Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Saturday, October 2, 2021

NIIST Recruitment 2021 : Apply for online | NIIST ನೇಮಕಾತಿ 2021: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, October 2, 2021

 Title : NIIST Recruitment 2021 : Apply for online

(Educational & Informational Purpose Only)


ಸಿಎಸ್‌ಐಆರ್‌ನ ಅಧೀನದಲ್ಲಿ ಕಾರ್ಯನಿರ್ವಹಿಸುವ ಕೇರಳದ ತಿರುವನಂತಪುರಂನಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಇಂಟರ್‌ ಡಿಸಿಫ್ಲೀನರಿ ಸೈನ್ಸ್‌ ಲ್ಯಂಡ್‌ಟೆಕ್ನಾಲಜಿಯಲ್ಲಿ (ಎನ್‌ಐಐಎಸ್‌ಟಿ) ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಅನ್‌ಲೈನ್‌ ಅರ್ಜಿ ಆಹ್ವಾನಿಸಿದೆ.

Job Details

ಜೂನಿಯರ್‌ ಸೆಕ್ರೇಟರಿಯೇಟ್‌ 4 ,ಅಸಿಸ್ಟೆಂಟ್‌ (ಜನರಲ್‌) - 3, ಎಸ್‌ ಅ್ಯಂಡ್‌ಪಿ ಡ್‌ - 2. ಫೈನಾನ್ಸ್‌ ಅ್ಯಂಡ್‌ ಅಕೌಂಟ್ಸ್‌ - 2,)

Education

ಸೆಕ್ಯುರಿಟಿ ಅಸಿಸ್ಟೆಂಟ್‌ - 1 ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ದ್ವಿತೀಯ ಪಿಯುಸಿ ಅಧ್ಯಯನ ಮಾಡಿದ್ದು, ಕಂಪ್ಯೂಟರ್‌ ಜ್ಞಾನ, ಟೈಪಿಂಗ್‌ ತಿಳಿದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸೆಕ್ಯುರಿಟಿ ಅಸಿಸ್ಟೆಂಟ್‌ ಹುದ್ದೆಗೆ ಮಾಜಿ ಸೈನಿಕ, ಸೇನೆಯಲ್ಲಿ ಜೆಸಿಒಆಗಿ ಕಾರ್ಯನಿರ್ವಹಿದವರು ಅರ್ಜಿ ಸಲ್ಲಿಸಬಹುದಾಗಿದೆ.

Age

ಗರಿಷ್ಠ 28 ವರ್ಷ ವಯೋಮಿತಿ ನಿಗದಿಯಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಗಡಿಲಿಕೆ ಇದೆ. ಹುದ್ದೆಗಳಲ್ಲಿ ಮೀಸಲಾತಿ. ನಿಗದಿಯಾಗಿದೆ. 

Salary Details

ಜೂನಿಯರ್‌ ಸೆಕ್ರೇಟರಿ.ಅಸಿಸ್ಟೆಂಟ್‌ಗೆ ಮಾಸಿಕ 26,624 ರೂ,ಸೆಕ್ಯುರಿಟಿ ಅಸಿಸ್ಟೆಂಟ್‌ಗೆ ಮಾಸಿಕ 47,616 ರೂ. ವೇತನ ಇದೆ. ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದ್ದು, 

Selection Details

ಲಿಖಿತ ಪರೀಕ್ಷೆ, ಟೈಪಿಂಗ್‌ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು.

Fee Details

ಎಸಿ, ಎಸ್ಟಿ, ಅಂಗವಿಕಲ, ಸಿಎಸ್‌ಐಆರ್‌ 'ಸಿಬ್ಬಂದಿ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು ಅವಕಾಶ ಈ" 100 ರೂ. ಅರ್ಜಿ ಶುಲ್ಕ ಪಾವತಿಸಬೇಕು.

Last Date -11.10.2021


Notification - https://bit.ly/3F2qLN7


More Information - www.niist.res.in





Click Here To Download


https://jobsnewskpsc.blogspot.com/ is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (  https://jobsnewskpsc.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading NIIST Recruitment 2021 : Apply for online | NIIST ನೇಮಕಾತಿ 2021: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts