Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Saturday, February 5, 2022

Office Administrator vacancy in banglore at Nimhans | ನಿಮ್ಹಾನ್ಸ್‌ನಲ್ಲಿ ಆಫೀಸ್ ಅಡ್ಮಿನಿಸ್ಟ್ರೇಟರ್ ಹುದ್ದೆ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Saturday, February 5, 2022

Title : Office Administrator vacancy in banglore at Nimhans | ನಿಮ್ಹಾನ್ಸ್‌ನಲ್ಲಿ ಆಫೀಸ್ ಅಡ್ಮಿನಿಸ್ಟ್ರೇಟರ್ ಹುದ್ದೆ

(Educational & Informational Purpose Only)



ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ (ನಿಮ್ಹಾನ್ಸ್) ಆಫೀಸ್ ಆಡ್ಮಿನಿಸ್ಟ್ರೇಟರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.


Location : ಬೆಂಗಳೂರು




ವಿದ್ಯಾರ್ಹತೆ : ಬಿಎಸ್‌ಸಿ, ಬಿಸಿಎ, ಬಿಎ, ಬಿಕಾಂ ಪದವೀಧರರು ಅರ್ಜಿ ಸಲ್ಲಿಸಬಹುದು.


ಎಂಎಸ್ ಆಫೀಸ್, ಎಂಎಸ್ ಎಕ್ಸೆಲ್ ಬಳಸಿ ಡೇಟಾ ಎಂಟ್ರಿ ತಿಳಿದಿರಬೇಕು. ಬೇಸಿಕ್ ಅಕೌಂಟಿಂಗ್, ಟ್ಯಾಲಿ ಬಳಕೆ ಗೊತ್ತಿರಬೇಕು.


Daily Quiz Telegram Group - @kpsc2019


ಅಕೌಂಟಿಂಗ್ ಹಾಗೂ ಆಫೀಸ್ ಆಡ್ಮಿನಿಸ್ಟ್ರೇಷನ್‌ನಲ್ಲಿ ಆರು ತಿಂಗಳ ಅನುಭವ ಕೋರಲಾಗಿದೆ.


ವಯೋಮಿತಿ : ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.


Number of Pages : link


ವೇತನ: 


ಮಾಸಿಕ 25 ಸಾವಿರ ರೂ. ವೇತನ ನೀಡಲಾಗುತ್ತದೆ.


Password Protected : No


ಅಭ್ಯರ್ಥಿಗಳು :  adbs.project@gmail.com

ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.


Download Link Available : Yes


ಕೊನೆಯ ದಿನಾಂಕ : ಫೆಬ್ರವರಿ 8,


Password : No


Cost : Free of cost













Notification


Website


PYADAVGK.BLOGSPOT.COM is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here ( https://www.pyadavgk.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 

logoblog

Thanks for reading Office Administrator vacancy in banglore at Nimhans | ನಿಮ್ಹಾನ್ಸ್‌ನಲ್ಲಿ ಆಫೀಸ್ ಅಡ್ಮಿನಿಸ್ಟ್ರೇಟರ್ ಹುದ್ದೆ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts