Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Monday, February 12, 2024

ಪ್ರಾಕೃತಿಕ ಭೂಗೋಳಶಾಸ್ತ್ರ

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Monday, February 12, 2024

ಶೀರ್ಷಿಕೆ: ಪ್ರಾಕೃತಿಕ ಭೂಗೋಳಶಾಸ್ತ್ರ



ಪ್ರಾಕೃತಿಕ ಭೂಗೋಳಶಾಸ್ತ್ರ

ಭೂಮಿಯ ಮೇಲೆ ಕಂಡುಬರುವ ಪ್ರಾಕೃತಿಕ ಪರಿಸರದ ಅಂಶಗಳ ಸಮಗ್ರ ಅಧ್ಯಯನವನ್ನೇ ಪ್ರಾಕೃತಿಕ ಭೂಗೋಳ ಶಾಸ್ತ್ರ ಎನ್ನುವರು. ಈ ಪ್ರಾಕೃತಿಕಾಂಶಗಳನ್ನು 4 ಭಾಗಗಳಾಗಿ ವಿಂಗಡಿಸಲಾಗಿದೆ : ಅವುಗಳೆಂದರೆ -

1. - Lithosphere

2. ವಾಯುಗೋಳ - Atuospher

3. ಜಲಗೋಳ - Hydrosphere

4. ಜೀವಗೋಳ - Biosphere

1. ಶಿಲಾಗೋಳ : ಭೂಮಿಯ ಗಟ್ಟಿಯಾದ ಹೊರ ಕವಚವನ್ನು ಶಿಲಾಗೋಳ ಎನ್ನಲಾಗುವುದು. ಇದು ವಿವಿಧ ಬಗೆಯ ಭೂ ಸ್ವರೂಪಗಳು, ಶಿಲೆಗಳು, ಖನಿಜಗಳು, ಮಣ್ಣು, ಜಲವ್ಯವಸ್ಥೆಯನ್ನು ಒಳಗೊಂಡಿದೆ.

2. ವಾಯುಗೋಳ : ಭೂಮಿಯ ಸುತ್ತಲೂ ಹೊದಿಕೆಯಂತೆ ತಬ್ಬಿರುವ ಅನಿಗಳ ರಾಶಿಯನ್ನೇ ವಾಯುಗೋಳ ಎನ್ನುವರು. ಜೀವಿಗಳ ಅಸ್ತಿತ್ವಕ್ಕೆ ಕಾರಣವಾದ ಆಮ್ಲಜನಕ, ಇಂಗಾಲಾಮ್ಲ, ಸಾರಜನಕ ಹಾಗೂ ಮತ್ತಿತರ ಅನಿಲಗಳನ್ನು ಇದು ಒಳಗೊಂಡಿದೆ. ಜೊತೆಗೆ ಉಷ್ಣಾಂಶ, ತೇವಾಂಶ, ಒತ್ತಡ, ಮಾರುತಗಳು, ವೃಷ್ಟಿ ಮೊದಲಾದ ಹವಾಮಾನದ ಘಟಕಗಳನ್ನು ಇದು ಒಳಗೊಂಡಿದೆ.

3. ಜಲಗೋಳ : ಭೂಮಿಯ ಮೇಲೆ ಶೇ. 71 ರಷ್ಟು ಭಾಗ ಕಂಡುಬರುವ ವಿಸ್ತಾರವಾದ ಜಲರಾಶಿಯೇ ಜಲಗೋಳ. ಹಾಗಾಗಿ ಭೂಮಿಯನ್ನು ಜಲಾವೃತ ಗ್ರಹ ಎನ್ನಲಾಗುವುದು. ಇದು ಸಮುದ್ರ, ಸಾಗರ, ಖಾರಿ, ನದಿ, ಸರೋವರ ಮುಂತಾದವುಗಳನ್ನು ಒಳಗೊಂಡಿದೆ.

4. ಜೀವಗೋಳ : ಭೂಮೇಲೆಯಲ್ಲಿ ವಾಸಿಸುವ ಸಸ್ಯ, ಪ್ರಾಣಿ ಮೊದಲಾದ ಕೋಟ್ಯಾನುಕೋಟಿ ಸಕಲ ಜೀವರಾಶಿಯನ್ನು ಒಳಗೊಂಡ ಭಾಗವೇ ಜೀವಗೋಳ.

(ಪರೀಕ್ಷಾ ದೃಷ್ಟಿಯಿಂದ - ವಿವರಣೆಗೆ ಬದಲು ಸಂಕ್ಷಿಪ್ತವಾದ ಅಂಶಗಳು.)

ನಮ್ಮ ಸೌರವ್ಯೂಹ - Our Solar System

ಸೂರ್ಯನ ಆಕರ್ಷಣೆಗೆ ಒಳಪಟ್ಟು ಅವನ ಸುತ್ತಲು ಸುತ್ತುತ್ತಿರುವ ಗ್ರಹಗಳು, ಉಪಗ್ರಹಗಳು, ಕ್ಷುದ್ರಗ್ರಹಗಳು, ಧೂಮಕೇತುಗಳು ಹಾಗೂ ಉಲ್ಕೆಗಳ ಸಮೂಹವನ್ನು ಸೌರವ್ಯೂಹ ಎನ್ನುವರು. ಇವೆಲ್ಲವೂ ಸೂರ್ಯನೆಂಬ ಅಧಿಪತಿಯ ಕುಟುಂಬದ ಸದಸ್ಯರು.

ಸೂರ್ಯ :

* ಸೌರವ್ಯೂಹದ ಅಧಿಪತಿ, ಕೇಂದ್ರ ಬಿಂದು

*-1392000/1384,000 2 3 109 30

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

+ ಸೌರವ್ಯೂಹದ ಒಟ್ಟು ದ್ರವ್ಯರಾಶಿಯಲ್ಲಿ ಶೇ. 99ರಷ್ಟು,

+ ಸೌರವ್ಯೂಹದ ಎಲ್ಲಾ ಗ್ರಹಗಳ ಒಟ್ಟು ದ್ರವ್ಯರಾಶಿಗಿಂತ 740 ಪಟ್ಟು ಹೆಚ್ಚು.

• ಅತ್ಯುಷ್ಣತೆಯ ಅನಿಲರಾಶಿ ಹೊಂದಿರುವ ಸೂರ್ಯನಲ್ಲಿ ಶೇ. 71ರಷ್ಟು ಜಲಜನಕ ಮತ್ತು ಶೇ. 26.50ರಷ್ಟು ಹೀಲಿಯಂ g . 2.50% 30 d.

+ ಸೂರ್ಯನ ಮೇಲ್ಮ ಉಷ್ಣಾಂಶ - 60000 ಸೆಂ.

← ಕೇಂದ್ರದ ಉಷ್ಣಾಂಶ - 15ದಶ ಲಕ್ಷ / 20 ದಶ ಲಕ್ಷ ಸೆಂ. (1.5 ಕೋಟಿ / 15,000,00 ಸೆಂಟಿಗ್ರೇಡ್)

+ ಸೂರ್ಯನ ವಯಸ್ಸು 4600 ದಶಲಕ್ಷ ವರ್ಷಗಳು / 460 ಕೋಟಿ ವರ್ಷಗಳು / 4.6 ಬಿಲಿಯನ್ ವರ್ಷ.

• ವಸ್ತುರಾಶಿ ಭೂಮಿಯ ವಸ್ತುರಾಶಿಗಿಂತ - 3,30,000 ಪಟ್ಟು ಹೆಚ್ಚು (3.3. ಲಕ್ಷ)

- 1.41 .

• ಭೂಮಿಯಿಂದ ದೂರ - 149.8 ದಶಲಕ್ಷ ಕಿ.ಮೀ. (14.98 ಕೋಟಿ ಕಿ.ಮೀ.)

• ಭೂಮಿಗೆ ಅತಿ ಸಮೀಪದ ನಕ್ಷತ್ರ - ಸೂರ್ಯ

+ ಸೂರ್ಯನಿಗೆ ಅತಿ ಸಮೀಪದ ನಕ್ಷತ್ರ - ಪ್ರಾಕ್ಸಿಮಾಸೆಂಟಾರಿ

. ಸೂರ್ಯನನ್ನು ಬಿಟ್ಟರೆ ಭೂಮಿಯಿಂದ ಕಾಣುವ ಅತ್ಯಂತ ಪ್ರಜ್ವಲ ನಕ್ಷತ್ರ - ಸೀರಿಯಸ್

* ಸೂರ್ಯನ ಕಲೆಗಳನ್ನು ಗುರ್ತಿಸಿದುದು - 1908ರಲ್ಲಿ ಹ್ಯಾಲೆ.

ಸೂರ್ಯನ 4 ವಲಯಗಳು - 1. ಕೇಂದ್ರಗೋಳ (Core), 2. ವಿಕಿರಣ ವಲಯ (Radiation Zone) 3. ಪ್ರಜನ c) (Convection Zone), 4. e (Chromosphere). (Photoshere) 5.

ಸೂರ್ಯನ ಹೊರಮೈಯಲ್ಲಿ ಕಪ್ಪುಕಲೆ / ಸೂರ್ಯನ ಕಲೆ ಗೋಚರ.

* ಸೂರ್ಯನ ವೇಗ - ಕ್ಷೀರ ಪಥದ ಕೇಂದ್ರದ ಸುತ್ತ ವೃತ್ತಾಕಾರ ಪಥದಲ್ಲಿ ಪ್ರತಿ ಸೆಕೆಂಡಿಗೆ - 250 ಕಿ.ಮೀ. ಈ ದರದಲ್ಲಿ ಒಂದು ಪ್ರದಕ್ಷಿಣೆ ಹಾಕಲು ಸೂರ್ಯನಿಗೆ 250 ದಶಲಕ್ಷ ವರ್ಷಗಳು (25 ಕೋಟಿ ವರ್ಷಗಳು) ಬೇಕು. ಇದನ್ನೇ Cosmic Year / ವಿಶ್ವವರ್ಷ ಎನ್ನುವರು.

+ ಅಕ್ಷ ಪರಿಭ್ರಮಣಾವಧಿ :

- ಪೂರ್ವದಿಂದ - ಪಶ್ಚಿಮಕ್ಕೆ 27 ದಿನಗಳು.

- ಸಮಭಾಜಕ ವೃತ್ತದ ಬಳಿ 25.38 ದಿನಗಳು

- ಧೃವದ ಬಳಿ 33 ದಿನಗಳು

ಪ್ರಕಟಣೆ ದಿನಾಂಕ: 2022

ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಪ್ರಾಕೃತಿಕ ಭೂಗೋಳಶಾಸ್ತ್ರ

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts