Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Sunday, January 21, 2024

ಜೀವ ಕ್ರಿಯೆಗಳು : ಶ್ವಾಸಕೋಶದಲ್ಲಿರುವ ಗಾಳಿಗೂಡುಗಳು, ಮೂತ್ರಪಿಂಡಗಳಲ್ಲಿರುವ ನೆಫ್ರಾನ್ಗಳು.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, January 21, 2024

ಜೀವ ಕ್ರಿಯೆಗಳು : ಶ್ವಾಸಕೋಶದಲ್ಲಿರುವ ಗಾಳಿಗೂಡುಗಳು, ಮೂತ್ರಪಿಂಡಗಳಲ್ಲಿರುವ ನೆಫ್ರಾನ್ಗಳು.


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಜೀವ ಕ್ರಿಯೆಗಳು

ರಚನೆ ಮತ್ತು ಕಾರ್ಯನಿರ್ವಹಣೆಯ ಆಧಾರದ ಮೇಲೆ ಶ್ವಾಸಕೋಶದ ಗಾಳಿಗೂಡುಗಳು ಮತ್ತು ಮೂತ್ರಪಿಂಡಗಳಲ್ಲಿರುವ ನೆಫ್ರಾನ್‌ಗಳನ್ನು ಹೋಲಿಕೆ ಮಾಡಿ.


ಶ್ವಾಸಕೋಶದಲ್ಲಿರುವ ಗಾಳಿಗೂಡುಗಳು

1. ಶ್ವಾಸಕೋಶದಲ್ಲಿರುವ ಗಾಳಿಗೂಡುಗಳು ಶ್ವಾಸಕೋಶದ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕ.

2. ಗಾಳಿಗೂಡುಗಳು ಬಲೂನಿನಂತಹ ರಚನೆಗಳಾಗಿದ್ದರೆ ಶ್ವಾಸಕೋಶಗಳಲ್ಲಿ ಕಂಡುಬರುತ್ತವೆ.

3. ಗಾಳಿಗೂಡುಗಳು ತೆಳುವಾದ ಭಿತ್ತಿ ಹೊಂದಿದ್ದು ಅಧಿಕ ಲೋಮನಾಳಗಳಿಂದ ಆವರಿಸಿದ ಜಾಲವನ್ನು ಹೊಂದಿದೆ.

4. ಗಾಳಿಗೂಡುಗಳ ಸಂಪರ್ಕದಲ್ಲಿರುವ ಲೋಮನಾಳಗಳಿಂದ ಅನಿಲಗಳ (CO, ಮತ್ತು O) ವಿನಿಮಯ ನಡೆಯುತ್ತಿದೆ.


ಮೂತ್ರಪಿಂಡಗಳಲ್ಲಿರುವ ನೆಫ್ರಾನ್ಗಳು

1. ಮೂತ್ರಪಿಂಡಗಳಲ್ಲಿರುವ ನೆಫ್ರಾನ್‌ಗಳು ಮೂತ್ರಪಿಂಡದ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕ.

2. ನೆಫ್ರಾನ್‌ಗಳು ನಲಿಕಾ ರಚನೆ ಹೊಂದಿದ್ದು ಮೂತ್ರಪಿಂಡದಲ್ಲಿ ಕಂಡುಬರುತ್ತವೆ.

3. ನೆಫ್ರಾನ್ ಗ್ಲಾಮರುಲಸ್, ಬೌಮನ್ನನ ಬಟ್ಟಲು ಮತ್ತು ಹೆಜ್ಜೆಯ ಕುಣಿಕೆ ಎಂಬ ರಚನೆಯನ್ನು ಹೊಂದಿದ್ದು ಇವುಗಳು ಕೂಡ ಹೆಚ್ಚಿನ ಲೋಮನಾಳಗಳ ಜಾಲದಿಂದ ಆವರಿಸಿವೆ

4. ಗ್ಲಾಮರುಲಸ್‌ನಲ್ಲಿ ಲೋಮನಾಳಗಳಿಂದ ನೀರು, ಅಮೈನೋ ಆಮ್ಲ, ಲವಣಗಳು, ತ್ಯಾಜ್ಯಗಳ ಹೀರಿಕೆ ಮತ್ತು ನಳಿಕೆಗಳಲ್ಲಿ ಮರುಹೀರಿಕೆ ನಡೆಯುತ್ತದೆ. ತ್ಯಾಜ್ಯಗಳ ಸಂಗ್ರಹಣೆ ನಾಳದ ಮೂಲಕ ಹೊರ ಹಾಕುತ್ತದೆ.

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಜೀವ ಕ್ರಿಯೆಗಳು : ಶ್ವಾಸಕೋಶದಲ್ಲಿರುವ ಗಾಳಿಗೂಡುಗಳು, ಮೂತ್ರಪಿಂಡಗಳಲ್ಲಿರುವ ನೆಫ್ರಾನ್ಗಳು.

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts