Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Sunday, December 24, 2023

ತೇಜ್‌ ಬಹದ್ದೂರ್ ಸಪ್ಪು ಜನ್ಮ ದಿನ 8th December

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, December 24, 2023

ಶೀರ್ಷಿಕೆ: ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಭಾರತದ

ಕರಡು ಸಂವಿಧಾನ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತೇಜ್ ಬಹದ್ದೂರ್ ಸಪ್ಪು ಅವರು ಈ ದಿನ ಅಂದರೆ 8 ಡಿಸೆಂಬರ್ 1875ರಂದು ಕಾಶ್ಮೀರಿ ಪಂಡಿತ್ ಕುಟುಂಬದಲ್ಲಿ ಉತ್ತರ ಪ್ರದೇಶನ ಅಲಿಗಢದಲ್ಲಿ ಅಂಬಿಕಾ ಪ್ರಸಾದ್ ಸಪ್ಪು ಮತ್ತು ಗೌರಾ ಸಪ್ಪು ಅವರ ಏಕೈಕ ಪುತ್ರನಾಗಿ ಜನಿಸಿದರು.

1111

ರತದ భా ಮೊದಲ ಭಾರತೀಯ ಸಶತ್ತ ಪಡೆಗಳ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್‌ರವರು ಕಳೆದ ವರ್ಷ ಅಂದರೆ 8 ಡಿಸೆಂಬರ್ 2022ರಂದು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಬಂಡಿಶೋಲಾದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.

ಲಾ ಹರ್ ದಯಾಳ್ ಅವರೊಂದಿಗೆ ಕ್ರಾಂತಿಕಾರಿಗಳನ್ನು ಸೃಷ್ಟಿಸಿದ ಗಧರ್ ಪಕ್ಷದ ಸಹ-ಸಂಸ್ಥಾಪಕ ತಾರಿಖ್-ಐ-ಹಿಂದ್ ಪುಸ್ತಕದ ಕರ್ತೃ ಭಾಯಿ ಪರಮಾನಂದ ಅವರು ಈ ದಿನ ಅಂದರೆ 19470 ಹೃದಯಾ ಘಾತದಿಂದ ನಿಧನರಾದರು.



(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ಇಂದು ತೇಜ್‌ ಬಹದ್ದೂರ್ ಸಪ್ಪು ಜನ್ಮ ದಿನ

ಸಮ್ರು ಅವರು ಒಬ್ಬ ನೈಜ ಮುತ್ಸದ್ದಿ

ಭಾರತದ ಸಂವಿಧಾನದ ರಚನೆಯ ಹಾದಿಯಲ್ಲಿ ಸಪ್ಪು ಅವರು ಕೂಡಾ ತಮ್ಮ ಛಾಪನ್ನು ಮೂಡಿಸಿದ್ದಾರೆ. 1927 ರ ಸಂದರ್ಭದಲ್ಲಿಯೇ ಸಪ್ರು ಅವರು ಭಾರತೀಯ ಸಂವಿಧಾನದ ಸ್ವರೂಪದ ಬಗ್ಗೆ ಚರ್ಚೆ ಪ್ರಾರಂಭಿಸಲು ಅಖಿಲ ಪಕ್ಷಗಳ ಸಮಾವೇಶವನ್ನು ಆಯೋಜಿಸಿದರು. 1928 ರಲ್ಲಿ ಸಂವಿಧಾನಾತ್ಮಕ ಸುಧಾರಣೆಗಳ ಬಗ್ಗೆ ನೆಹರೂ ಸಮಿತಿಯ ವರದಿಯ ಕರಡು ರಚನೆಯಲ್ಲಿ ಅವರು ಸಹಾಯ ಮಾಡಿದರು. ಭಾರತೀಯ ಸಂವಿಧಾನದ ವಿಕಾಸಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖವಾದ ದಾಖಲೆಯಾಗಿ ಇದು ಗುರುತಿಸಲ್ಪಟ್ಟಿದೆ. ಈ ಸಮಿತಿಯ ವರದಿಯಲ್ಲಿ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ರಾಜ ಸಂಸ್ಥಾನಗಳನ್ನು ಭಾರತದ ಗಣರಾಜ್ಯದ ಭಾಗವಾಗಿ ಏಕೀಕರಣಗೊಳಿಸುವುದನ್ನು ಪ್ರಸ್ತಾಪಿಸಿತ್ತು. 201 ವರ್ಷಗಳ ನಂತರದಲ್ಲಿ ಭಾರತ ತನ್ನದೇ ಸಂವಿಧಾನವನ್ನು ರೂಪಿಸಿಕೊಂಡು ಜಾರಿಗೊಳಿಸಿತು.

ಸಪ್ರು ಸಮಿತಿ

ಅವರು ನವೆಂಬರ್ 1944 ರಲ್ಲಿ ಸಪ್ರು ಸಮಿತಿಯ ಅಧ್ಯಕ್ಷರಾಗಿದ್ದರು. ಅಂದಿನ ಭಾರತದ ಕೋಮುವಾದಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ಗಾಂಧಿ-ಜಿನ್ನಾ ಮಾತುಕತೆ ಮುರಿದು ಬಿದ್ದನಂತರ ನ್ಯಾಯಾಂಗ ಚೌಕಟ್ಟಿನಲ್ಲಿ ಇಡೀ ಕೋಮು ಪ್ರಶ್ನೆಯನ್ನು ಪರಿಶೀಲಿಸಲು ಈ ಸಮಿತಿಯ ನೇಮಕಮಾಡಲಾಗಿತ್ತು.

ಪ್ರತಿ ಸಮುದಾಯದ ಪ್ರಸ್ತಾಪ ಮತ್ತು ಹಕ್ಕುಗಳ ವಿವರವಾದ ಐತಿಹಾಸಿಕ ವಿಶ್ಲೇಷಣೆ ಮತ್ತು ಅದರ ಸಾಂವಿಧಾನಿಕ ಶಿಫಾರಸುಗಳಿಗಾಗಿ ತಾರ್ಕಿಕ ವಿವರಣೆಯನ್ನು ಸಮಿತಿಯ ವರದಿ ಒಳಗೊಂಡಿತ್ತು.

ಮುಖ್ಯವಾಗಿ ಸಪ್ರು ಸಮಿತಿಯು ತನ್ನ ವರದಿಯಲ್ಲಿ ಪಾಕಿಸ್ತಾನದ ಸೃಷ್ಟಿಗೆ ಸಹಮತಿ ವ್ಯಕ್ತಪಡಿಸಿರಲಿಲ್ಲ.

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ತೇಜ್‌ ಬಹದ್ದೂರ್ ಸಪ್ಪು ಜನ್ಮ ದಿನ 8th December

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts