Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Sunday, September 4, 2022

ಚೀನಾ ನಾಗರಿಕತೆ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, September 4, 2022

ಶೀರ್ಷಿಕೆ: ಚೀನಾ ನಾಗರಿಕತೆ





(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಚೀನಾ ನಾಗರಿಕತೆ: ಭಾರತದ ಈಶಾನ್ಯ ದಿಕ್ಕಿನಲ್ಲಿರುವ ದೇಶವೇ ಚೀನಾ, ಇಲ್ಲಿನ ಜನರು ಮಂಗೋಲಿಯನ್ ಎಂಬ ಹಳದಿ ಮೈಬಣ್ಣದ ಬುಡಕಟ್ಟಿಗೆ ಸೇರಿದವರು.


ಯಾಂಗ್‌ (Yangtze) ಮತ್ತು ಹ್ವಾಂಗ್‌ಹೊ(ಹಳದಿ ನದಿ) (Hwango) ಇಲ್ಲಿನ ಪ್ರಮುಖ ನದಿಗಳಾಗಿವೆ. ಮೊದಲು 'ಹಳದಿ ನದಿ' ತೀರದಲ್ಲಿ ಚೀನಾ ನಾಗರಿಕತೆಯು ಹುಟ್ಟಿತು. ಆದ್ದರಿಂದ ಅದನ್ನು 'ಚೀನಾ ನಾಗರಿಕತೆಯ ತೊಟ್ಟಿಲು' ಎಂದು ಕರೆಯುತ್ತಾರೆ. ಚೀನಾದ ಮೊದಲ ಮನೆತನ ಷಾಂಗ್, ಷಾಂಗ್ ಮನೆತನದ ನಂತರ ಚೌ ಮನೆತನ ಹೆಚ್ಚುಕಾಲ ಆಳಿತು. ಚೌ ಮನೆತನದ ಪ್ರಸಿದ್ಧ ರಾಜ ಹೂವಾಂಗ್ (Wu wang), ಪ್ರಸಿದ್ಧ ಚೀನಿ ತತ್ವಜ್ಞಾನಿಗಳಾದ ಕನ್‌ ಪ್ಯೂಶಿಯಸ್‌, ಲಾವೋತ್ಸೆ (Lao Tze) ಅವರು ಚೌ ಮನೆತನದ ಕಾಲದಲ್ಲಿಯೇ ಇದ್ದರು. ಚೌ ಮನೆತನದ ಆಳ್ವಿಕೆಯನ್ನು ಕೊನೆಗೊಳಿಸಿ ಚಿನ್ (Qin) ಮನೆತನ ಅಧಿಕಾರಕ್ಕೆ ಬಂದಿತು. ಚಿನ್‌ ಮನೆತನದಿಂದಲೇ ಆ ದೇಶಕ್ಕೆ 'ಚೀನಾ' ಎಂಬ ಹೆಸರು ಬಂದಿತು.


ಪಿ-ಹ್ವಾಂಗ್-3 (Shi-Huang-Ti): ಚಿನ್ ಮನೆತನದ ಸುಪ್ರಸಿದ್ಧ ರಾಜ ಷಿ ಹ್ವಾಂಗ್-ತಿ, ಇವನು ಚೀನಾವನ್ನು ಒಗ್ಗೂಡಿಸಿ, ಒಂದೇ ರೀತಿಯ ಕಾನೂನು ಜಾರಿಗೆ ತಂದನು. ಆದ್ದರಿಂದ ಇವನನ್ನು ಚೀನಾದ ಮೊದಲ ರಾಜನೆಂದು ಕರೆಯುತ್ತಾರೆ. ಶತ್ರುಗಳ ದಾಳಿಯನ್ನು ತಡೆಯಲು ಮೈಲಿ ಉದ್ದದ ಚೀನಾ 1500 ಮಹಾಗೋಡೆಯನ್ನು ನಿರ್ಮಾಣ ಮಾಡಿಸಿದನು. ಷಿ-ಹ್ವಾಂಗ್-3 ನಿಧನ ಹೊಂದಿದ ನಂತರ ಚೀನವು ಹಾನ್ ವಂಶದ ಆಳ್ವಿಕೆಗೆ ಒಳಪಟ್ಟಿತ್ತು. ಈ ಕಾಲವನ್ನು ಚೀನಾದ ಸುವರ್ಣಯುಗವೆಂದು ಕರೆಯಲಾಗುತ್ತದೆ.


ಪು-ತಿ (Wu-Ti): ಹಾನ್ ವಂಶದ ಪ್ರಸಿದ್ಧ ದೊಂಚೀನಾ ಮತ್ತು ರೋಮ್ ನಡುವಿನ ವ್ಯಾಪಾರ ಮಾರ್ಗವು 'ರೇಷ್ಮೆ ಮಾರ್ಗ'ವೆಂದೇ ಪ್ರಸಿದ್ಧಿ ಹೊಂದಿತುಬೌದ್ಧ ಧರ್ಮವು ಇದೇ ಕಾಲದಲ್ಲಿ ಚೀನಾವನ್ನು ಪ್ರವೇಶಿಸಿತು. ಹಾನ್ ವಂಶದ ಕಾಲದಲ್ಲಿ ಕಲೆ ಮತ್ತು ಸಾಹಿತ್ಯಕ್ಕೂ ಹೆಚ್ಚಿನ ಪ್ರೋತ್ಸಾಹ ದೊರಕಿತು, ಆದ್ದರಿಂದ ಈ ವಂಶದ ಕಾಲವು ಚೀನಾದ ಚರಿತ್ರೆಯಲ್ಲಿ ಸುವರ್ಣಯುಗ ಎಂದೇ ಪ್ರಸಿದ್ಧಿ ಪಡೆದಿದಪ್ರಾಚೀನ ಜಗತ್ತಿಗೆ ಚೀನಿಯರು ನೀಡಿದ ಕೊಡುಗೆ ಅಪಾರವಾದುದು. ಚಹಾ (ಟೀ) ಮತ್ತು ಪರಿಚಯಿಸಿದರು. ಇವಲ್ಲದೆ


ರೇಷ್ಮೆ ವಸ್ತ್ರವನ್ನು


ಬಿದಿರಿನಿಂದ ಮಾಡಿದ ಕಾಗದ, ಸಿಡಿಮದ್ದು, ಚಿತ್ರ ಕುಂಚ (ಪೇಯಿಂಟಿಂಗ್ ಬ್ರೆಷ್), ಪಿಂಗಾಣಿ,


ದಿಕ್ಕೂಚಿ ಮೊದಲಾದವುಗಳನ್ನು ಕಂಡುಹಿಡಿದ ಕೀರ್ತಿ ಚೀನಿಯರಿಗೆ ಸಲ್ಲುತ್ತವೆ.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಚೀನಾ ನಾಗರಿಕತೆ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts