Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Friday, November 18, 2022

ವಿಜಯಪುರದ ಆದಿಲ್ ಷಾಹಿಗಳ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, November 18, 2022

ಶೀರ್ಷಿಕೆ: ವಿಜಯಪುರದ ಆದಿಲ್ ಷಾಹಿಗಳ ಮೇಲೆ  ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು.



(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ವಿಜಯಪುರದ ಆದಿಲ್ ಷಾಹಿಗಳ ಮೇಲೆ  ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು


1) ಮಹಮ್ಮದ್ ಗವಾನನು ತನ್ನ ಪ್ರಸಿದ್ಧವಾದ ಮದ್ರಾಸವನ್ನು  ಯಾವ ಸ್ಥಳದಲ್ಲಿ ಕಟ್ಟಿಸಿದನು? 

(KAS-1999)

🔸 *ಬಿದರ್*


2) ಗಗನ್ ಮಹಲ್ ಕಟ್ಟಡವು ಯಾವ ಮನೆತನದ ವಾಸ್ತುಶಿಲ್ಪಿಯ ಸಾಧನೆ? 

(KAS-2015)

🔹 *ಆದಿಲ್ ಶಾಹಿಗಳು*


3) ನವರಸಪುರ ಉತ್ಸವ ಇದರೊಂದಿಗೆ ನಿಕಟವಾದ ಸಂಬಂಧ ಹೊಂದಿದೆ? 

(KAS-2015)

🔸 *ಸಂಗೀತ*


4) ಬಹುಮನಿ ಸಾಮ್ರಾಜ್ಯದ ಮೊದಲ ರಾಜಧಾನಿ? 

(PSI-2014)

🔹 *ಕಲ್ಬುರ್ಗಿ*


5) ಹೊಂದಿಸಿ ಬರೆಯಿರಿ( ಬರೆದಿದೆ)

(PSI-2013)

ಅಮ್ಮದ್ ನಗರ್= *ನಿಜಾಂ ಶಾಹಿ*

ಗೋಲ್ಕೊಂಡ= *ಕುತುಬ್ ಶಾಹಿ*

ಬಿಜಾಪುರ್= *ಆದಿಲ್ ಶಾಹಿ*

ಬೀದರ್= *ಬರಿದ್ ಶಹಿ*


6) ಬಹುಮನಿ ವಂಶದ ನಂತರ ಕರ್ನಾಟಕ ರಾಜ್ಯವಾಳಿದ ಅರಸರು ಇವರು? 

(PSI-2008)

🔸 *ಆದಿಲ್ ಶಾಹಿ*


7) ಬಿಜಾಪುರದ ತನ್ನ ಕೋಟೆಯಲ್ಲಿ ದತ್ತಾತ್ರೇಯ ಮಂದಿರವನ್ನು ಕಟ್ಟಿಸಿದ ಮುಸ್ಲಿಂ ದೊರೆ? 

(PSI-2007)

🔹 *ಎರಡನೇ ಇಬ್ರಾಹಿಂ ಆದಿಲ್ ಶಾಹಿ*


8) ಗುರುನಾನಕರು ಕರ್ನಾಟಕದ ಯಾವ ಜಿಲ್ಲೆಗೆ ಭೇಟಿ ನೀಡಿದರು? 

(PSI-2007)

🔸 *ಬಿದರ್*


9) ಭಾರತದ ಅತಿ ದೊಡ್ಡ ಗುಮ್ಮಟ?

(PSI-2008)

🔸 *ಗೋಲಗುಮ್ಮಟ*


10) ದಖನಿನಿ ಮುಸ್ಲಿಂ ರಾಜ್ಯವು ಪರ್ಷಿಯನ್ ಬದಲಿಗೆ ಹಿಂದಿ ಅಥವಾ ದಖನಿ ಉರ್ದುವನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಿತು? 

(FDA-2018)

🔹 *ಬಿಜಾಪುರ್*


12) ಶಿವಾಜಿಯನ್ನು ಶಿಕ್ಷಿಸಲೆಂದು  ಬಿಜಾಪುರದ ದೊರೆಯಿಂದ ಕಳುಹಿಸಲ್ಪಟ್ಟವನಾರು? 

(FDA-2019)

🔸 *ಅಫ್ಜಲ್ ಖಾನ್*


13) ಬಿಜಾಪುರದ ಗೋಲ ಗುಮ್ಮಟದ ನಿರ್ಮಾಪಕರು ಯಾರು? (FDA-2019)

🔸 *ಮಹಮ್ಮದ್ ಆದಿಲ್ ಶಾಹಿ*


14) ಹೊಂದಿಸಿ ಬರೆಯಿರಿ( ಬರೆದಿದೆ)

SDA-1998)

🔸 ಬೀದರ್- *ಖಾಸಿಂ ಬಾರಿದ್*

ಹಂಪಿ= *ವಿರೂಪಾಕ್ಷ ದೇವಾಲಯ*

ಶ್ರೀರಂಗಪಟ್ಟಣ= *ದರಿಯಾ ದೌಲತ್ ಬಾಗ್*

ಬಿಜಾಪುರ್= *ನವರಸಪುರ*


15) ಬಹುಮನಿ ಸಾಮ್ರಾಜ್ಯದ ಮೊದಲ ರಾಜಧಾನಿ? (SDA-2006)

🔹 *ಗುಲ್ಬರ್ಗ*


16) ಗೋಲ್ ಗುಂಬಜ್ ಅನ್ನು ನಿರ್ಮಿಸಿದವರು? (SDA-2011)

🔸 *ಬಿಜಾಪುರ ಆದಿಲ್ ಶಾಹಿಗಳು*


17) ಬಹುಮನಿ ರಾಜ್ಯವು ಹೋಳುಗಳ ಆದಮೇಲೆ ಒಂದಾದ ನಂತರ ಮತ್ತೊಂದು ದಖ್ಖನೀನಲ್ಲಿ 5 ಪ್ರತ್ಯೇಕ ಸುಲ್ತಾನ ರಾಜ್ಯಗಳು ಹುಟ್ಟಿಕೊಂಡವು, ಮೊದಲ ಪ್ರತ್ಯೇಕವಾದದು? 

(SDA-2018)

🔹 *ಬೇರಾರ್ ನ ಇಮಾದ್ ಷಾಹಿ*  


18) ಗೋಳಗುಮ್ಮಟ ಇರುವ ಸ್ಥಳ? (PC-2002/DAR-2020/PSI-2020)

🔸 *ಬಿಜಾಪುರ*


19) ಖ್ವಾಜ  ಬಂದೇನವಾಜ್ ದರ್ಗಾ ಎಲ್ಲಿದೆ?(PC-2002)

🔹 *ಗುಲ್ಬರ್ಗ* 


20) ನವರಸಪುರ ಉತ್ಸವ ನಡೆಯುವ ಜಿಲ್ಲೆ? (PC-2002)

🔸 *ಬಿಜಾಪುರ್*


21) ಕಿತಾಬ್ ಇ ನವರಸ್ ಎಂಬ ಸಂಗೀತ ಗ್ರಂಥದ ಕರ್ತೃ? 

(ಗ್ರೂಪ್ ಸಿ-2016)

🔸 *ಎರಡನೇ ಇಬ್ರಾಹಿಂ ಆದಿಲ್ ಶಾಹಿ*


22) ಬಹುಮನಿ ರಾಜವಂಶವನ್ನು ಸ್ಥಾಪಿಸಿದವರು? (PC-2019)

🔹 *ಅಲ್ಲಾವುದಿನ್ ಮೊಮ್ಮದ್ ಷಾ*


23) ಬೀದರ್ ನಲ್ಲಿರುವ ಪ್ರಸಿದ್ಧ ಮಧುರಸವನ್ನು ನಿರ್ಮಿಸಿದವರು? (SDA-2013)

🔸 *ಮಹಮ್ಮದ್ ಗವಾನ್*

=====================


📝 *ಮಧ್ಯಯುಗದ  ಭಾರತ ಇತಿಹಾಸದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೋತ್ತರಗಳು*.

👇👇👇👇👇👇👇 


1 ಷಹಜಾನನ ಕಾಲದಿಂದ ಮೊಘಲ ವಾಸ್ತುಶಿಲ್ಪಗಳೆಲ್ಲ ಕಂಡುಬರುವಂತಹ ವಿಶಿಷ್ಟ ಅಂಶ ಯಾವುದು? ( *KAS-2008*)

🔹 *ದೀರ್ಘವೃತ್ತಾಕಾರದ ವೇದಿಕೆಗಳು*


2) ರಜಿಯಾ ಸುಲ್ತಾನ್ ಯಾವ ಮನೆತನಕ್ಕೆ ಸೇರಿದವಳು? *KAS-2010*

🔸 *ಗುಲಾಮಿ ಮನೆತನಕ್ಕೆ*


3) ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರಿಟಿಷರ ರಾಯಭಾರಿ ಯಾರು? *KAS-2010*

🔸 *ಥಾಮಸ್ ರೋ*


4) ಯಾವ ದೆಹಲಿ ಸುಲ್ತಾನನು "ಸಿಜ್ದ" ಪದ್ಧತಿಯನ್ನು ಪರಿಚಯಿಸಿದನು ಮತ್ತು ಸುಲ್ತಾನರು ಭೂಮಿ ಮೇಲೆ ದೇವರ ಪ್ರತಿನಿಧಿಗಳೆಂದು ಹೇಳಿದ ದೆಹಲಿ  ಸುಲ್ತಾನ ಯಾರು? *KAS-2017*

🔹 *ಗಿಯಾಸುದ್ದೀನ್ ಬಲ್ಬನ್*


5) ಒಬ್ಬ ಸ್ವತಂತ್ರ ರಾಜನೆಂದು ಛತ್ರಪತಿ ಶಿವಾಜಿಗೆ ಎಲ್ಲಿ ಕಿರೀಟಧಾರಣೆ ಆಯಿತು? *ESI 2013*

🔸 *ರಾಯಗಡದಲ್ಲಿ*


7) ಸೂರತ್ ನಲ್ಲಿ ಕಾರ್ಖಾನೆಯನ್ನು ಆರಂಭಿಸಲು ಬ್ರಿಟಿಷರ ಪರವಾಗಿ ಆಜ್ಞಾಪನೆ ಹೊರಡಿಸಿದ ಮೊಘಲ್ ಚಕ್ರವರ್ತಿ ಯಾರು? *ESI-2013*

🔹 *ಜಹಂಗೀರ್*


8) ದೆಹಲಿ  ಸುಲ್ತಾನರ ರಾಜವಂಶಗಳ ಸರಿಯಾದ ಕ್ರಮ ಬರೆಯಿರಿ? ( ಕೆಳಗಿನ ಎಲ್ಲವೂ ಸರಿಯಾಗಿವೆ) *PSI-2015*

🔸 *ಗುಲಾಮಿ, ಖಿಲ್ಜಿ, ತುಘಲಕ, ಸೈಯದ್, ಲೋದಿ*, 


9) ಪ್ರಥಮ ತರೈನ್ ಯುದ್ಧ ನಡೆದ ವರ್ಷ? *PSI=2017*

🔹 *1191*


10) ಮೊದಲನೇ ಪಾಣಿಪತ್ ಯುದ್ಧದಲ್ಲಿ ಬಾದರ ನಿಂದ ಸೋತವರು ಯಾರು? *SDA-2018*

🔸 *ಇಬ್ರಾಹಿಂ ಲೋದಿ*


11) ತಂಬಾಕನ್ನು ನಿಷೇಧ ಮಾಡಿದ ಸುಲ್ತಾನ ಯಾರು? *SDA-2018*

🔹 *ಜಹಂಗೀರ್*


12) ಮಮ್ಮದ್ ಗಜನಿಯ ಆಕ್ರಮಣವನ್ನು ಎದುರಿಸಿದ ಮೊದಲ ಭಾರತೀಯ ದೊರೆ? *SDA-2018*

🔸 *ಶಕರ ಜೈಪಾಲ್*


13) ಬ್ರಿಟಿಷರಿಗೆ ಕೊಹಿನೂರ್ ವಜ್ರವನ್ನು ದಾನವಾಗಿ ಕೊಟ್ಟವರು ಯಾರು? *PC-2017*

🔹 *ದುಲೀಪ್ ಸಿಂಗ್*


14) "ಚೌತ" ಎಂದು ಕರೆಯಲಾಗುವ ಕರವನ್ನು ಯಾರು ಸಂಗ್ರಹಿಸುತ್ತಿದ್ದರು? *PC-2008*

🔸 *ಮರಾಠರು*


15) ಪತ್ತೇಪುರ್ ಸಿಕ್ರಿ ನಗರವನ್ನು ನಿರ್ಮಾಣ ಮಾಡಿದವರು ಯಾರು? *PC-2010*

🔹 *ಅಕ್ಬರ್*


16) ಮೊಘಲರ ಯಾವ ದೊರೆಯನ್ನು ಅನಕ್ಷರಸ್ತ ದೊರೆ ಎಂದು ಕರೆಯುತ್ತಾರೆ? *PC-2010*

🔸 *ಅಕ್ಬರ್ ನನ್ನು*


17) ದಿನ್- ಇ-ಇಲಾಹಿ ಎಂಬ ಪಂಥವನ್ನು ಯಾರು ಸ್ಥಾಪಿಸಿದರು? *PC-2011*

🔸 *ಅಕ್ಬರ್*


18) ಛತ್ರಪತಿ ಶಿವಾಜಿಯ ಬಾಲ್ಯದ ಗುರುಗಳು ಯಾರು? *PC-2011*

🔹 *ದಾದಾಜಿಕೊಂಡದೇವ*,


19) ಬಾಬರನ ಸಮಾಧಿ ಎಲ್ಲಿದೆ? *PC-2012/2018.*

🔸 *ಕಾಬುಲ್* 


20 ಅಶ್ವಗಳನ್ನು ವರ್ಗೀಕರಿಸುವ (ದಾಗ್) ಪದ್ಧತಿಯನ್ನು ಜಾರಿಗೆ ತಂದವರು ಯಾರು? *PC-2014*

🔹 *ಅಲ್ಲಾವುದ್ದೀನ್ ಖಿಲ್ಜಿ*


21) ರಾಜಾ ತೋದರಮಲ್ಲ ನು ಯಾರು? *PC-2014*

🔸 *ಅಕ್ಬರನ ಕಂದಾಯ ಮಂತ್ರಿ*, 


22) ಮೊಘಲ ಸಾಮ್ರಾಜ್ಯದ ಕೊನೆಯ ಪ್ರಬಲ ದೊರೆ ಯಾರು? *PC-2015* 

🔸 *ಔರಂಗಜೇಬ್*

🌺 

🔰🔰🔰🔰🔰🔰🔰🔰🔰🔰🔰🔰🔰🔰

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ವಿಜಯಪುರದ ಆದಿಲ್ ಷಾಹಿಗಳ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts