Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Friday, February 11, 2022

ಸಂವಿಧಾನ ರಚನೆಗೆ ಕ್ಯಾಬಿನೆಟ್ ಆಯೋಗ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Friday, February 11, 2022

Title : ಸಂವಿಧಾನ ರಚನೆಗೆ ಕ್ಯಾಬಿನೆಟ್ ಆಯೋಗ

(Educational & Informational Purpose Only)



ಕ್ಯಾಬಿನೆಟ್ ಆಯೋಗದ ಯೋಜನೆ: ಕ್ರಿಪ್ಸ್ ಆಯೋಗವು ಬ್ರಿಟನ್‌ಗೆ ಹಿಂತಿರುಗಿದ ನಂತರ ಸಂವಿಧಾನ ರಚನಾಸಭೆಯ ಒತ್ತಾಯವನ್ನು ಈಡೇರಿಸುವ ಉದ್ದೇಶದಿಂದ ಕ್ಯಾಬಿನೆಟ್ 


ಆಯೋಗವನ್ನು 1946, ಮಾರ್ಚ್ 23ರಂದು ಅಂದಿನ ಬ್ರಿಟನ್ ಪ್ರಧಾನಿ ಕ್ಲಮೆಟ್ ಆಟ್ಲಿ ಅವರು ಲಾರ್ಡ್ ಪಿತಿಕ್ ಲಾರೆನ್ಸ್ (ಭಾರತದ ವ್ಯವಹಾರ ಕಾರ್ಯದರ್ಶಿ), ಸ್ವಾಥೋರ್ಡ್ ಕ್ರಿಪ್ಟ್ (ವಾಣಿಜ್ಯ ಮಂಡಳಿ ಅಧ್ಯಕ್ಷರು) ಮತ್ತು ಎ. ವಿ ಅಲೆಕ್ಸಾಂಡರ್ (ನೌಕಾಪಡೆಯ ಮುಖ್ಯಸ್ಥರು ನಮ್ಮ ಒಳಗೊಂಡ ಕ್ಯಾಬಿನೆಟ್ ಆಯೋಗವನ್ನು ಭಾರತಕ್ಕೆ ಕಳುಹಿಸಿದರು.




ಈ ನಡುವೆ ಇದ್ದ ವ್ಯತ್ಯಾಸಗಳನ್ನು ಸ್ವಲ್ಪಮಟ್ಟಿಗೆ ಸರಿದೂಗಿಸಿ ಸಂವಿಧಾನ ರಚನಾ ಸಭೆಯ ಸೂತ್ರಗಳನ್ನೊಳಗೊಂಡ ಕ್ಯಾಬಿನೆಟ್ ಆಯೋಗದ ಯೋಜನೆಯನ್ನು ನವೆಂಬರ್ 1946ರಲ್ಲಿ ರೂಪಿಸಿ ಭಾರತದ ಸಂವಿಧಾನ ರಚನೆಗೆ ಅವಕಾಶ ಕಲ್ಪಿಸಿತು. 


Publish Date : 2021


Daily Quiz Telegram Group - @kpsc2019


ಭಾರತ ಸಂವಿಧಾನ ರಚನೆಗೆ ಸಂಬಂಧಿಸಿದಂತೆ ಕ್ಯಾಬಿನೆಟ್ ಆಯೋಗವು ಅನೇಕ ಸಲಹೆಗಳನ್ನು ನೀಡಿದೆ.


ಬ್ರಿಟನ್ ಲೇಬರ್ ಪಕ್ಷದ ಅಧ್ಯಕ್ಷರಾಗಿ 1935ರಿಂದ 1955ರವರೆಗೆ ಕಾರ್ಯನಿರ್ವಹಿಸಿದ್ದಾರೆ. ಇವರು ಬ್ರಿಟನ್ ಪ್ರಧಾನಮಂತ್ರಿಗಳಾಗಿ 1945ರಿಂದ 1951ರವರೆಗೆ ಕಾರ್ಯ ನಿರ್ವಹಿಸಿದ್ದಾರೆ. 


ಯುದ್ಧ ಕಾಲದಲ್ಲಿ ವಿನ್‌ಸ್ಟನ್ ಚರ್ಚಿಲ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಉಪಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಬ್ರಿಟನ್ನಿನ ಪ್ರಧಾನಿಯಾಗಿದ್ದರು.


ಕ್ಯಾಬಿನೆಟ್ ಆಯೋಗದ ಯೋಜನೆಯ ಮುಖ್ಯ ಅಂಶಗಳು:


ಭಾರತದ ಸಂವಿಧಾನವನ್ನು ರಚಿಸಲು ಭಾರತದ ಸಂವಿಧಾನ ರಚನಾ ಸಭೆಯು ಈ ಕೆಳಕಂಡ ಅಂಶಗಳು ಒಳಗೊಂಡಿರಬೇಕೆಂದು ಕ್ಯಾಬಿನೆಟ್ ಆಯೋಗವು ತನ್ನ ಯೋಜನೆಯಲ್ಲಿ ಸೂಚಿಸಿತು. ಅಂತಹ ಅಂಶಗಳೆಂದರೆ,


ಸಂವಿಧಾನ ರಚನಾ ಸಭೆಯ ಒಟ್ಟು ಸಂವಿಧಾನ ಸಂಖ್ಯೆ 389 ಎಂದು ನಿಗದಿಪಡಿಸಿತು. 


ಸಂವಿಧಾನ ರಚನಾಸಭೆಯ ಒಟ್ಟು ಸಂಖ್ಯೆ 389, ಬ್ರಿಟಿಷ್ ಇಂಡಿಯಾ ಅಧೀನದಲ್ಲಿ 296, ಗೌರರ್ ಪ್ರಾಂತ್ಯಗಳು 292, ಚೀಫ್ ಕಮಿಷನರ್ ವ್ಯಾಪ್ತಿಯ 4 ಹಾಗೂ 93 ದೇಶೀಯ ರಾಜ್ಯಗಳಿದ್ದವು.


Download Link Available : Yes


ಅದರಲ್ಲಿ 296 ಸ್ಥಾನಗಳು ಬ್ರಿಟಿಷ್ ಇಂಡಿಯಾ ಹಾಗೂ 93 ಸ್ಥಾನಗಳು ದೇಶೀಯ ರಾಜ್ಯಗಳಿಗೂ ಅವಕಾಶ ಕಲ್ಪಿಸಿತು. 296 ಬ್ರಿಟಿಷ್ ಸ್ಥಾನಗಳಲ್ಲಿ 292 ಸ್ಥಾನಗಳನ್ನು ಹನ್ನೊಂದು ಗೌರರ್‌ ಪ್ರಾಂತ್ಯಗಳಿಂದಲೂ ಉಳಿದ ನಾಲ್ಕು ಸ್ಥಾನಗಳನ್ನು ನಾಲ್ಕು ಚೀಫ್ ಕಮೀಷನರ್‌ಗಳ ಪ್ರಾಂತ್ಯಗಳಿಂದ ತಲಾ ಒಂದರಂತೆ ಆಯ್ಕೆ ಮಾಡಬೇಕೆಂದು ನಿಗದಿಪಡಿಸಿತು.


Password : No


Cost : Free of cost

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಸಂವಿಧಾನ ರಚನೆಗೆ ಕ್ಯಾಬಿನೆಟ್ ಆಯೋಗ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts