Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Sunday, April 28, 2024

ಪಂಚಾಯಿತಿಗಳು (Panchayats) ಭಾಗ= 9ನೇ ಭಾಗ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, April 28, 2024

ಪಂಚಾಯಿತಿಗಳು (Panchayats) ಭಾಗ= 9ನೇ ಭಾಗ


 

ಪಂಚಾಯಿತಿಗಳು*(Panchayats) ಭಾಗ= *9ನೇ ಭಾಗ*.)🔰✍👇☘

✍️ ಭಾರತದಲ್ಲಿ ಪಂಚಾಯಿತಿಗೆ ಸಂಬಂಧಪಟ್ಟ *ಪ್ರಮುಖ ಸಮಿತಿಗಳು*👇👇imp

🔸 *ಬಲವಂತರಾಯ್ ಮೆಹ್ತಾ ಸಮಿತಿ=1957*

🔹 *ಕೆ. ಸಂತಾನಂ ಸಮಿತಿ=1963*

🔸 *ಅಶೋಕ್ ಮೆಹ್ತಾ ಸಮಿತಿ=1978*

🔹 *ಜಿ.ವಿ.ಕೆ ರಾವ್ ಸಮಿತಿ=1985*

🔸 *ಎಲ್.ಎಮ್ ಸಿಂಗ್ವಿ ಸಮಿತಿ=1983*
=====================
🔹 ಕೇಂದ್ರಾಡಳಿತ ಪ್ರದೇಶದ ದೈನಂದಿನ ಆಡಳಿತದ ಉಸ್ತುವಾರಿ ಹೊತ್ತಿದ್ದವರು= *ಲೆಫ್ಟಿನೆಂಟ್ ಗವರ್ನರ್👈

🔸 ಭಾರತದಲ್ಲಿ ಮೊದಲ ಬಾರಿಗೆ *ಬಲವಂತರಾಯ ಮೆಹ್ತಾ ಸಮಿತಿಯ* ಶಿಫಾರಸಿನ ಮೇರೆಗೆ *ರಾಜಸ್ಥಾನದ ನಾಗೂರ್* ಜಿಲ್ಲೆಯಲ್ಲಿ ಮೊದಲ ಬಾರಿಗೆ ಪಂಚಾಯಿತಿಗಳನ್ನು, *1959 ಅಕ್ಟೋಬರ್ 2* *ಜವಾಹರ್ಲಾಲ್ ನೆಹರು ಅವರು ಉದ್ಘಾಟಿಸಿದರು,👈

🔹 ಭಾರತದಲ್ಲಿ ಮೊದಲ ಬಾರಿಗೆ ಪಂಚಾಯಿತಿಗಳನ್ನು ಅಳವಡಿಸಿಕೊಂಡ ರಾಜ್ಯ= *ರಾಜಸ್ಥಾನ್* 👈✍

🔸 ಎರಡನೇ ಬಾರಿಗೆ ಪಂಚಾಯಿತಿಗಳನ್ನು ಅಳವಡಿಸಿಕೊಂಡ ರಾಜ್ಯ= *ಆಂಧ್ರ ಪ್ರದೇಶ್*

🔹 *ಗ್ರಾಮಸ್ವರಾಜ್ಯ* ಎಂಬುದು ಮಹಾತ್ಮಗಾಂಧಿಯವರ ತತ್ವವಾಗಿದೆ,

🔸 ಭಾರತದಲ್ಲಿ "ಪಂಚಾಯಿತಿ ರಾಜ್ಯ ವ್ಯವಸ್ಥೆಯನ್ನು" *ರಾಜ್ಯ ನಿರ್ದೇಶಕ ತತ್ವಗಳ* ಅನ್ವಯ ಸ್ಥಾಪಿಸಲಾಗಿದೆ,

🔹 ಪಂಚಾಯತ್ ರಾಜ್ ಪದ್ಧತಿ ಅನುಷ್ಠಾನಗೊಂಡ ವರ್ಷ= *1959 ಅಕ್ಟೋಬರ್ 2*👈

🔸 ಪಂಚಾಯತ್ ರಾಜ್ ವ್ಯವಸ್ಥೆಯ ಮುಖ್ಯ ಗುರಿ= *ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳ ಅಭಿವೃದ್ಧಿ*

🔹 ಗ್ರಾಮಪಂಚಾಯಿತಿಗಳಿಗೆ ಗರಿಷ್ಠ ಆದಾಯ ಕೊಡುವ ಮೂಲ= *ಭೂಮಿ, ಜಾತ್ರೆ, ಹಬ್ಬಗಳ ಮೇಲಿನ ಸ್ಥಳೀಯ ತೆರಿಗೆಗಳು*,

🔸 ಪಂಚಾಯತ್ ಚುನಾವಣೆಗಳನ್ನು ನಡೆಸುವುದನ್ನು ನಿರ್ಧರಿಸುವುದು= *ರಾಜ್ಯ ಸರ್ಕಾರ*

🔹 ಗ್ರಾಮ್ ಆಡಳಿತದ ಬಗ್ಗೆ ಹೆಚ್ಚಿನ ವಿವರಣೆ ನೀಡಿದ "ಚೋಳರ" ಕಾಲದ ಶಾಸನ= *ಉತ್ತರ ಮೇರೂರು ಶಾಸನ*👈✍

🔸 "ಪಂಚಾಯತ್ ರಾಜ್ ವ್ಯವಸ್ಥೆಯು" *ಪ್ರಜಾಪ್ರಭುತ್ವ ವಿಕೇಂದ್ರೀಕರಣ ತತ್ವದ ಮೇಲೆ ಆಧರಿತವಾಗಿದೆ*,

🔹 ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಇರುವ ಮಿಸಲಾಯಿತಿ ಶೇಕಡ ಪ್ರಮಾಣ= *50%*👈

🔸 ಪಂಚಾಯತ್ ರಾಜ್ ವ್ಯವಸ್ಥೆಯ ಕನಿಷ್ಠ ಘಟಕ= *ಗ್ರಾಮ ಪಂಚಾಯಿತ*

🔹 ಗ್ರಾಮ ಪಂಚಾಯತಿ ಚುನಾವಣೆಯು= *ರಾಜ್ಯ ಚುನಾವಣಾ ಆಯೋಗ ನೋಡಿಕೊಳ್ಳುತ್ತದೆ*

🔹 ಕರ್ನಾಟಕ ಪಂಚಾಯತ ಕಾಯ್ದೆಗೆ ರಾಜ್ಯಪಾಲರು ಸಮ್ಮತಿ ನೀಡಿದ ವರ್ಷ= *1993 ಮೇ 10*👈

🔸 ಜಿಲ್ಲಾ ಪಂಚಾಯಿತ. ತಾಲೂಕು ಪಂಚಾಯಿತ, ಮತ್ತು ಗ್ರಾಮ ಪಂಚಾಯಿತ. ಅಧ್ಯಕ್ಷರ ಅಧಿಕಾರ ಅವಧಿ= *5 ವರ್ಷಗಳು*👈✍

🔹 ಸುಪ್ರೀಂಕೋರ್ಟ್ *ಓಡಿಸಾ ರಾಜ್ಯದಲ್ಲಿ* ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಲ್ಲಿ ಪಂಚಾಯಿತಿ ಸದಸ್ಯತ್ವವನ್ನು ರದ್ದುಗೊಳಿಸಿದೆ,👈

🔸 ಭಾರತದ ಸ್ಥಳೀಯ ಸಂಸ್ಥೆಗಳ ಪಿತಾಮಹ = *ಲಾರ್ಡ್ ರಿಪ್ಪನ್*✍️👈

🔹 ಭಾರತದಲ್ಲಿ ಗ್ರಾಮಪಂಚಾಯಿತಿಗಳ ಒಟ್ಟು ಸಂಖ್ಯೆ= ಸುಮಾರು *2.5 ಲಕ್ಷ*

🔸 ಸಂವಿಧಾನದ 73ನೇ ತಿದ್ದುಪಡಿ ಜಾರಿಯಾದ ವರ್ಷ= *1993 ಏಪ್ರಿಲ್ 24*👈

🔹 ಏಪ್ರಿಲ್ 24 *ರಾಷ್ಟ್ರೀಯ ಪಂಚಾಯಿತ* ದಿನ ಎಂದು ಆಚರಿಸುತ್ತಾರೆ..👈✍

🔸 ಸಂವಿಧಾನದ "73ನೇ ತಿದ್ದುಪಡಿಯು" *ಪಂಚಾಯಿತಿಗಳಿಗೆ* ಸಂಬಂಧಪಟ್ಟಿದೆ,

🔹"73ನೇ" ತಿದ್ದುಪಡಿಯು ಸಂವಿಧಾನದ *9ನೇ ಭಾಗದಲ್ಲಿ* ಅಳವಡಿಸಲಾಗಿದೆ,

🔸 ಸಂವಿಧಾನದ 73ನೇ ತಿದ್ದುಪಡಿಯಲ್ಲಿ ಬರುವ ವಿಧಗಳು= *243 ರಿಂದ 243(O) ವರಗೆ*

🔹 ಪಂಚಾಯಿತಿಗಳಿಗೆ ಸಂಬಂಧಿಸಿದ ಅನುಸೂಚಿ= *11ನೇ ಅನುಸೂಚಿ*

🔸 ಪಂಚಾಯಿತಿಗೆ ಸ್ಪರ್ಧಿಸಲು ಕನಿಷ್ಠ ವಯಸ್ಸು= *21 ವರ್ಷಗಳು*.

🦋ಸಂವಿಧಾನದ 73ನೇ ತಿದ್ದುಪಡಿಯಲ್ಲಿ ಬರುವ ವಿಧಗಳು 243 ರಿಂದ 243(O) ಹೊರಗಿನ ಸಂಕ್ಷಿಪ್ತ ಮಾಹಿತಿ👇✍🗓imp$

1) ಸಂವಿಧಾನದ ಎರಡು "243 ನೇ ವಿಧಿ"= *ಪಂಚಾಯಿತಿಗಳ ವ್ಯಾಖೆಗಳು* ಬಗ್ಗೆ

2) ಸಂವಿಧಾನದ "243(A)"= *ಗ್ರಾಮಸಭೆ*

3)ಸಂವಿಧಾನದ "243(B)"= *ಪಂಚಾಯಿತಿಗಳ ಸಂರಚನೆ*

4)ಸಂವಿಧಾನದ "243(C)"= *ಪಂಚಾಯಿತಿಗಳ ಅಂಗರಚನೆ*

5)ಸಂವಿಧಾನದ "243(D)" *ಪಂಚಾಯಿತಿಗಳ ಮೀಸಲಾತಿ*

6)ಸಂವಿಧಾನದ "243(E)"= *ಪಂಚಾಯಿತಿಗಳ ಅವಧಿ*

7)ಸಂವಿಧಾನದ "243(F)"= *ಪಂಚಾಯಿತಿಗಳ ಸದಸ್ಯರ ಅನರ್ಹತೆ*

8)ಸಂವಿಧಾನದ "243(G)"= *ಪಂಚಾಯಿತಿಗಳ ಅಧಿಕಾರಗಳು*

9)ಸಂವಿಧಾನದ "243(H)"= *ಪಂಚಾಯಿತಿಗಳ ತೆರಿಗೆ ವಿಧಿಸಲು ಮತ್ತು ಸಂಗ್ರಹಿಸಲು ಅಧಿಕಾರ*

10)ಸಂವಿಧಾನದ "243(I)"= *ರಾಜ್ಯ ಹಣಕಾಸು ಆಯೋಗ*

11)ಸಂವಿಧಾನದ "243(J)"= *ಪಂಚಾಯಿತಿಗಳಲ್ಲಿ ಲೆಕ್ಕಪತ್ರಗಳ ಪರಿಶೀಲನೆ*

12)ಸಂವಿಧಾನದ "243(K)"= *ರಾಜ್ಯ ಚುನಾವಣಾ ಆಯೋಗ*

13)ಸಂವಿಧಾನದ "243(L)"= *ಒಕ್ಕೂಟ ರಾಜ್ಯ ಕ್ಷೇತ್ರಗಳಿಗೆ ಅನ್ವಯ*

14)ಸಂವಿಧಾನದ "243(M)"= *ಕೆಲವು ಪ್ರದೇಶಗಳಿಗೆ ಅನ್ವಯವಾಗದೆ ಇರುವುದು*

15)ಸಂವಿಧಾನದ "243(N)"= *ಪಂಚಾಯತಿಗಳನ್ನು ಮುಂದುವರಿಸುವುದು*

16)ಸಂವಿಧಾನದ "243(O)"= *ಚುನಾವಣಾ ವಿಷಯದಲ್ಲಿ ನ್ಯಾಯಾಲಯದ ಮಧ್ಯಪ್ರವೇಶಿಸುವ ನಿಷೇಧಿಸಲಾಗಿದೆ*

✍️ *ಪಂಚಾಯಿತಗಳ* ಮೇಲೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೋತ್ತರಗಳು👇imp📖✍

1) ಒಂದು ಪಂಚಾಯಿತಿ ರಾಜ್ ರಚನೆಯಲ್ಲಿ ಆಳ್ವಿಕೆ ಅಥವಾ ಆಡಳಿತ ವ್ಯವಸ್ಥೆ ಯಾವುದು?
(SDA-2018)
👉 *ಗ್ರಾಮ. ಬ್ಲಾಕ್. ಮತ್ತು ಜಿಲ್ಲಾ ಮಟ್ಟಗಳಲ್ಲಿ ಸ್ಥಳೀಯ ಸ್ವ- ಸರ್ಕಾರದ 3 ಶ್ರೇಣಿ ರಚನೆ*

2) ಗ್ರಾಮ ಪಂಚಾಯಿತ ಚುನಾವಣೆಯನ್ನು ನಿರ್ವಹಿಸುವವರು ಯಾರು?
PC-2016)
👉 *ರಾಜ್ಯ ಚುನಾವಣಾ ಆಯೋಗ*

3) "ಗ್ರಾಮ ಉದಯದಿಂದ ಭಾರತ ಉದಯ" ಉದ್ದೇಶವೇನು?(PC-2016)
👉 *ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಗೊಳಿಸುವುದು*

4) ಪಂಚಾಯತ್ ರಾಜ್----ನ ಒಂದು ವ್ಯವಸ್ಥೆಯಾಗಿದೆ?
(PC-2016)
👉 *ಗ್ರಾಮೀಣ ಸ್ಥಳೀಯ ಸ್ವಯಂ ಆಡಳಿತ*

5) ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಪಂಚಾಯತಿಯ ಸದಸ್ಯತ್ವಕ್ಕೆ ಅನರ್ಹನೆಂಬ ಸುಪ್ರೀಂಕೋರ್ಟ್ ತೀರ್ಪು ಯಾವ ರಾಜ್ಯಕ್ಕೆ ಅನ್ವಯಿಸುತ್ತದೆ?(KSRP-2020)
👉 *ಓಡಿಸಾ*

6) ಕರ್ನಾಟಕದಲ್ಲಿ ಪಂಚಾಯತ್ ರಾಜ್ ಪದ್ಧತಿಯು ಇದಾಗಿದೆ?
(DAR=2018)
👉 *3 ಮಜಲು ಪದ್ಧತಿ*

Download Link given below Click & download

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಪ್ರಕಟಣೆ ದಿನಾಂಕ: 2024

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪುkpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ

 

ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆhttps://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು PDF ಗಳನ್ನು ರೀತಿಯಲ್ಲಿ ಮಾತ್ರ ಬಳಸಿ. ಮತ್ತು PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಪಂಚಾಯಿತಿಗಳು (Panchayats) ಭಾಗ= 9ನೇ ಭಾಗ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts