Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Thursday, November 24, 2022

ಕರ್ನಾಟಕ ಭೂಗೋಳಶಾಸ್ತ್ರ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, November 24, 2022

ಶೀರ್ಷಿಕೆ: ಕರ್ನಾಟಕ ಭೂಗೋಳಶಾಸ್ತ್ರ


ಜೋಳ

• ಕರ್ನಾಟಕದಲ್ಲಿ ಭತ್ತದ ನಂತರ 2ನೇ ಪ್ರಮುಖ ಬೆಳೆ ಹಾಗೂ ಉತ್ತರ ಕರ್ನಾಟಕ ಭಾಗದ ಪ್ರಮುಖ ಆಹಾರ ಬೆಳೆ, ಇದು ಉಷ್ಣ ವಲಯದ ಬೆಳೆಯಾಗಿದೆ.


• ಒಟ್ಟು ಸಾಗುವಳಿಯಲ್ಲಿ ಶೇ. 26 ಭಾಗ ಹೊಂದಿದೆ.


• ಜೋಳದ ವೈಜ್ಞಾನಿಕ ಹೆಸರು - ಸೋರ್ಗಾಮ್ ವಲ್ಗರೆ


• ಮಣ್ಣು- ಕಪ್ಪು, ಕೆಂಪು, ಮೆಕ್ಕಲು ಮಣ್ಣು.


• ಕಲಬುರ್ಗಿ ಜಿಲ್ಲೆ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದಿದೆ.


• ನಂತರ ವಿಜಯಪುರ, ಬಾಗಲಕೋಟೆ, ರಾಯಚೂರು, ಬೆಳಗಾವಿ, ಬೀದರ್್ರ.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಗಿ


* ಉತ್ತಮ ಪೋಷಕಾಂಶ ಹೊಂದಿರುವ ಆಹಾರ ಧಾನ್ಯ


* ವೈಜ್ಞಾನಿಕ ಹೆಸರು- ಯಲಿ ಯುಸಿಸ್


• ಕರ್ನಾಟಕದಲ್ಲಿ ಭತ್ತ-ಜೋಳದ ನಂತರ 3ನೇ ಪ್ರಮುಖ ಆಹಾರ ಬೆಳೆಯಾಗಿದೆ.


• ಉಷ್ಣವಲಯದ ಬೆಳೆ, ಅಧಿಕ ಉಷ್ಣಾಂಶ, ಸಾಧಾರಣ ಮಳೆ, ಕೆಂಪು ಮಣ್ಣು, ಮೆಕ್ಕಲು ಮಿಶ್ರಿತ ಮಣ್ಣು, ಯೋಗ್ಯವಾಗಿದೆ.


ಹಳೆಯ ಮೈಸೂರು ಪ್ರಾಂತದಲ್ಲಿ ಸಾಂಪ್ರದಾಯಿಕವಾಗಿ ರಾಗಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.


• ತುಮಕೂರು, ಕೋಲಾರ ಅತೀ ಹೆಚ್ಚು ರಾಗಿ ಬೆಳೆಯುವ ಜಿಲ್ಲೆಯಾಗಿವೆ.

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ವಾಣಿಜ್ಯ ಬೆಳೆಗಳು: ಕಬ್ಬು ಕರ್ನಾಟಕದ ಪ್ರಮುಖ ವಾಣಿಜ್ಯ ಕೈಗಾರಿಕಾ ಬೆಳೆ.


• ಕರ್ನಾಟಕದ ಕಬ್ಬು ಉತ್ಪಾದನೆಯಲ್ಲಿ ಭಾರತದಲ್ಲಿ 4ನೇ ಸ್ಥಾನದಲ್ಲಿದೆ.


• ಅಧಿಕ ಉಷ್ಣಾಂಶ- ಅಧಿಕ ಮಳೆ ಅವಶ್ಯಕವಾಗಿದೆ.


• ಮರಳು ಮಿಶ್ರಿತ ಮೆಕ್ಕಲು ಮಣ್ಣು, ಕೆಂಪು ಮಣ್ಣು ಉತ್ತಮ.


• 3 ಮೀ ಎತ್ತರ ಬೆಳೆಯುತ್ತದೆ. * ವೈಜ್ಞಾನಿಕ ಹೆಸರು - ಸಖ್ಯಾರಮ್ ಆಫಿಸಿನೇರಮ್


ಬೆಳಗಾವಿ, ಬಾಗಲಕೋಟೆ, ಮಂಡ್ಯ ರಾಜ್ಯದಲ್ಲಿಯೇ ಅತಿ ಹೆಚ್ಚು ಕಬ್ಬು ಉತ್ಪಾದಿಸುತ್ತವೆ.


• ಬಾಗಲಕೋಟೆ ಅತಿ ಹೆಚ್ಚು ಸಕ್ಕರೆ ಕೈಗಾರಿಕೆಗಳು ಕಂಡು ಬರುತ್ತವೆ.


* ಮಂಡ್ಯ ಸಾಂಪ್ರದಾಯಿಕವಾಗಿ ಕಬ್ಬಿನ


ಉತ್ಪಾದನೆಯಲ್ಲಿ ಪ್ರಸಿದ್ಧಿಯಾಗಿದೆ. 

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಕರ್ನಾಟಕ ಭೂಗೋಳಶಾಸ್ತ್ರ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts