Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Saturday, January 6, 2024

ಜೀವ ಕ್ರಿಯೆಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, January 6, 2024

ಶೀರ್ಷಿಕೆ: ಜೀವ ಕ್ರಿಯೆಗಳು


ಮೂತ್ರಜನಕಾಂಗಗಳು, ಶ್ವಾಸಕೋಶಗಳು ಪಿತ್ತಜನಕಾಂಗ ಮತ್ತು ಚರ್ಮವು ಸೇರಿ ವಿಸರ್ಜನಾಂಗಗಳಾಗಿ ಕಾರ್ಯನಿರ್ವಹಿಸುತ್ತವೆ.

• ಶ್ವಾಸಕೋಶ : ಶ್ವಾಸಕೋಶವು CO, ಮತ್ತು ನೀರನ್ನು ರಕ್ತದಿಂದ ಹೊರಹಾಕುತ್ತದೆ.

• ಚರ್ಮ : ಚರ್ಮವು ಬೆವರನ್ನು ಹೊರಹಾಕುತ್ತದೆ. ಬೆವರು ಕರಗಿಸಿಕೊಂಡ ಮೂತ್ರ ಲವಣ, ಯೂರಿಕ್ ಆಮ್ಲ ಮತ್ತು ಲ್ಯಾಕ್ಟಿಕನ್ನು ಒಳಗೊಂಡಿದೆ.

• ಪಿತ್ತಜನಕಾಂಗ : ಹೀಮೊಗ್ಲೋಬಿನ್ ಅನ್ನು ವಿಭಜಿಸುವಾಗ ಉತ್ಪತ್ತಿಯಾಗುವ ಬೈಲ್ ವರ್ಣಕವನ್ನು ಪಿತ್ತಜನಕಾಂಗವು ವಿಸರ್ಜಿಸುತ್ತದೆ.

• ಮೂತ್ರಜನಕಾಂಗ: ನೈಟ್ರೋಜನ್‌ಯುಕ್ತ ತ್ಯಾಜ್ಯಗಳಾದ ಯೂರಿಯಾ ಮತ್ತು ಯೂರಿಕ್ ಆಮ್ಲಗಳನ್ನು ಮೂತ್ರದ ರೂಪದಲ್ಲಿ ಹೊರ ಹಾಕುತ್ತವೆ.

ಮೂತ್ರಜನಕಾಂಗದ ಕಾರ್ಯಗಳು:

1. ಪ್ರೊಟೀನ್ ಪರಿವರ್ತನೆಯಾದಾಗ ಬರುವಂತಹ ಬೇಡವಾದ ನೈಟ್ರೋಜನ್‌ಯುಕ್ತ ವಸ್ತುಗಳನ್ನು (ಯೂರಿಯಾ) ಮೂತ್ರಜನಕಾಂಗವು ವಿಸರ್ಜಿಸುತ್ತದೆ.

2. ಮೂತ್ರಜನಕಾಂಗವು ನಮ್ಮ ದೇಹದಲ್ಲಿರುವ ರಸದಾಂಶ ಮತ್ತು ವಿದ್ಯುತ್ ದ್ರವ್ಯದ ಸಮತೋಲನ ಕಾಪಾಡಲು ಸಹಾಯಮಾಡುತ್ತದೆ.

3. ಮೂತ್ರಜನಕಾಂಗವು ರಕ್ತದಲ್ಲಿ ಆಮ್ಲ - ಪ್ರತ್ಯಾಮ್ಲಗಳ ಸಮತೋಲನವನ್ನು ಕ್ರಮಾನುಗತಗೊಳಿಸಲು ಸಹಾಯಮಾಡುತ್ತದೆ.

4. ಮೂತ್ರಜನಕಾಂಗವು ರಕ್ತ ಮತ್ತು ಅಂಗಾಂಶದಲ್ಲಿ ಆಸ್ಕೆಟಿಕ್ ಒತ್ತಡವನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ.

5. ಮೂತ್ರಜನಕಾಂಗವು ಗ್ಲಕೋಸ್, ಅಮೈನೋ ಆಮ್ಲ ಮುಂತಾದವುಗಳಂತಹ ಮುಖ್ಯವಾದ ಪ್ಲಾಸ್ಥ ಘಟಕಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಸಸ್ಯಗಳಲ್ಲಿ ವಿಸರ್ಜನೆ:

• ಸಸ್ಯಗಳಲ್ಲಿ ದ್ಯುತಿಸಂಶ್ಲೇಣೆ ಕ್ರಿಯೆ ನಡೆದು ಆಕ್ಸಿಜನ್‌ ಅನ್ನು ಬಿಡುಗಡೆ ಮಾಡುತ್ತವೆ.

• ಸಸ್ಯಗಳು ಹೆಚ್ಚಾದ ನೀರನ್ನು ವಿಸರ್ಜನೆಯ ಮೂಲಕ ಹೊರಹಾಕುತ್ತವೆ.

• ಅನೇಕ ಸಸ್ಯತ್ಯಾಜ್ಯ ಪದಾರ್ಥಗಳು ಜೀವಕೋಶದ ರಸದಾನಿಗಳಲ್ಲಿ ಸಂಗ್ರಹವಾಗುತ್ತವೆ. ಎಲೆಗಳಲ್ಲಿ ತ್ಯಾಜ್ಯ ಪದಾರ್ಥಗಳು ಸಂಗ್ರಹವಾಗಿ ಉದುರಿ ಹೋಗುತ್ತವೆ.

• ಸಸ್ಯಗಳ ಅನೇಕ ತ್ಯಾಜ್ಯಗಳು ಕಾಂಡದ ಮೇಲ್ಮನಲ್ಲಿ ತೊಗಟೆ ರೂಪದಲ್ಲಿ ಹೊರಹಾಕುತ್ತವೆ.

• ವಿಶೇಷವಾಗಿ ಕೈಲಂಗಳಲ್ಲಿ ತ್ಯಾಜ್ಯ ಪದಾರ್ಥಗಳು ರಾಳ ಮತ್ತು ಆಂಟುಗಳ ರೂಪದಲ್ಲಿ ಸಂಗ್ರಹವಾಗುತ್ತವೆ.

• ಸಸ್ಯಗಳು ತಮ್ಮ ಸುತ್ತಲಿನ ಮಣ್ಣಿನಲ್ಲಿ ಕೂಡಾ ಕೆಲವು ತ್ಯಾಜ್ಯವಸ್ತುಗಳನ್ನು ವಿಸರ್ಜಿಸುತ್ತವೆ

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಜೀವ ಕ್ರಿಯೆಗಳು

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts