Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Tuesday, August 8, 2023

ಪದವೀಧರ ಅಭ್ಯರ್ಥಿಗಳಿಗೆ ಯಾದಗಿರಿಯಲ್ಲಿದೆ ಉದ್ಯೋಗ | Job opportunities for graduates in Yadgir

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Tuesday, August 8, 2023

ಶೀರ್ಷಿಕೆ: ಪದವೀಧರ ಅಭ್ಯರ್ಥಿಗಳಿಗೆ ಯಾದಗಿರಿಯಲ್ಲಿದೆ ಉದ್ಯೋಗ


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಯಾದಗಿರಿ ಜಿಲ್ಲಾ ಪಂಚಾಯತ್ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸಿಎಫ್ಪಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಆಸಕ್ತರು ಆಗಸ್ಟ್ 16 ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

Yadgir Zilla Panchayat is recruiting staff for Mahatma Gandhi National Rural Employment Guarantee Scheme (MGNREGA). Interested candidates can apply before August 16.

ಪ್ರಕಟಣೆ ದಿನಾಂಕ: 2023

ಜಿಲ್ಲಾ ಸಂಯೋಜಕರು, ಜಿಐಎಸ್ ಎಕ್ಸ್‌ಪರ್ಟ್ ಮತ್ತು ಬ್ಲಾಕ್ ಎನ್ ಆರ್ ಎಂ ಎಕ್ಸ್‌ಪರ್ಟ್ ಹುದ್ದೆಗಳು ಖಾಲಿ ಇವೆ. ಬಿಟೆಕ್ (ಸಿವಿಲ್/ಅಗ್ರಿಕಲ್ಟರಲ್ ಎಂಜಿನಿಯರಿಂಗ್) ಜಿಲ್ಲಾ ಸಂಯೋಜಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಎಂಟೆಕ್/ಎಂಇ/ಎಂಎಸ್ಸಿ (ಜಿಯೋಗ್ರಾಫಿಕ್ ಇನ್‌ಫಾರ್ಮೆಶನ್ ಸೈನ್ಸ್/ ರಿಮೋಟ್ ಸೆನ್ಸಿಂಗ್/ ಜಿಯೋ ಸ್ಪೆಷಲ್ ಟೆಕ್ನಾಲಜಿ ಅಥವಾ ಇದಕ್ಕೆ ಪೂರಕ ವಿದ್ಯಾರ್ಹತ ಇರುವವರು ಜಿಐಎಸ್‌ ಎಕ್ಸ್‌ಪರ್ಟ್ ಹುದ್ದೆಗೂ ಹಾಗೂ ಬಿಟೆಕ್ ಪದವೀಧರರರು ಬ್ಲಾಕ್ ಎನ್‌ಆರ್‌ಎಂ ಎಕ್ಸ್‌ಪರ್ಟ್ ಹುದ್ದೆಗೂ ಅರ್ಜಿ ಸಲ್ಲಿಸಬಹುದು. ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವುದಾದರೂ ಅಭ್ಯರ್ಥಿಗಳಿಗೆ ಕನಿಷ್ಠ ಎರಡು ವರ್ಷಗಳ ಸೇವಾನುಭ ಇರಬೇಕು. 21ರಿಂದ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

There are vacancies for District Coordinators, GIS Experts and Block NRM Experts. Candidates with B.Tech (Civil/Agricultural Engineering) can apply for the post of District Coordinator. Candidates with M.Tech/M.E/M.Sc (Geographic Information Science/Remote Sensing/Geo Special Technology) or equivalent are eligible to apply for the post of GIS Expert. B.Tech graduates can apply for the post of Block NRM Expert. Candidates must have at least two years of experience for any of the posts. Candidates between the ages of 21 and 45 are eligible to apply. For more details, please visit: https://zpyadgiri.karnataka.gov.in

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ



ಹೆಚ್ಚಿನ ವಿವರಗಳಿಗಾಗಿ: https://zpyadgiri.karnataka.gov.in/


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಪದವೀಧರ ಅಭ್ಯರ್ಥಿಗಳಿಗೆ ಯಾದಗಿರಿಯಲ್ಲಿದೆ ಉದ್ಯೋಗ | Job opportunities for graduates in Yadgir

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts