Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Sunday, October 16, 2022

SCIENCE : ಜೀವಕೋಶಗಳ ಕುರಿತ ಪ್ರಮುಖ ಮಾಹಿತಿ.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, October 16, 2022

SCIENCE : ಜೀವಕೋಶಗಳ ಕುರಿತ ಪ್ರಮುಖ ಮಾಹಿತಿ.


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಕಣದಂಗಗಳು ಮತ್ತು ಅವುಗಳ ಕೆಲಸ


>> ಎಂಡೋಪ್ಲಾಸ್ಟಿಕ್ ರೆಟಿಕ್ಯುಲಮ್ : ಸಾಗಣಿಕೆ


> ಮೈಟೋಕಾಂಡ್ರಿಯಾ: ಶಕ್ತಿ ಉತ್ಪಾದನಾ ಕೇಂದ್ರ »ಲೈಸೋಸೋಮ್: ಆತ್ಮಹತ್ಯಾ ಸಂಚಿಗಳು (ಜೀವಕೋಶದಲ್ಲಿ ಅನುಪಯುಕ್ತ ವಸ್ತುಗಳನ್ನು ಕರಗಿಸುತ್ತದೆ)


ಸೆಂಟ್ರಿಯೋಲ್ ಕೋಶವಿಭಜನೆ (ಪ್ರಾಣಿ ಜೀವಕೋಶದಲ್ಲಿ ಮಾತ್ರ ಕಂಡುಬರುತ್ತದೆ)


ರೈಬೋಸೋವರ್‌ಗಳು: ಪ್ರೋಟಿನ್ ಕಾರ್ಖಾನೆಗಳು (ಪ್ರೋಟಿನ್ ಸಂಶ್ಲೇಷಣೆ ನಡೆಯುತ್ತದೆ)


»ಪ್ಲಾಸ್ಟಿಡ್‌ ಗಳು: ಬಣ್ಣ ಮತ್ತು ದ್ಯುತಿ ಸಂಶ್ಲೇಷಣೆಗೆ ಕಾರಣ


ಗಾಲಿ ಸಂಕೀರ್ಣ: ಕಿಣ್ವಗಳ ಉತ್ಪಾದನೆ >>ಪ್ಲಾಟ್‌ಗಳು ಅಥವಾ ವರ್ಣಕಗಳು: ಇವು ಸಸ್ಯಜೀವಕೋಶದಲ್ಲಿ ಮಾತ್ರ ಕಂಡುಬರುತ್ತವೆ. ಇವುಗಳಲ್ಲಿ ಕ್ಲೋರೋಪ್ಲಾಸ್ಟ್, ಕ್ರೋಮೋಪ್ಲಾಸ್ಟ್ ಮತ್ತು ಲ್ಯುಕೋಪ್ಲಾಸ್ಟ್ ಎಂಬ ಮೂರು ವಿಧಗಳಿವೆ.


ಕ್ಲೋರೋಪ್ಲಾಸ್ಟ್: ಸಸ್ಯದ ಹಸಿರು ಭಾಗಗಳಾದ ಎಲೆ, ಕಾಂಡಗಳಲ್ಲಿ ಕಂಡುಬರುತ್ತದೆ. ಇದು ಹರಿದ್ರೇಣು ಎಂಬ ಪತ್ರಹರಿತ್ತು ಹೊಂದಿರು ವುದರಿಂದ ದ್ಯುತಿಸಂಶ್ಲೇಷಣೆಗೆ ಸಹಾಯ ಮಾಡುತ್ತದೆ. ಆದ್ದರಿಂದ ಕ್ಲೋರೋಪ್ಲಾಸ್‌ಗೆ ಸಸ್ಯ ಜೀವಕೋಶದ ಅಡುಗೆ ಮನೆ ಎಂಬ ಹೆಸರಿದೆ.


ಕ್ರೋಮೋಪ್ಲಾಸ್ಟ್ : ಹಣ್ಣು ಮತ್ತು ಹೂವು ಭಾಗಗಳಲ್ಲಿ ಕಂಡುಬರುತ್ತದೆ. ಸಸ್ಯಗಳ ಹಣ್ಣು ಮತ್ತು ಹೂವುಗಳು ಬೇರೆ ಬೇರೆ ಬಣ್ಣಗಳಲ್ಲಿ ಕಾಣಲು ಇದೇ ಕಾರಣ


>>ಲ್ಯುಕೋಪ್ಲಾಸ್ಟ್ ಬೇರುಗಳಲ್ಲಿ ಕಂಡುಬರುತ್ತದೆ. ಪ್ರೋಟಿನ್, ಪಿಷ್ಟ ಮತ್ತು ಎಣ್ಣೆ ಸಂಗ್ರಹಣೆಗೆ ಸಹಕಾರಿ. ಇದು ವರ್ಣರಹಿತ ಪ್ಲಾಸಿಡ್,

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಸಸ್ಯಗಳ ಚಲನೆ


ಸಸ್ಯಗಳು ಅನೇಕ ಪ್ರಚೋದನೆಗಳ ಕಡೆಗೆ ಚಲಿಸುತ್ತವೆ ಅಥವಾ ಬೆಳೆಯುತ್ತವೆ. ಅದನ್ನು 'ಟ್ರೋಫಿಸಂ' ಎಂದು ಕರೆಯು ತ್ತಾರೆ. ಅಂಥ ಕೆಲ ಚಲನೆಯನ್ನು ಇಲ್ಲಿ ನೀಡಲಾಗಿದೆ. ಪರಿಸರದ


ಸಸ್ಯಗಳು ಬೆಳಕಿನಡೆಗೆ ಚಲಿಸುವುದು 'ಪೋಟೋ 

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ



ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading SCIENCE : ಜೀವಕೋಶಗಳ ಕುರಿತ ಪ್ರಮುಖ ಮಾಹಿತಿ.

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts