Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Sunday, December 24, 2023

ಲೋಹಗಳು ಮತ್ತು ಅಲೋಹಗಳು

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Sunday, December 24, 2023

ಲೋಹಗಳು ಮತ್ತು ಅಲೋಹಗಳು


ಮಾನವನ ನಾಗರೀಕತಯ, ಹಲವಾರು ಲೋಹ ಮತ್ತು ಅಲೋಹಗಳ ಪಾತ್ರವಿದೆ. ಈಗಲೂ ಒಂದು ದೇಶದ ಬೆಳವಣಿಗೆಯ ಚಿಹ್ನೆಯಾಗಿ ಆದೇಶದಲ್ಲಿ ಬಳಸಲಾಗುತ್ತದೆ ಲೋಹಗಳು ಮತ್ತು ಅಲೋಹಗಳ ತಯಾರಿಕೆ ಮತ್ತು ಉಪಯೋಗದ ಆಧಾರದ ಮೇಲೆ ಅವಲಂಬಿಸಿದೆ. ಒಂದು ದೇಶದ ಆರ್ಥಿಕತೆಯು ಆ ದೇಶದಲ್ಲಿರುವ ಚಿಹ್ನೆ ಚಿನ್ನದ ಪ್ರಮಾಣದ ಮೇಲೆ ಅವಲಂಬಿಸಿರುವುದು.

ಇತ್ತೀಚಿನ ದಿನಗಳಲ್ಲಿ ಉಪಕರಣಗಳು ಯಂತ್ರಗಳು ಬಿಡಿಭಾಗಗಳು ಅಡುಗೆ ಪಾತ್ರೆಗಳು ಮುಂತಾದವುಗಳನ್ನು ತಯಾರಿಸಲು, ಲೋಹ ಮತ್ತು ಅಲೋಹಗಳನ್ನು ಬಳಸಲಾಗುತ್ತದೆ. ಕಬ್ಬಿಣ, ತಾಮ್ರ ಬೆಳ್ಳಿ ಚಿನ್ನ ಗೇಲಿರಿಯಂ ಮೈಲುತ್ತಾ ಅಲ್ಯೂಮಿನಿಯಂ ಮೆಗ್ನಿಷಿಯಂ ನಿಕ್ಕಲ್ ಮತ್ತು ಪಾದರಸದಂತಹ ಲೋಹಗಳನ್ನು ಬಳಸಲಾಗುತ್ತದೆ ನೈಟ್ರೋಜನ್ ಕಾರ್ಬನ್ ಗಂಧಕ ರಂಜಕ ಮತ್ತು ಕ್ಲೋರಿನ್ ಮುಂತಾದವುಗಳು ಸಾಮಾನ್ಯವಾಗಿ ಅಲೋಹಗಳಾಗಿವೆ.

ಒಂದು ಮೂಲವಸ್ತು ಲೋಹವೇ(ಅ) ಅಲೋಹವೇ ಎಂಬುದನ್ನು ಅದರ ಗುಣಗಳನ್ನು ಲೋಹ ಮತ್ತು ಅಲೋಹಗಳ ಸಾಮಾನ್ಯ ಗುಣಗಳೊಡನೆ ಹೋಲಿಸಿ ಗುರ್ತಿಸಬಹುದು. ಆ ರೀತಿ ಮಾಡುವಾಗ ಕೆಲವು ಮೂಲವಸ್ತುಗಳು ಲೋಹಗಳೊಡನೆ ಹೊಂದಿಕೆಯಾಗುವುದಿಲ್ಲವೆಂದು ನಾವು ತಿಳಿದಿರುವವು ಆ ರೀತಿಯ ಮೂಲವಸ್ತುಗಳನ್ನು ಅರ್ಧಲೋಹಗಳು (ಅ) ಮಿಥ್ಯಲೋಹಗಳು ಎಂದು ಕರೆಯಲ್ಪಡುವುದು.

ಬೆಳವಣಿಗೆ

ಮೂಲವಸ್ತುಗಳು
  1. ಲೋಹಗಳು
  2. ಅಲೋಹಗಳು
  3. ಮಿಥ್ಯಲೋಹಗಳು

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ನಾವು ದೈನಂದಿನ ಜೀವನದಲ್ಲಿ ಉಪಯೋಗಿಸುವ ಕಬ್ಬಿಣ, ತಾಮ್ರ, ಚಿನ್ನ, ಬೆಳ್ಳಿ ಮುಂತಾದವುಗಳು ಲೋಹಗಳಾಗಿವೆ. ದೈನಂದಿನ ಕಾರ್ಯಗಳಲ್ಲಿ ನಾವು ಕಾಣುವ ಕೆಲವು ಉದಾ :- ಗಳನ್ನು ತೆಗೆದುಕೂಳ್ಳೋಣವೇ?

ಲೋಹಗಳ ಬೌತಿಕ ಗುಣಗಳು

1. ಬೌತಿಕ ಸ್ಥಿತಿ :- ಸ್ವಾಭಾವಿಕ ಉಷ್ಣತೆ ಮತ್ತು

ಒತ್ತಡದಲ್ಲಿ ಲೋಹಗಳು ಘನಸ್ಥಿತಿಯಲ್ಲಿರುವುವು ಕೊಠಡಿಯ ಉಷ್ಣತೆಯಲ್ಲಿ ಪಾದರಸ (Hg) ದ್ರವ ಸ್ಥಿತಿಯಲ್ಲಿರುವುದು ಸೀಸಿಯಂ (Cs), ರುಬೀಡಿಯಂ (Rb) ಪ್ರಾನ್ಸಿಯಂ, (Fr) ಗ್ಯಾಲಿಯಂ (Ga) ಮುಂತಾದ ಮೂಲ ವಸ್ತುಗಳು ಅಧಿಕ ಕೊಠಡಿಯ ಉಷ್ಣತೆಯಲ್ಲಿ ದ್ರವ ಸ್ಥಿತಿಯಾಗಿ ಬದಲಾಯಿಸಲ್ಪಡುವುದು.

2. ಕಠಿಣತೆ :- ಸಾಮಾನ್ಯವಾಗಿ ಲೋಹಗಳು ಕಠಿಣವಾದವು ಆದರೆ ಸೋಡಿಯಂ ಮತ್ತು ಪೊಟ್ಯಾಷಿಯಂನಂತಹ ಲೋಹಗಳನ್ನು ಕತ್ತಿಯಿಂದ ಕತ್ತರಿಸುವಷ್ಟು ಮೃದುವಾಗಿವೆ. ಆಸ್ಟ್ರಿಯಂ ಗಾಜನ್ನು ಕತ್ತರಿಸುವಷ್ಟು ಕಠಿಣವಾಗಿದೆ.

3 . ಲೋಹಗಳ ಹೊಳೆಯುವಿಕೆ :- ಕ್ಯಾಲ್ಸಿಯಂನ್ನೂ ಸೇರಿಸಿ

ಎಲ್ಲಾ ಲೋಹಗಳುನ್ನು ಲೋಹಗಳ ಹೊಳೆಯುವಿಕೆ ಎಂದು ಕರೆಯಲ್ಪಡುವುದು.

4. :- ಸಾಮಾನ್ಯವಾಗಿ ಲೋಹಗಳು ಅಧಿಕ ಸಾಂದ್ರತೆಯನ್ನು ಹೊಂದಿವೆ ಆದರೆ ಸೋಡಿಯಂ

ಮತ್ತು ಪೊಟ್ಯಾಷಿಯಂ ಕಡಿಮೆ ಸಾಂದ್ರತೆಯನ್ನು ಹೊಂದಿವೆ.

5. ಕರಗು ಬಿಂದು ಮತ್ತು ಕುದಿಬಿಂದು :- ಸಾಮಾನ್ಯವಾಗಿ

ಲೋಹಗಳು ಕರಗುಬಿಂದು ಮತ್ತು ಕುದಿಬಿಂದುವನ್ನು ಹೊಂದಿದೆ ಸೋಡಿಯಂ ಪೊಟ್ಯಾಷಿಯಂ ಪಾದರಸ ಮತ್ತು ಕ್ಯಾಲ್ಸಿಯಂ ಮುಂತಾದುವುಗಳನ್ನು ಬಿಟ್ಟು.

ಚಿತ್ರ 4.5 ಹೂಳೆಯುವಂತಹವು

6 . ಭಾಗುವಿಕೆಯ ಗುಣ :- ದೃಡತೆ ಸಾಮಾನ್ಯವಾಗಿ

ಲೋಹಗಳು ಬಾಗುವಿಕೆಯಿಂದ ಒಡೆಯದೆ ಎಳೆಯುವಂತಹ ಗುಣವನ್ನು ಹೊಂದಿರುತ್ತವೆ. ಈ ಗುಣವು ಎಳೆಯುವಿಕೆಯ ದೃಡತೆಯನ್ನು ಹೂಂದಿದೆ ಇದಕ್ಕೆ ಕಬ್ಬಿಣವು ಉಪಯೋಗವಾಗಿದೆ ಆರ್ಸೆನಿಕ್ ಆಂಟಿಮೊನಿಯಂತಹ ಮೂಲ ವಸ್ತುಗಳು ಈ ಗುಣದಿಂದ ಬೇರ್ಪಟ್ಟಿದೆ.

7. ತಗಡಾಗಿ ವಿಸ್ತರಿಸುವ ಗುಣ :- ಲೋಹಗಳನ್ನು

ಸುತ್ತಿಗೆಯಿಂದ ಒಡೆದು ತೆಳುವಾದ ತಗಡಾಗಿ ಮಾಡಬಹುದು ಲೋಹಗಳ ಈ ಗುಣವನ್ನು ತಗಡಾಗಿ ಬದಲಾಯಿಸುವ ಗುಣ ಎಂದು ಕರೆಯಲ್ಪಡುವುದು. ಈ ಗುಣದ ಕಾರಣದಿಂದ, ಅಲ್ಯೂಮಿನಿಯಂ ತಗಡಾಗಿ ಬದಲಾಹಿಸಿ ಉಪಯೋಗಿಸಲ್ಪಡುವುದು.

8. ಕಂಬಿ(ತಂತಿಯಾಗಿ) ಎಳೆಯುವ ಗುಣ :

-

ಲೋಹಗಳನ್ನು ತಂತಿಯಾಗಿ ಎಳೆಯಬಹುದು. ಲೋಹಗಳ ಈ ಗುಣ ಎಳೆಯುವ ಎನ್ನಲ್ಪಡುವುದು ಉದಾ:- ತಾಮ್ರದ ತಂತಿಗಳು.

9. ವಿದ್ಯತ್‌ ವಾಹಕ :- ಲೋಹಗಳು ಉಷ್ಣ ಮತ್ತು

ವಿದ್ಯುತ್‌ನ್ನು ಹರಿಯಬಿಡುವ ಸಾಮರ್ಥ್ಯವುಳ್ಳದ್ದು ಬೆಳ್ಳಿ ತಾಮ್ರ ಒಳ್ಳೆಯ ವಿದ್ಯುತ್ ವಾಹಕಗಳಾಗಿವೆ ಬಿಸ್ಕತ್ ಮತ್ತು ಗ್ರಾಪೈಟ್ ಬಿಟ್ಟು).

10. ನಾದತ್ವ ಗುಣ:- ಲೋಹಗಳನ್ನು ತಟ್ಟುವಾಗ

ವಿಶೇಷವಾದ ಶಬ್ದವನ್ನುಂಟುಮಾಡುವ ಗುಣವಿದೆ ಗುಣವು ಘಂಟೆಗಳ ಉಪಯೋಗವಾಗುವುದು. ತಯಾರಿಕೆಯಲ್ಲಿದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಲೋಹಗಳು ಮತ್ತು ಅಲೋಹಗಳು

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts