Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Thursday, December 9, 2021

ಜನರಲ್ ನಾಲೆಡ್ 10-12-2021

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, December 9, 2021

Title : ಜನರಲ್ ನಾಲೆಡ್ 10-12-2021

(Educational & Informational Purpose Only)

01. ಓಮದ ಮೇಲೆ ಜಾರುವಿಕೆಯನ್ನು, ಮಂಜುಗಡ್ಡೆಯ ಒತ್ತಡಕ್ಕೊಳಗಾದ ಈ ಪರಿಣಾಮವನ್ನು ನಿರೂಪಿಸಲು ಉಪಯೋಗಿಸಬಹುದು ?

ಉತ್ತರ: ಕರಗುವ ಬಿಂದು ಕಡಿಮೆಯಾಗುವುದು.

File Type : See Link


File Language : Kannada/English

02. ನೀರು ಆವಿಯಾಗುವುದರಿಂದ ಉಷ್ಣಾಂಶ
ಕಡಿಮೆಯಾಗುವುದು. ಏಕೆಂದರೆ ? 

ಉತ್ತರ: ಆವಿಯಾಗುವಿಕೆ ತಂಪಾಗಿಸುವ ಪರಿಣಾಮ ಬೀರುವುದು



State : Karnataka


Publish Date : 2021

03. ಪ್ರೆಶರ್ ಕುಕ್ಕರ್ ಮೇಲೆ ಹಾಕುವ ಒಂದು ಚಿಕ್ಕ ತೂಕವು ಅದರಲ್ಲಿನ ಆವಿ ಒತ್ತಡವನ್ನು ಹೆಚ್ಚಿಸುತ್ತದೆ ಇದಕ್ಕೆ ಕಾರಣ ? 

ಉತ್ತರ: ಸ್ಪರ್ಥ ವಿಸ್ತೀರ್ಣ ಬಹಳ ಕಡಿಮೆ.

Daily Quiz Telegram Group - @kpsc2019


File Format : PDF


File Size : link

04. 'ನಿರಪೇಕ್ಷ ಸೊನ್ನೆ ತಾಪ' ವೆಂದರೆ ಏನು ?

 ಉತ್ತರ: ಎಲ್ಲಾ ದ್ರವಗಳ ಆವಿಯು ಘನೀಕರಿಸುವ ತಾಪ.

Number of Pages : link


Scanned Copy : Yes

05. ಅಧಿವಾಹಕಗಳನ್ನು ಆ ರೀತಿ ಕರೆಯುತ್ತಾರೆ, ಏಕೆ ?

ಉತ್ತರ: ಕಡಿಮೆ ತಾಪಮಾನಗಳಲ್ಲಿ ವಿದ್ಯುಚ್ಛಕ್ತಿಯ ವಹನಕ್ಕೆ ಪ್ರತಿರೋಧ ಒಡ್ಡುವುದಿಲ್ಲ.

Editable Text : No


Password Protected : No

06. ಸೌರವ್ಯೂಹದ ಅತೀ ಸುಂದರ ಗ್ರಹ ಯಾವುದು ? ಉತ್ತರ: ಶನಿ.

Image Available : Yes


Download Link Available : Yes

07. ಅಡುಗೆ ಮಾಡುವ ಪಾತ್ರೆಗಳಿಗೆ ಎಬೊನೈಟ್ ಹಿಡಿಗಳನ್ನು ಹಾಕುತ್ತಾರೆ ಇದಕ್ಕೆ ಕಾರಣವೇನು ? ಉತ್ತರ: ಶಾಖದ ಅವಾಹಕವಾಗಿರುವುದರಿಂದ.

File size Reduced : No


Password : No

08. ಸಮುದ್ರ ಮಟ್ಟದಲ್ಲಿ ನೀರಿನ ಕುದಿಯುವ ಬಿಂದು ಎಷ್ಟು ?

ಉತ್ತರ: 100 ಡಿಗ್ರಿ ಸೆ.

Cost : Free of cost

For Personal Use Only

09. ಒಂದು ವಸ್ತುವನ್ನು ಬಿಸಿ ಮಾಡಿದಾಗ ಏನಾಗುತ್ತದೆ ?.

ಉತ್ತರ: ಉಷ್ಣತೆ ಹೆಚ್ಚುತ್ತದೆ.

Click Here To Download 10. ಬೇಸಿಗೆಯಲ್ಲಿ ಬಿಳಿ ಬಟ್ಟೆಗಳನ್ನು ಹೆಚ್ಚಾಗಿ ಬಳಸಲು ಕಾರಣ ? 

ಉತ್ತರ: ಶಾಖವನ್ನು ಹೀರಿಕೊಳ್ಳುವುದಿಲ್ಲ


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಜನರಲ್ ನಾಲೆಡ್ 10-12-2021

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts