Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Sunday, April 7, 2024

ಗಂಗರ ಬಗ್ಗೆ ಸಂಕ್ಷಿಪ್ತ ಮಾಹಿತಿ.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, April 7, 2024

ಶೀರ್ಷಿಕೆ: ಗಂಗರ ಬಗ್ಗೆ ಸಂಕ್ಷಿಪ್ತ ಮಾಹಿತಿ.


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಗಂಗರ ಬಗ್ಗೆ ಸಂಕ್ಷಿಪ್ತ ಮಾಹಿತಿ🎯

🔰🔰🔰🔰🔰🔰🔰🔰🔰🔰

🔸ಕರ್ನಾಟಕದ ದಕ್ಷಿಣ ಭಾಗದಲ್ಲಿ ಆಳ್ವಿಕೆ ನಡೆಸಿದ ಪ್ರಮುಖ ಮನೆತನ= *ಗಂಗರು*( ಕದಂಬರ  ಸಮಕಾಲೀನವರು)


🔸ಗಂಗರ ರಾಜ ಲಾಂಛನ= *ಮದಗಜ*


🔸ಗಂಗ ರಾಜ್ಯದ ಸ್ಥಾಪಕ= *ದಡಿಗ* ಇವನಿಗೆ "ಕೊಂಗುಣಿವರ್ಮ" ಎಂದು ಸಹ ಕರೆಯುತ್ತಾರೆ, 


🔸 ಗಂಗಾರಾಜ ಸ್ಥಾಪನೆಗೆ ನೆರವಾದ ಜೈನಮುನಿ= *ಸಿಂಹ ನಂದಿ*


🔸ದಡಿಗಣಿಗೆ ಇದ್ದ ಬಿರುದು= *ಬಾನವಂಶವನ ದಾವಾನಲ ಮತ್ತು ಧರ್ಮ ಮಹಾರಾಜ*


🔸 ರಾಜ್ಯ ಸ್ಥಾಪನೆಗೆ ದಡಿಗನಿ ಗೆ ನೆರವಾದ ಅವನ ಸಹೋದರ= *ಮಾಧವ*


🔸 ಗಂಗರ ಆರಂಭದ ರಾಜಧಾನಿ= *ಕೋಲಾರ*( ಕುವಲಾಲ)

(KAS-1999)


🔸ಗಂಗರ ದೀರ್ಘಕಾಲದ ರಾಜಧಾನಿ ಹಾಗೂ ಮುಖ್ಯ ಆಡಳಿತ ಕೇಂದ್ರವಾಗಿದ್ದು= *ತಲಕಾಡು*


🔸ತಲಕಾಡಿಗೆ ಇದ್ದ ಇನ್ನೊಂದು ಹೆಸರು= *ತಲವನ ಪೂರ*


🔸ಗಂಗರ ಕಾಲದ ಗಣ್ಯ ಕೇಂದ್ರವೆಂದು ಹೆಸರಾದ ಸ್ಥಳ= *ನಂದಿ ದುರ್ಗ*


🔸ಗಂಗರ ಅರಸರಲ್ಲಿ ಅತ್ಯಂತ ಪ್ರಸಿದ್ಧನಾದವನು= *ದುರ್ವಿನೀತ*


🔸 ದುರ್ವಿನಿತನ ಗುರು= *ಪೂಜ್ಯಪಾದ*


🔸 ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ ಗಂಗರ ದೊರೆ= *ದುರ್ವಿನಿತ*


🔸ಕರಿಕಾಳ ಚೋಳನ ಮಗಳನ್ನು ವಿವಾಹಆದ ಗಂಗರ ದೊರೆ= *ಮುಷ್ಕರ*


🔸ತನ್ನ 63 ವರ್ಷಗಳ ಸುದೀರ್ಘ ಅಳ್ವಿಕೆಯಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿ ಶ್ರೀ ರಾಜ್ಯ ಎಂಬ ಹೆಸರು ತಂದ ಗಂಗರ ದೊರೆ= *ಶ್ರೀಪುರುಷ*


🔸ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ದುಡಿದ ಗಂಗರ ಮಂತ್ರಿ= *ಚಾವುಂಡರಾಯ*


🔸ಚಾವುಂಡರಾಯನ ಗುರುಗಳು= *ಅಜಿತಸೇನಾಚಾರ್ಯರ*


🔸ವಿಶ್ವಪ್ರಸಿದ್ಧ ಗೋಳ ಗುಮ್ಮಟೇಶ್ವರ ವಿಗ್ರಹ ಇರುವ ಸ್ಥಳ= *ಹಾಸನ ಜಿಲ್ಲೆಯ ಶ್ರವಣಬೆಳಗೊಳ*

(PC-2002)


🔸ಗೊಮ್ಮಟೇಶ್ವರ ವಿಗ್ರಹವನ್ನು ನಿರ್ಮಿಸಿದ ಗಂಗರ ಮಂತ್ರಿ= *ಚಾವುಂಡರಾಯ*( ರಾಜ ನಾಲ್ಕನೇ ರಾಚಮಲ್ಲ)

(SDA-2008/PC-2004)


🔸ಗೊಮ್ಮಟೇಶ್ವರ ವಿಗ್ರಹವನ್ನು ನಿರ್ಮಿಸಿದ ಶಿಲ್ಪಿ= *ಅರಿಷ್ಟನೇಮಿ* (PC-2008)


🔸 ಗೊಮ್ಮಟೇಶ್ವರ ವಿಗ್ರಹದ ಎತ್ತರ= *57.8ಅಡಿ* 


🔸 ಕನ್ನಡದಲ್ಲಿ ಚಾವುಂಡರಾಯಪುರಾಣ ಕೃತಿಯನ್ನು ಬರೆದವರು= *ಚಾವುಂಡರಾಯ* (SDA-2009) 


🔸ಚಾವುಂಡರಾಯನು ಸಂಸ್ಕೃತಭಾಷೆಯಲ್ಲಿ  ರಚಿಸಿದ ಕೃತಿ= *ಚರಿತ್ರ ಸಾರ*


🔸ಗಂಗರ ಕಾಲದಲ್ಲಿ ಪ್ರತಿಗ್ರಾಮದಲ್ಲಿ ಇದ್ದ ಗ್ರಾಮದ ಆಡಳಿತಗಾರ= *ಪ್ರಭುಗಾವುಂಡ*


🔸ಗಂಗರ ಕಾಲದ ಪ್ರಜೆ ಗಾಮುಂಡರು ಎಂದರೆ= *ಗ್ರಾಮದ ಹಿರಿಯ ರೈತರ ಸಮಿತಿ*


🔸 ಗಂಗರ ಕಾಲದ 25 ಪ್ರಜೆ ಗಾವುಂಡ ಗ್ರಾಮಸಭೆ ಇದ್ದದ್ದು= *ತಲಕಾಡಿನಲ್ಲಿ*


🔸ಗಂಗರ ರಾಜ್ಯದ ಪ್ರಮುಖ ಆದಾಯದ ಮೂಲ= *ಭೂಕಂದಾಯ*


🔸ಗಂಗರ ಕಾಲದ ದೊಡ್ಡ ನೇಯ್ಗೆ ಕೇಂದ್ರ ಇದ್ದ ಸ್ಥಳ= *ತಲಕಾಡು ಬಳಿಯ ವಿಜಯಪುರ*


🔸 ಗುಣಾಡ್ಯನ ಪ್ರಾಕೃತ ಬೃಹತ್ ಕಥಾ ವನ್ನು ಸಂಸ್ಕೃತಕ್ಕೆ ಅನುವಾದಿಸಿದ ಅರಸ= *ದುರ್ವಿನಿತ*


🔸ಗಜಶಾಸ್ತ್ರ ಕೃತಿಯನ್ನು ರಚಿಸಿದ ಗಂಗರ ದೊರೆ= *ಶ್ರೀಪುರುಷ*


🔸"ಶಬ್ದಾವತಾರ" ಎಂಬ ಸಂಸ್ಕೃತ ವ್ಯಾಕರಣ ಗ್ರಂಥವನ್ನು ಬರೆದವರು= *ಪೂಜ್ಯಪಾದ*


🔸 ಬಾಣನ ಕಾದಂಬರಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು= *ನಾಗವರ್ಮ*


🔸 ಗಂಗರ ಕಾಲದ ಪಂಚಕೂಟ ಬಸದಿ ಕಂಡುಬಂದ ಸ್ಥಳ= *ಕಂಬದಹಳ್ಳಿ*


🔸 "ಸಮರ ಪರಶುರಾಮ" ಎಂಬ ಬಿರುದು ಹೊಂದಿದ್ದ ಗಂಗರ ಮಂತ್ರಿ= *ಚಾವುಂಡರಾಯ*


🔸 ದುರ್ವಿನಿತ ಪ್ರಾಕೃತ ಸಂಸ್ಕೃತ ಕನ್ನಡಗಳಲ್ಲಿ ದೊಡ್ಡ ಕವಿಯೆಂದು ಹೊಗಳಿದವರು= *ನೃಪತುಂಗ*


🔸 ಗಂಗರ ಕಾಲದಲ್ಲಿದ್ದ ಭೂಕಂದಾಯದ ಪ್ರಮಾಣ= *1/6*


🔸 ಗಂಗರ ಕಾಲದಲ್ಲಿದ್ದ ಚಿನ್ನದ ನಾಣ್ಯಗಳು= *ಪೊನ್, ಸುವರ್ಣ, ಗದ್ಯಾಣ, ನಿಷ್ಕ* 


🔸 ಗಂಗರ ಕಾಲದಲ್ಲಿದ್ದ ಬೆಳ್ಳಿಯ ನಾಣ್ಯಗಳು= *ಪಣ, ಹಗ, ಕಾಸು, ದಮ್ಮ.*


🔸ಜೈನರ ಕಾಶಿ ಎಂದು ಪ್ರಸಿದ್ಧವಾದ ಸ್ಥಳ= *ಶ್ರವಣಬೆಳಗೊಳ* (pc-2012)


💐 *ಗಂಗರ ಕಾಲದ ಸಾಹಿತ್ಯ*💐


1) ಒಂದನೇ ಮಾಧವ= *ದತ್ತಕ ಸೂತ್ರ ವೃತ್ತಿ,*


2) ಎರಡನೇ ಶಿವಮಾರ= *ಗಜಾಷ್ಟಕ, ಸೇತುಬಂಧ, ಶಿವಮಾರ ತರ್ಕ*


3) ಶ್ರೀಪುರುಷ= *ಗಜಶಾಸ್ತ್ರ*


4) ಗುಣವರ್ಮ= *ಶೂದ್ರಕ, ಹರಿವಂಶ*


5) ಒಂದನೇ ನಾಗವರ್ಮ= *ಛಂದೋಂಬುಧಿ*


6) ಪೂಜ್ಯಪಾದ= *ಸರ್ವಾರ್ಥಸಿದ್ಧಿ, ಶಬ್ದಾವತಾರ, ಸಮಾಧಿ ಶತಕ*


7) ಚಾವುಂಡರಾಯ= *ಚಾವುಂಡರಾಯ ಪುರಾಣ, ಚರಿತ್ರ ಸಾರಾ,*


8) ಆಸಗ= *ವರ್ಧಮಾನ ಪುರಾಣ*


✍️ಗಂಗರ ಮನೆತನದ ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು👇


1) ಗಂಗರ ಮೊದಲ ರಾಜಧಾನಿ?(KAS-1999)

🔸 *ಕೋಲಾರ*


2) ತಲಕಾಡು ದೇವಾಲಯಗಳನ್ನು ರಚಿಸಿದವರು?(PSI-2002)

🔹 *ಜಕಣಾಚಾರಿ*


3) ಶ್ರವಣಬೆಳಗೊಳದಲ್ಲಿ ಗುಮಟೇಶ್ವರ ಪ್ರತಿಮೆ ಸ್ಥಾಪಿಸಿದ ರಾಜರು?(SDA-2008)

🔸 *ಗಂಗರು*


4) ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಏಕಶಿಲಾ ಮೂರ್ತಿ ಗೊಮ್ಮಟೇಶ್ವರ ವಿಗ್ರಹ ಇರುವ ಸ್ಥಳ?(PC-2002)

🔹 *ಶ್ರವಣಬೆಳಗೊಳ*


5) ಶ್ರವಣಬೆಳಗೊಳದ ವಿಗ್ರಹವನ್ನು ಕೆತ್ತಿಸಿದವರು?(PC-2004)

🔸 *ಚಾವುಂಡರಾಯ*


6) ದಕ್ಷಿಣ ಕರ್ನಾಟಕದಲ್ಲಿ ಅಳುತ್ತಿದ್ದ ಗಂಗರ ರಾಜಧಾನಿ?(PC-2008)

🔹 *ಕೋಲಾರ*


7) ಶ್ರವಣಬೆಳಗೊಳದ ಮಹಾಮಸ್ತಾಭಿಷೇಕವು ----- ವರ್ಷಗಳಲ್ಲಿ ಒಂದು ಬಾರಿ ಜರುಗುತ್ತದೆ?(PC-2011)

🔸 *12 ವರ್ಷ ಕೊಮ್ಮೆ*


8) ಕರ್ನಾಟಕದ ಯಾವ ಸ್ಥಳವು ಜೈನರ ಯಾತ್ರಾಸ್ಥಳವಾಗಿದೆ?( ವಾರ್ಡರ್-2018)

🔹 *ಶ್ರವಣಬೆಳಗೊಳ*

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಗಂಗರ ಬಗ್ಗೆ ಸಂಕ್ಷಿಪ್ತ ಮಾಹಿತಿ.

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts