Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Saturday, September 10, 2022

ವಚನಕಾರರು ಹಾಗೂ ಅವರ ಅಂಕಿತನಾಮಗಳ ಪರಿಚಯ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, September 10, 2022

ವಚನಕಾರರು ಹಾಗೂ ಅವರ ಅಂಕಿತನಾಮಗಳ ಪರಿಚಯ 


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

🌺✍️ಜೇಡರ ದಾಸಿಮಯ್ಯ :ರಾಮನಾಥ


🌺✍️ಆಯ್ದಕ್ಕಿ ಮಾರಯ್ಯ:- ಅಮರೇಶ್ವರ ಲಿಂಗ


🌺✍️ಷಣ್ಮುಖಸ್ವಾಮಿ:-ಅಖಂಡೇಶ್ವರ


🌺✍️ಮಡಿವಾಳ ಮಾಚಿದೇವ :- ಕಲಿದೇವರ


🌺✍️ದೇವಸಕಳೇಶ ಮಾದರಸ :- ಸಕಳೇಶ್ವರ


🌺✍️ನಜಗುಣ ಶಿವಯೋಗಿ :-  ಶಂಭುಲಿಂಗ


🌺✍️ಅಲ್ಲಮಪ್ರಭು :-ಗುಹೇಶ್ವರ


🌺✍️ಬಸವಣ್ಣ :- ಕೂಡಲಸಂಗಮದೇವ


🌺✍️ಅಕ್ಕಮಹಾದೇವಿ :-ಚನ್ನಮಲ್ಲಿಕಾರ್ಜುನ


🌺✍️ಸದ್ದರಾಮ :- ಸೊನ್ನಲಿಗೆಕಪಿಲ ಸಿದ್ದ ಮಲ್ಲಿಕಾರ್ಜುನ 


🌺✍️ ಚನ್ನಬಸವಣ್ಣ :- ಕೂಡಲ ಚನ್ನಸಂಗ


🌺✍️ಆದಯ್ಯ :- ಸೌರಾಷ್ಟ್ರ ಸೋಮನಾಥ


🌺✍️ಲಕ್ಕಮ್ಮ :- ಮಾರಯ್ಯಪ್ರಿಯ, ಅಮರೇಶ್ವರ ಲಿಂಗ


🌺✍️ಡಕ್ಕೆಯ ಬೊಮ್ಮಣ್ಣ :- ಕಾಲಾಂತಕ ಭೀಮೇಶ್ವರ ಲಿಂಗ


🌺✍️ಹಂಡದ ಮಾರಯ್ಯ :- ಧರ್ಮೇಶ್ವರ


🌺✍️ಅಂಬಿಗರ ಚೌಡಯ್ಯ :- ಅಂಬಿಗರ ಚೌಡಯ್ಯ


🌺✍️ತೋಂಟದ ಸಿದ್ಧಲಿಂಗೇಶ್ವರ :-ಮಹಾಲಿಂಗಗುರು, ಶಿವ ಸಿದ್ದೇಶ್ವರ ಪ್ರಭು


🌺✍️ಹಳವನಕಟ್ಟೆ ಗಿರಿಯಮ್ಮ :- ಹೆಳವನಕಟ್ಟೆ ರಂಗನಾಥ`

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ವಚನಕಾರರು ಹಾಗೂ ಅವರ ಅಂಕಿತನಾಮಗಳ ಪರಿಚಯ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts