Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Monday, August 28, 2023

IAS,KAS,PSI FREE COACHING FULL INFORMATION IN KANNADA | ಕನ್ನಡದಲ್ಲಿ ಉಚಿತ IAS,KAS,PSI ಕೋಚಿಂಗ್ ಸಂಪೂರ್ಣ ಮಾಹಿತಿ.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Monday, August 28, 2023

FREE COACHING FULL INFORMATION IN KANNADA | ಕನ್ನಡದಲ್ಲಿ ಉಚಿತ ಕೋಚಿಂಗ್ ಸಂಪೂರ್ಣ ಮಾಹಿತಿ.



ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಸರಕಾರದಿಂದಲೇ ನೀಡುವ Free Coaching ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ:

ಅರ್ಜಿ ಸಲ್ಲಿಸಲು ಯಾರು ಅರ್ಹರು.?

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಪದವಿ ಅಂತಿಮ ವರ್ಷದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು ಆದರೆ ದಾಖಲಾತಿ ಪರಿಶೀಲನೆ ವೇಳೆ ಮಾಕ್ಸ್೯ ಕಾಡ್೯ ಬಂದಿರಬೇಕು.!! ಪದವಿಯಲ್ಲಿ 50% ಅಥವಾ 55% ಗಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳು.!!

ಹೇಗೆ ಆಯ್ಕೆ ಮಾಡುತ್ತಾರೆ.?

ಅರ್ಜಿ ಆಹ್ವಾನಿಸಿ, ಸಾಮಾನ್ಯ ಪ್ರವೇಶ ಪರೀಕ್ಷೆ / ಆನ್ ಲೈನ್  ಪರೀಕ್ಷೆ ನಡೆಸಿ, ಅದರಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ. ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ತರಬೇತಿ ಎಲ್ಲಿ ನೀಡುತ್ತಾರೆ.?

IAS ಗೆ ಚೆನೈ, ದೆಹಲಿ, ಹೈದರಾಬಾದ್ ಹಾಗೂ ಕರ್ನಾಟಕ ದ ನಗರಗಳಲ್ಲಿ.!! KAS / Banking / IBPS / SSC & Group-C ಪರೀಕ್ಷೆಗಳಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ.!!

Free Coaching ಎಷ್ಟು ತಿಂಗಳು ಕೊಡ್ತಾರೆ.?

IAS ಗೆ 9 ತಿಂಗಳು, KAS ಗೆ 7 ತಿಂಗಳು ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 3 ತಿಂಗಳು.

ಆಯ್ಕೆಯಾದ ಒಬ್ಬ ಅಭ್ಯರ್ಥಿಗೆ ಎಷ್ಟು ಖರ್ಚು ಮಾಡ್ತಾರೆ.?

IAS ಗೆ 1,50,000/-, KAS ಗೆ 45,000/- ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 21,000/-

Free Coaching ಜೊತೆಗೆ ಶಿಷ್ಯವೇತನ ಕೊಡ್ತಾರಾ.?

ಹೌದು. ಆಯ್ಕೆಯಾದ ಪ್ರತಿ ಅಭ್ಯರ್ಥಿಗೆ ಪ್ರತಿ ತಿಂಗಳಿಗೆ ಶಿಷ್ಯವೇತನ ಕೊಡಲಾಗುತ್ತದೆ. IAS ಗೆ 8,000/-, KAS ಗೆ 4,000/-  ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 3,000/-.

ಪರೀಕ್ಷೆ ಯಾವಾಗ ನಡೆಸುತ್ತಾರೆ.? ಕಳೆದ ವರ್ಷ ಯಾವಾಗ ನಡೆಸಿದ್ದರು.? ಕಳೆದ ವರ್ಷ 2021ರ ಪರೀಕ್ಷೆ ಅಕ್ಟೋಬರ್ ನಲ್ಲಿ & 2022ರ ಪರೀಕ್ಷೆ ನವೆಂಬರ್ ನಲ್ಲಿ ನಡೆಸಿದ್ದರು, ಈ ವರ್ಷ (2023ರ ಪರೀಕ್ಷೆ) ಅಗಸ್ಟ್/ಸೆಪ್ಟೆಂಬರ್ ನಲ್ಲಿ ಅರ್ಜಿ ಆಹ್ವಾನಿಸಿ, ಅಕ್ಟೋಬರ್/ನವೆಂಬರ್ ನಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.!! ಪರೀಕ್ಷೆ ಹೇಗಿರತ್ತೆ.? Syllabus ಏನೇನಿರತ್ತೆ.? ಹಳೆಯ ಪ್ರಶ್ನೆಪತ್ರಿಕೆಗಳು ಎಲ್ಲಿ ಸಿಗುತ್ತವೆ.? ಕಳೆದ ವರ್ಷ ಕಟ್ ಆಫ್ ಅಂಕ ಎಷ್ಟಕ್ಕೆ ನಿಂತಿತ್ತು.?

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading IAS,KAS,PSI FREE COACHING FULL INFORMATION IN KANNADA | ಕನ್ನಡದಲ್ಲಿ ಉಚಿತ IAS,KAS,PSI ಕೋಚಿಂಗ್ ಸಂಪೂರ್ಣ ಮಾಹಿತಿ.

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts