Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Tuesday, February 15, 2022

ಸಾಮಾನ್ಯ ಜ್ಞಾನ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಬಹುದಾದ ಪ್ರಶ್ನೆಗಳನ್ನು ಇಲ್ಲಿ ನೀಡಲಾಗಿದೆ.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Tuesday, February 15, 2022

Title : ಸಾಮಾನ್ಯ ಜ್ಞಾನ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಬಹುದಾದ ಪ್ರಶ್ನೆಗಳನ್ನು ಇಲ್ಲಿ ನೀಡಲಾಗಿದೆ.

(Educational & Informational Purpose Only)



1962: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಫುಟ್ಬಾಲ್ ತಂಡ ಸ್ವರ್ಣ ಗಳಿಸಿ ಉನ್ನತ ಬ್ಯಾಂಕಿಂಗ್ ಪಡೆಯಿತು.


File Language : Kannada/English




1963: ಭಾಕ್ರಾ ನಂಗಲ್ ಅಣೆಕಟ್ಟು ಉದ್ಘಾಟನೆ;

ಪ್ರಧಾನಿ ನೆಹರೂರಿಂದ 'ಆಧುನಿಕ ಭಾರತದ ದೇವಾಲಯ' ಘೋಷಣೆ.


1964: ಭಾರತದ ಮೊದಲ ಯುದ್ಧ ತರಬೇತಿ ವಿಮಾನ ಎಚ್‌ಜೆಟಿ-16 ಹಾರಾಟ ನಡೆಸಿತು.


Daily Quiz Telegram Group - @kpsc2019


1965: ಕೃಷಿ ವಿಜ್ಞಾನಿ, ಸ್ವಾಮಿನಾಥನ್

ನೇತೃತ್ವದಲ್ಲಿ ದೇಶದ ಹಸಿವು ನೀಗಿಸಲು 'ಹಸಿರು

ಕ್ರಾಂತಿ' ಆರಂಭಿಸಲಾಯಿತು.


File Size : link


1966: ರೀಟಾ ಫರಿಯಾ ಮಿಸ್ ವರ್ಲ್ಡ್ ಆಗಿ, ಕಿರೀಟ ಗೆದ್ದ ಮೊದಲ ಈ ಭಾರತೀಯಳೆನಿಸಿದರು.


1967: ಪಂಡಿತ ರವಿಶಂಕರ್ ಅವರು ಭಾರತದ ಮೊದಲ ಗ್ಯಾಮಿ ಪ್ರಶಸ್ತಿಯನ್ನು ಮಡಿಲಿಗೆ ಹಾಕಿಕೊಂಡರು.


1968: ಡಾ.ಪ್ರಫುಲ್ಲಸೇನ್ ಅವರು ಏಷ್ಯದ ಮೊದಲ, ಜಗತ್ತಿನ ಮೂರನೇ ಹೃದಯ ಜೋಡಣೆ ಚಿಕಿತ್ಸೆ ನೆರವೇರಿಸಿದರು.


1969: ವಿಕ್ರಮ್ ಸಾರಾಭಾಯ್

ನೇತೃತ್ವದಲ್ಲಿ ಭಾರತದ ಹೆಮ್ಮೆಯ ಇಸ್ರೋ

ಸ್ಥಾಪನೆಯಾಯಿತು.


1970: ವರ್ಗೀಸ್ ಕುರಿಯನ್ ನೇತೃತ್ವದಲ್ಲಿ 'ಕ್ಷೀರಕ್ರಾಂತಿ'ಗೆ ಚಾಲನೆ, ಪ್ರಸ್ತುತ ಭಾರತ ಹಾಲು ಉತ್ಪಾದನೆಯಲ್ಲಿ ವಿಶ್ವಕ್ಕೇ ನಂ.1.


Download Link Available : Yes


1971: ಪಾಕ್‌ನಿಂದ ಬಾಂಗ್ಲಾದೇಶ ಸ್ವತಂತ್ರಗೊಳ್ಳಲು ಭಾರತದ ಸೇನೆ ಸಹಕರಿಸಿತು. 'ಗರೀಬಿ ಹಟಾವೋ' ಘೋಷಣೆ.


Password : No


1972: ಪಾಕ್ ಸೈನಿಕರ ಶರಣಾಗತಿಯ ನಂತರ ಯುದ್ಧ ಅಂತ್ಯ ಇಂದಿರಾ ಗಾಂಧಿ-ಭುಟ್ಟೋ ನಡುವೆ ಶಿಮ್ಹಾ ಶಾಂತಿ ಒಪ್ಪಂದಕ್ಕೆ ಸಹಿ.

For Personal Use Only


Click Here To Download


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading ಸಾಮಾನ್ಯ ಜ್ಞಾನ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಬಹುದಾದ ಪ್ರಶ್ನೆಗಳನ್ನು ಇಲ್ಲಿ ನೀಡಲಾಗಿದೆ.

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts