Search This Blog

ಎಲ್ಲಾ ಪರೀಕ್ಷಾ ಪಿಡಿಎಫ್ ಪುಸ್ತಕಗಳು.

Tuesday, February 13, 2024

ಜಗತ್ತಿನ ಪ್ರಮುಖ ಸರೋವರಗಳು (Lack in the World)

  ಪುಂಡಲೀಕ.ಆರ್.ಯಾದವ್, ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್       Tuesday, February 13, 2024

ಶೀರ್ಷಿಕೆ: ಜಗತ್ತಿನ ಪ್ರಮುಖ ಸರೋವರಗಳು (Lack in the World)


(ಶೈಕ್ಷಣಿಕ ಮತ್ತು ಉದ್ಯೋಗ ಮಾಹಿತಿ ಉದ್ದೇಶ ಮಾತ್ರ)

ಫೈಲ್ ಭಾಷೆ: ಕನ್ನಡ/ಇಂಗ್ಲಿಷ್

ಟೆಲಿಗ್ರಾಮ್ ಗ್ರೂಪ್ ಸೇರಿ https://t.me/kpsc2019

ರಾಜ್ಯ: ಕರ್ನಾಟಕ

ಜಗತ್ತಿನ ಪ್ರಮುಖ ಸರೋವರಗಳು (Lack in the World)

+ ಜಗತ್ತಿನ ಅತಿ ದೊಡ್ಡ ಸರೋವರ-ಕ್ಯಾಸ್ಪಿಯನ್ ಸರೋವರ (ವಿಸ್ತೀರ್ಣ):- ಇದೊಂದು ಉಪ್ಪು ನೀರಿನ

ಸರೋವರವಾಗಿದ್ದು, ಇದನ್ನು ಸಮುದ್ರವಾಗಿಯು & ಸರೋವರವಾಗಿಯೂ ಪರಿಗಣಿಸಲಾಗುತ್ತಿದೆ. ಇದು ಕಜಕಿಸ್ತಾನ,

ರಷ್ಯಾ, ತುರ್ಕ್‌ಮೆನಿಸ್ತಾನ, ಅಜೇರ್ ಬೈಜಿನ್, ಇರಾನ್ ದೇಶಗಳಲ್ಲಿ ಹಂಚಿಕೊಂಡಿದೆ. + ಸುಪೀರಿಯರ್ ಸರೋವರ (ವಿಸ್ತೀರ್ಣದಲ್ಲಿ/Area):- ವಿಸ್ತೀರ್ಣದಲ್ಲಿ ಅತಿ ದೊಡ್ಡ ಸಿಹಿ ನೀರಿನ ಸರೋವರವಾಗಿದೆ. ಇದು ಕೆನಡಾ & ಯುನೈಟೆಡ್ ಸ್ಟೇಟ್ಸ್ನಲ್ಲಿ ಹರಡಿಕೊಂಡಿದೆ.

+ ಬೈಕಲ್ ಸರೋವರ(ನೀರಿನ ಗಾತ್ರದಲ್ಲಿ/Water Volume):- ಈ ಸರೋವರವು ಜಗತ್ತಿನ ಅತಿ ದೊಡ್ಡ ಸಿಹಿ ನೀರಿನ ಸರೋವರ. ಇದು ಅತ್ಯಂತ ಆಳವಾದ ಸರೋವರವಾಗಿದೆ.

ಹಿಮಾಲಯ ಪರ್ವತದ ಪ್ರಮುಖ ಸರೋವರಗಳು

+ ಉಲ್ಲಾರ್ ಸರೋವರ:- ಇದು ಭಾರತದ ಅತಿ ದೊಡ್ಡ ಸಿಹಿ ನೀರಿನ ಸರೋವರ & ಶುದ್ಧ ನೀರಿನ ಸರೋವರವಾಗಿದೆ. ಇದು ಜಮ್ಮು & ಕಾಶ್ಮೀರದಲ್ಲಿದೆ.

+ ದಾಲ್ ಸರೋವರ:- ಇದು ಭಾರತದ ದೊಡ್ಡ ಪ್ರವಾಸಿಗಳ ಆಕರ್ಷಣೆಯ ಸರೋವರ & ಚಳಿಗಾಲದಲ್ಲಿ ಹೆಪ್ಪುಗಟ್ಟುವ ಸರೋವರ. ಇದು ಜಮ್ಮು & ಕಾಶ್ಮೀರದಲ್ಲಿದೆ.

+ ಮಾನಸ ಸರೋವರ:- ಇದು ಟಿಬೆಟ್‌ನ ಬಳಿ ಕಂಡು ಬರುವ ಸಿಹಿ ನೀರಿನ ಸರೋವರವಾಗಿದ್ದು, ಸಮುದ್ರಮಟ್ಟದಿಂದ 4590 ಮೀಟರ್ ಎತ್ತರದ್ದು, ದೇಶದಲ್ಲೇ ಅತೀ ಎತ್ತರದಲ್ಲಿರುವ ಸರೋವರವಾಗಿದೆ. ಈ ಸರೋವರದ ಉತ್ತರ ದಿಕ್ಕಿನಲ್ಲಿ ಕೈಲಾಸ ಪರ್ವತವಿದ್ದು, 410 ಮೀಟರ್ ಅಗಲದಿಂದ ಕೂಡಿದ ಸರೋವರವಾಗಿದೆ.

+ ಜಗತ್ತಿನಲ್ಲಿ ಅತಿ ಎತ್ತರದ ಸರೋವರ ಟಿಟಿ ಕಾಕಾ:- ಇದು ದಕ್ಷಿಣ ಅಮೇರಿಕಾದಲ್ಲಿ ಕಂಡು ಬರುವ ಸರೋವರವಾಗಿದೆ.


ದೈನಂದಿನ ರಸಪ್ರಶ್ನೆ ಟೆಲಿಗ್ರಾಮ್ ಗುಂಪು - kpsc2019

ಸ್ಕ್ಯಾನ್ ಮಾಡಿದ ಪ್ರತಿ: ಹೌದು

ಡೌನ್‌ಲೋಡ್ ಲಿಂಕ್ ಲಭ್ಯವಿದೆ: ಹೌದು

ವೆಚ್ಚ: ಉಚಿತವಾಗಿ

ವೈಯಕ್ತಿಕ ಬಳಕೆಗೆ ಮಾತ್ರ


ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


PYADAVGK ಒಂದು ಅನನ್ಯ ಆನ್‌ಲೈನ್ ಶಿಕ್ಷಣ ವೆಬ್‌ಸೈಟ್ ಆಗಿದೆ, ಇದು ಭಾರತದಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಎಲ್ಲಾ ಉಪಯುಕ್ತ PDF ಗಳನ್ನು ಒದಗಿಸುತ್ತದೆ. ಈ ಎಲ್ಲಾ PDF ಗಳು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೆ ಮತ್ತು ಒಂದು ವಿಷಯ ಎಲ್ಲಾ PDF ಗಳನ್ನು ಇಲ್ಲಿ ಒದಗಿಸಲಾಗಿದೆ ( https://bit.ly/3z9DrRm ಕನ್ನಡ ವೆಬ್‌ಸೈಟ್) ಶಿಕ್ಷಣದ ಉದ್ದೇಶಗಳಿಗಾಗಿ ಮಾತ್ರ. ದಯವಿಟ್ಟು ಈ PDF ಗಳನ್ನು ಆ ರೀತಿಯಲ್ಲಿ ಮಾತ್ರ ಬಳಸಿ. ಮತ್ತು ಈ PDF ಗಳನ್ನು ಇತರರಿಗೆ ಮಾರಾಟ ಮಾಡಬೇಡಿ ಮತ್ತು ಈ ಫೈಲ್‌ಗಳನ್ನು ವಾಣಿಜ್ಯಿಕವಾಗಿ ಮಾಡಬೇಡಿ. ಇಂಟರ್ನೆಟ್‌ನಲ್ಲಿ ಈ ಫೈಲ್‌ಗಳನ್ನು ಸಂಗ್ರಹಿಸುವಾಗ ನಮ್ಮ ಶ್ರಮವನ್ನು ಗೌರವಿಸಲು ನಾವು ನಮ್ಮ ಓದುಗರೆಲ್ಲರನ್ನು ವಿನಂತಿಸುತ್ತೇವೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ಸ್ಟಡಿ ಮೆಟೀರಿಯಲ್‌ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ ಮತ್ತು ಶಿಕ್ಷಣವು ಎಲ್ಲರಿಗೂ ಉಚಿತವಾಗಿರಬೇಕು ಎಂದು ನಾವು ನಂಬುತ್ತೇವೆ ಮತ್ತು ಅದೇ ಕಾರಣಕ್ಕಾಗಿ.

logoblog

Thanks for reading ಜಗತ್ತಿನ ಪ್ರಮುಖ ಸರೋವರಗಳು (Lack in the World)

Previous
« Prev Post

No comments:

Ad Code

Blog Archive

Blog Archive

My Blog List

Followers

ಇತ್ತೀಚಿನ ಸುದ್ದಿ (Recent Posts) ಹೊಸದು ಏನು?/ What is New

Popular Posts