Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Thursday, April 6, 2023

PDO Recruitment 2023 : ಪಿಡಿಒ ಹುದ್ದೆಗಳ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ.

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Thursday, April 6, 2023

ಶೀರ್ಷಿಕೆ: PDO Recruitment 2023 : ಪಿಡಿಒ ಹುದ್ದೆಗಳ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ.



(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಪಿಡಿಒ ನೇಮಕಾತಿಗೆ ಸಂಬಂಧಿಸಿದಂತೆ ಬಹಳಷ್ಟು ಜನರು ಗೊಂದಲಗಳನ್ನು ಸೃಷ್ಟಿಸುತ್ತಿರೋದ್ರಿಂದ ಕೆಲವು ಸ್ಪಷ್ಟನೆಗಳನ್ನು ನೀಡಲು ಬಯಸುತ್ತೇನೆ..


ಇತ್ತೀಚೆಗೆ ಹೊರಡಿಸಿರುವ ಆದೇಶದಂತೆ 1500 ಹಿರಿಯ ಪಿಡಿಒ ಹುದ್ದೆಗಳು ಹೊಸದಾಗಿ ಸೃಷ್ಟಿಸಿರೋದಲ್ಲ.. ಈಗ ಕಾರ್ಯನಿರ್ವಹಿಸುತ್ತಿರುವ ಮೊದಲ ಬ್ಯಾಚ್ ಪಿಡಿಒಗಳನ್ನು ಗ್ರೂಪ್ "ಬಿ" ಗೆ ಮೇಲ್ದರ್ಜೆಗೇರಿಸಲಾಗಿದೆ.. ಅಂದರೆ ಇವರ ವೇತನ ಮಾತ್ರ ಜಾಸ್ತಿಯಾಗುತ್ತದೆ.. ಈ ಪಿಡಿಒಗಳು ಗ್ರಾಮ ಪಂಚಾಯತಿಗಳಲ್ಲೇ ಕಾರ್ಯನಿರ್ವಹಿಸುತ್ತಾರೆ.. ಹಾಗಾಗಿ 1500 ಪಿಡಿಒ ಹುದ್ದೆಗಳು ಖಾಲಿ ಹುದ್ದೆಗಳಲ್ಲ ಮತ್ತು ಅವುಗಳಿಗೆ ನೇರ ನೇಮಕಾತಿ ಆಗುವುದಿಲ್ಲ..


ಇನ್ನು ಉಳಿದ 4521 ಪಿಡಿಒ ಹುದ್ದೆಗಳು ಪೂರ್ತಿ ಖಾಲಿ ಅಲ್ಲ.. ಅದರಲ್ಲಿ ಬಹುತೇಕ ಹುದ್ದೆಗಳು ಭರ್ತಿಯಾಗಿವೆ.. ಸುಮಾರು 600 ಪಿಡಿಒ ಹುದ್ದೆಗಳಷ್ಟೇ ಖಾಲಿ ಇವೆ.. ಅವುಗಳಿಗೆ ಮಾತ್ರ ನೇಮಕಾತಿಯಾಗುತ್ತದೆ.. ದಯವಿಟ್ಟು ಯಾರೂ ಕೂಡಾ 4521 ರಲ್ಲಿ 65% ಹುದ್ದೆಗಳು ಖಾಲಿ ಇವೆ ಮತ್ತು ಇವುಗಳಿಗೆ ನೇರ ನೇಮಕಾತಿ ಮಾಡ್ತಾರೆ ಅಂತ ಭಾವಿಸಬೇಡಿ..


ರಾಜ್ಯದಲ್ಲಿ ಪ್ರಸ್ತುತ ಇರುವ ಒಟ್ಟು ಪಂಚಾಯತಿಗಳು - 5952


ಒಟ್ಟು ಸೃಜನೆಯಾಗಿರುವ (2010ರಲ್ಲಿ) ಪಿಡಿಒ ಹುದ್ದೆಗಳು 6021... ಇದರಲ್ಲಿ 65% ನೇರ ನೇಮಕಾತಿ ಹುದ್ದೆಗಳು ಅಂದರೆ 3914 ಹುದ್ದೆಗಳು ನೇರ ನೇಮಕಾತಿಗೆ ಲಭ್ಯವಾಗುತ್ತವೆ..

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಇಲ್ಲಿಯವರೆಗೆ ಒಟ್ಟು ಪಿಡಿಒ ನೇರ ನೇಮಕಾತಿ ಆಗಿರೋದು


2010ರಲ್ಲಿ- 2500 20130-1300


2017ರಲ್ಲಿ - 814


ಅಂದರೆ ಒಟ್ಟು 3914 ನೇರ ನೇಮಕಾತಿ ಹುದ್ದೆಗಳಿಗೆ ಒಟ್ಟು - 4614 ಪಿಡಿಒಗಳ ನೇಮಕವಾಗಿದೆ..


ಇದರಲ್ಲಿ ಸುಮಾರು 300 ಪಿಡಿಒಗಳು ಮೇಲಿನ ಹಂತಗಳಿಗೆ ಬಡ್ತಿ ಹೊಂದಿರುತ್ತಾರೆ.. ಬೇರೆ ಹುದ್ದೆಗಳಿಗೆ ಹೋದವರು, ಕೆಲಸ ಬಿಟ್ಟವರು ಎಲ್ಲಾ ಸೇರಿ ಸುಮಾರು 1000 ಹುದ್ದೆ ಖಾಲಿಯಾಗಿವೆ. ಹಾಗಾಗಿ 4614 ಪಿಡಿಒಗಳು ನೇರ ನೇಮಕಾತಿ ಹೊಂದಿದ್ದರೂ ಒಂದಷ್ಟು ಪಿಡಿಒಗಳು ಬಡ್ತಿ ಮತ್ತು ಕೆಲವರು ಕೆಲಸ ಬಿಟ್ಟದ್ದರಿಂದಾಗಿ 1300 ನೇರ ನೇಮಕಾತಿ ಪಿಡಿಒ ಹುದ್ದೆಗಳು ಖಾಲಿಯಾಗಿವೆ.. 3914 ನೇರ ನೇಮಕಾತಿ ಪಿಡಿಒ ಹುದ್ದೆಗಳಲ್ಲಿ ಈಗಲೂ ಸುಮಾರು 3300 ನೇರ ನೇಮಕಾತಿ ಹೊಂದಿದ ಪಿಡಿಒಗಳು ಕಾರ್ಯನಿರ್ವಹಿಸುತ್ತಿದ್ದಾರೆ.. ಮತ್ತು ಸುಮಾರು 600 ನೇರ ನೇಮಕಾತಿ ಹುದ್ದೆಗಳು ಮಾತ್ರ ಖಾಲಿ ಇದ್ದು ಇವುಗಳಿಗೆ ಮಾತ್ರ ನೇರ ನೇಮಕಾತಿ ಆಗುತ್ತದೆ..

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading PDO Recruitment 2023 : ಪಿಡಿಒ ಹುದ್ದೆಗಳ ನೇಮಕಾತಿ ಬಗ್ಗೆ ಸಂಪೂರ್ಣ ಮಾಹಿತಿ.

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts