Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Sunday, December 24, 2023

ಮೂಲಮಾನ ಪದ್ಧತಿ (System of units)

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, December 24, 2023

ಶೀರ್ಷಿಕೆ: ಮೂಲಮಾನ ಪದ್ಧತಿ (System of units)


1.1. ಮೂಲಮಾನ ಪದ್ಧತಿ (System of units)

ಪ್ರಪಂಚದ ವಿವಿಧ ಭಾಗಗಳ ಜನರು ಅಳತೆಗಳ ವಿವಿಧ ಪದ್ಧತಿಗಳನ್ನು ಬಳಸುತ್ತಾರೆ. ಕೆಲವು ಸಾಮಾನ್ಯ ಮೂಲಮಾನ ಪದ್ಧತಿಗಳೆಂದರೆ

1. FPS - ಪದ್ಧತಿ (ಅಡಿ ಗೆ ಉದ್ದ, ದ್ರವ್ಯಾರಾಗಶಿ ಗೆ ಪೌಂಡ್ ಮತ್ತು ಕಾಲಕ್ಕೆ ಸೆಕೆಂಡ್)

2. CGS ಪದ್ಧತಿ (ಉದ್ದಕ್ಕೆ ಸೆಂಟೀಮೀಟರ್, ದ್ರವ್ಯಾರಾಶಿಗೆ ಗ್ರಾಂ, ಸಮಯಕ್ಕೆ ಸೆಕೆಂಡ್)

3. MKS ಪದ್ಧತಿ (ಉದ್ದಕ್ಕೆ ಮೀಟರ್, ದ್ರವ್ಯಾರಾಶಿಗೆ ಕಿಲೋಗ್ರಾಂ, ಸಮಯಕ್ಕೆ ಸೆಕೆಂಡ್)

ನಿಮಗಿದು ಗೊತ್ತೇ?

'CGS, MKS' ಮತ್ತು SI ಮಾನಗಳು ಮೆಟ್ರಿಕ್ ಪದ್ಧತಿಯ ಮೂಲಮಾನಗಳಾಗಿವೆ ಆದರೆ 'FPS' ಪದ್ಧತಿ ಮೆಟ್ರಿಕ್ ಪದ್ಧತಿಯಾಗಿಲ್ಲ. ಇದನ್ನು ಬ್ರಿಟಿಷ್ ಪದ್ಧತಿ ಎಂದು ಕರೆಯುತ್ತಾರೆ.

1.1.1 ಅಂತರರಾಷ್ಟ್ರೀಯ ಮೂಲಮಾನ ಪದ್ಧತಿ

ಹಿಂದಿನ ದಿನಗಳಲ್ಲಿ ವಿಜ್ಞಾನಿಗಳು ಪ್ರಯೋಗಗಳನ್ನು ಕೈಗೊಳ್ಳುವಾಗ ಅವುಗಳ ಫಲಿತಾಂಶವನ್ನು ಅವರ ಸ್ವಂತ ಪದ್ಧತಿಯಲ್ಲಿ ದಾಖಲಿಸಿಕೊಳ್ಳುತ್ತಿದ್ದರು. ಸಂವಹನ ಕೊರತೆಯಿಂದಾಗಿ ಅವರು ಇತರ ಪ್ರಾಯೋಗಿಕ ಫಲಿತಾಂಶಗಳನ್ನು ಸಂಘಟಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ವಿಜ್ಞಾನಿಗಳು ಅಳತೆಗಳನ್ನು ತೆಗೆದುಕೊಳ್ಳುವುದರಲ್ಲಿ ಒಂದು ಏಕರೂಪ ಪದ್ಧತಿಯನ್ನು ಅನುಸರಿಸಲು ಯೋಚಿಸಿದರು.

ನೀವು ಹಿಂದಿನ ತರಗತಿಗಳಲ್ಲಿ ಅಧ್ಯಯನ

ಮಾಡಲಾಗಿರುವ 1960ರಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದ

11ನೆಯ ತೂಕ ಮತ್ತು ಅಳತೆಗಳ ಸಾಮಾನ್ಯ ಸಭೆಯಲ್ಲಿ

ವಿಜ್ಞಾನಿಗಳು ಭೌತಿಕ ಪರಿಮಾಣಗಳ ಸರಿಯಾದ ಮೂಲ

ಮಾನಗಳ ಬಳಕೆಯ ಅವಶ್ಯಕತೆಗಳನ್ನು ಗುರುತಿಸಿದರು.

ಅದನ್ನು ಮೂಲಮಾನ ಅಂತರರಾಷ್ಟ್ರೀಯ ಮೂಲಮಾನ

ಪದ್ಧತಿ ಎಂದು ಕರೆಯುತ್ತಾರೆ. ಜನಪ್ರಿಯವಾಗಿ SI

ಪದ್ಧತಿ ಎಂದು ಕರೆಯುತ್ತಾರೆ. (ಫ್ರೆಂಚ್ ಹೆಸರಿನಿಂದ

ಸಂಕ್ಷೇಪಿಸಲಾಗಿರುವ ಸಿಸ್ಟವಿ ಇಂಟರ್‌ನ್ಯಾಷನಲ್

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಮೂಲಮಾನ ಪದ್ಧತಿ (System of units)

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts