುಹಿಸಲಾಗುತ್ತದೆ. ಬೆಳೆ ಹಾರುವ ಈ ಭಾಗವು ಸಾಮಾನ್ಯವಾಗಿ ಖಾಸಗಿಯವರಿಗೆ ಸೇರಿದ್ದಾಗಿದೆ. ಟೀ ಕಾಫಿ, ರಬ್ಬರ್ ನಂತಹವುಗಳು ತೋಟಗಾರಿಕ ಈ ಬೆಳೆಗಳು ಈಶಾನ್ಯ ರಾಜ್ಯಗಳ ಪಶ್ಚಿಮ ಬಂಗಾಳ, ಬೆಳೆಗಳಾಗಿವೆ. ಬೆಟ್ಟಗಳ ಇಳಿಜಾರುಗಳಲ್ಲೂ, ಹಾಗೂ ದಕ್ಷಿಣ ಭಾರತದ ನೀಲಗಿರಿ, ಅನೈಮಲ್ಯ ಮತ್ತು ಏಲಮ ಬೆಟ್ಟಗಳಲ್ಲಿ ಬೆಳೆಯಲಾಗುವುದು.


ಬೆಳೆ ಬೆಳೆಯುವ ವಿಧಾನಗಳು: ರೈತರು ಬೆಳೆ ಬೆಳೆಯುವ ವಿಧಾನವನ್ನು ನಿರ್ಧರಿಸುವರು. ಭಾರತದಲ್ಲಿ ಕೆಳಕಂಡ ಪಟ್ಟಿಯಲ್ಲಿರುವಂತೆ ಬೆಳೆ ಬೆಳೆಯುವ ವಿಧಾನವು ರೂಢಿಯಲ್ಲಿದೆ.


ಉಷ್ಣಾಂಶ,ಮಳೆ ಪ್ರಮಾಣ, ಮಣ್ಣಿನ ಬಗೆಗಳು ಮುಂತಾದವುಗಳನ್ನು ಅವಲಂಬಿಸಿ ಹಲವು ಬಗೆಯ ಆಹಾರ ಧಾನ್ಯಗಳನ್ನು ಬೆಳೆಯುವರು. ಭಾರತದ ಆಹಾರಧಾನ್ಯದ ಬಗೆಗಳು ಹೀಗಿವೆ:


ಏಕಬೆಳೆ ಪದ್ಧತಿ(Mono Cropping): ಎಂಬುದು ಒಂದು ಋತುವಿನಲ್ಲಿ ಅಥವಾ ಒಂದು ವರ್ಷದಲ್ಲಿ ಬೆಳೆಯುವುದಾಗಿದೆ.


ಒಂದೇ

ಒಂದೇ

ವೈಯಕ್ತಿಕ ಬಳಕೆಗೆ ಮಾತ್ರ





ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಭೂಗೋಳಶಾಸ್ತ್ರ ಭಾರತದಲ್ಲಿ ವ್ಯವಸಾಯ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts